ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಕುರುಕ್ಷೇತ್ರ ! ಚಿಂತೆಮಾಡುವಕಾರಣವಿಲ್ಲ” ಎಂದು ನುಡಿದು, ತನ್ನ ಕೊರಳೊಳಗಿನ ಹತ್ತು ಎಳೆಯ ಗೊಜನ್ನು ಬೈರಾಗಿಣಿಯಮೇಲೆ ಒಗೆದನು. ಇದನ್ನು ನೋಡಿ ಅಲ್ಲಿದ್ದ ಉಳಿದಸರದಾ ಲರು, ನಾನುಕಾಡು-ನು ಕೊಡು ಅನ್ನುತ್ತ ಅಭಿಮಾನದಿಂದ ಕೈಗೊದಂತ ಕೊಡಲು, ಬೈರಾಗಿಣಿಯ ಪ್ರಾಪ್ತಿಯು ನೋಡುವವರಿಗೆ ಕಣ್ಣು ಕಿಸಲಾಯಿತು. ಅದನ್ನು ನೋಡಿ ಬಾಹನು ಸಂಕೋಚಪಟ್ಟು ಮತ್ತೆ ತುಫಾನಸಿಗೆ--'ಸರದಾರ, ಈ ಕೊಡುಗೆ ಯನ್ನು ಈ ಆಸೆಯೊಡನೆ ಈಗಲೆ ಸುರಕ್ಷಿತವಾಗಿ ಮರಾಟರ ಛಾವಣಿಗೆ ಸಿರಿ. ನನ್ನ ಅಪ್ಪಣೆಯಲ್ಲಿ.ಅಂತರವಾದರೆ ಅದಕ್ಕೆ ನೀವೇ ಜವಾಬುದಾರರು,” ಎಂದು ತ, ತನ್ನ ಕುದುರೆಯನ್ನು ಬಿಟ್ಟನು. ಮಾದಲೇ ನಿಂತು ನಿಂತು ಬೇಸತ್ತಿದ ಆತನ ತ್ರಿಪವಾದ ಕುದುರೆಯು ಭರದಿಂದ ಸಾಗಿತು. ಆತನನ್ನು ಹಿಂಬಾಲಿಸಿ ಆತನ ಮಿತ್ರರ ಕುದುರೆಗಳೂ ನಡೆದವು. ಇತ್ತ ತುಫಾನನಿಗೆ ಬಹಳ ವಿಷಾದವಾಯಿತು. ಆತನು ಬೈರಾಗಿಣಿಗೆ ಮರು ಇದರ ಎ ಜಕರು ಎಲ್ಲರು. ತಾನು, ಖುದಾಯಾರ-ದಾವುದರ ಬಾಯಿಬಡಿದು ವೈರಾ tರ್hತೆಯನ್ನು ಅಪಹರಿಸ ತೆದು ಆತನು ಮಾಡಿದನು; ಆದರೆ ಅಕಸಾತ್ ಅಲ್ಲಿಗೆ ಬಾದ ವರನ ಬದಲಿಂದ ಒಟ್ಟಕೆಟ್ಟು ಹೋಯಿತು. ಆದರೂ ಬೈರಾಗಿಣಿಯ ಮೇಲಿನ ಆತನ ಆಯು ಒಮ್ಮೆಲೆ ಹೋಗಲಿಲ್ಲ. ತನಗೆ ಅನುಕೂಲವಾಗುವದಕ್ಕಾಗಿ ಆತನು 33»ಸುಪುಯಾಗಿ ಹೇಳಿಕೊಂಡನು. ನನಗೆ ವರವಾದರೆ ನಿನಗೆ ಇಂಥ ಒಂದ ಲಾಭಗಳಾಗುವವು, ನೀನು ಒಂಥ ಇಂಥ ಪದವಿಗೇರುವೆ ಎಂದು ವೈರಾಗಿಣಿಯ ಬಯಲಿ ಸಿರು ಒಪಪುವಹಾಗೆ ಖಾನನು ಸವಿಯನ್ನು ಸುರಿಸಿದನು. ಬಹಳ ಹೇಳುವ ಬ: ಆತನು ಬೈರ:ಗಿಣಿಗೆ ಕೈಮುಗಿದನು, ಕಾಲುಬಿದ್ದನು; ಕಡೆಗೆ ಬೆದರಿಕೆ ಹಾಕಿ ತು, ಆದರೆ ಆ ರುದಾಂತ:ಕರಣದ ಪಾಪಭೀರುವಾದ ದಿಟ್ಟಬೈರಾಗಿಯು ಯಾತಕೂ, ರ್ಹತೆಯಲ್ಲ, ಆಕಯ ಆಗಾಗ್ಗೆ ಪಾನನಿಗೆ-ನಾನೊಬ್ಬ ತರಳಹುಡುಗೆಯು, ನನಗೇಕೆ ಇಷ್ಟುಮಾನ? ತಮ್ಮಂಥ ದೊಡ್ಡ ಮನುಷ್ಯರು ಇಂಥ “ಅಲ್ಲ ದಮತಿಗೆ ಹೋಗ ತಕದಲ್ಲ, ಸರದಾರಸಾಹೇಬ, ಸುಮ್ಮನೆ ತಡಮಾಡಬೇಡು, ಬಾದುಹರ ಅಪ್ಪಣೆ ಯಂತಿ ಮೊದಲು ನನ್ನನ್ನು ದಾಟಿಹಾಕಿ ಎಂದು ಹೇಳಿಕೊಳ್ಳುತ್ತಿದ್ದಳು. ಕೂರ ಬಾದ ಸಹನ ಶಾಸನಕ್ಕೂ ಅಂಜದೆ ತಾನು ಮಾಡಿದ ಯತ್ನವು ನಿಷ್ಪಲವಾದದ್ದನ್ನು ನೋಡಿ ಲುತುಫಖಾನನು ಚಡಪಡಿಸಿದನು; ಆದರೂ ಬಾದಶಹನ ಭಯದಿಂದ ಬೈರಾಗಿಣಿಯನ್ನು ಒಲಾತ್ಕರಿಸಲಾರದೆ ಆತನು ಸಂತಾವದಿಂದ ತಕ್ಕ ಸನ್ನಾಹದೊಡನೆ ಆಕೆಯನ್ನು ಮರಾಟರ ಛಾ ಣಿ ನಿರ್ವಾಹವಿಲ್ಲದೆ ಕಳಿಸಬೇಕಾಯಿತು. - C ಇ-0-ಇಂಚಿ