ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨: ನೆಯ ಪ್ರಕರಣ – ಪಕ್ಷ . -ysseಹೀಗೆ ಉಭಯಸ್ಯೆಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಬೀಡು ಬಿಟ್ಟುಕೊಂಡು ಕುಳಿತಿದವು. ಮುಂದುವರಿದು ಏರಿಹೋಗುವ ಧೈರ್ಯವು ಒಬ್ಬರಿಗೂ ಆಗಿಲ್ಲದು ಒಬ್ಬರು ಮತ್ತೊಬ್ಬರಿಗೆ ಅನ್ನ ಸಾಮಗ್ರಿಯು ಮುಟ್ಟದಂತೆ ಮಾಡತೊಡಗಿದರು. ನಾ ಟಕಡೆಯ ಪೆಂಡಾರಿಗಳು ಅತ್ಯಂತ ಚಪಲರು. ಇಂದು ನಾಗವುರದಲ್ಲಿದ್ದರೆ ನಾಳೆ ಅವರು ದಿಲ್ಲಿಯಲ್ಲಿರುತ್ತಿದ್ದರು. ದುರಾಣಿಯ ಸೈನ್ಯಕ್ಕೆ ಮುಟ್ಟುವ ಅಸಾಮಗ್ರಿಯನ್ನು ಅಪ ಹುಸುವದು ಅವರ ಕೆಲಸವಾಗಿತ್ತು. ಹೀಗೆ ಪೆಂಡಾರಿಗಳು ಅದಾಲಿಗೆ ಹಳತೊಂದರೆ ಕೊಡಹತ್ತಿದರು. ಆಗ ಅಬದಾಲಿಯು ತನ್ನ ರ ರಾವುತರ ಸಹಾಯದಿಂದ ಮರಾಟ ರನ್ನು ತುಂಡರಿಸಹತ್ತಿದನು. ಇದರಿಂದ ಮರಾಟರಿಗೆ ಅನ್ನ ಸಂಗ್ರಹವು ಮುಟ್ಟಿದಂತಾಯಿತು. ಮರಾಟ ಕೂರತನಕ್ಕಾಗಿ ಉತ್ತರಹಿಂದುಸ್ತಾನದ ಜನರು ಅವರನ್ನು ಬಹಳವಾಗಿ ದ್ವೇಷಿಸುತ್ತಿದ್ದರು. ಮರಾಟರು ಹಾದಿಯನ್ನು ಕೇಳಿದರೆ, ಅವರು ಬುದ್ಧಿ ಪೂರ್ವಕವಾಗಿ ದುರಾಣಿಯ ಶಹನ ಪಾಳಯದಕತೆಯ ಹಾದಿಯನ್ನು ತೋರಿಸುತ್ತಿದ್ದರು. ಇದರಿಂದ ಮರಾಟರುಅನಾಯಾಸವಾಗಿಯೇ ಅಫಗಾಣರ ಬಾಯಿಗೆಹೋಗಿ ಮರಣಹೊಂದುತ್ತಿದರು. ಹೀಗಾಗಿ ಮರಾಟರು ಬಹಳಅಂಜಿದರು. ಅವರು ತಮ್ಮ ಪಾಳೆಯವನ್ನು ಬಿಟ್ಟು ದೂರ ಹೋಗದಾದರು. ದಕ್ಷಿಣದನಿವಾಸಿಗಳಾದ ಅವರಿಗೆ ಉತ್ತರಹಿಂದುಸ್ಥಾನದೊಳಗಿನ ಹಾದಿಗಳ ಹಿತ ಇದಿಲ್ಲ. ಅದರಲ್ಲಿ, ಉತ್ತರಹಿಂದುಸ್ಥಾನದ ಪ್ರಜೆಗಳು ಅವರಿಗೆ ಸೇರಿದವರು. ಉದಾಲಿಯಂತು ಅವರನ್ನು ನುಂಗಲಿಕ್ಕೆ ಆಯೆಂದು ಬಾಯಿತೆರೆದು ನಿಂತಂತೆ ಆಗಿತು . ಗಾಗಿ ಮರಾಟರು ದುರಾಣಿಗಳ ಹೆಸರುಕೇಳಿದರೆ ಗದಗುಟ್ಟಿ ನಡಗಹತ್ತಿದರು. ಮಾದ ಲಿಗೆ ಅಫಗಾಣ, ಉತ್ತರಹಿಂದುಸ್ಮಾನದ ನಿವಾಸಿಗಳೂ ಮರಾಟರ ಹೆಸರು ಕೇಳಿದರೆ ನಡಗುತ್ತಿದ್ದರು. ಈಗ ವಿಪರೀತತಿಯು ಒದಗಿದಂತಾಗಿತ್ತು. ಮಾಟ ಅನ್ನ ಸಾಮಗಿಯು ತಿ೦ತು. ಸಾಸ ಸಾಮಗ್ರಿಯು ಹೊರಗಿನಿಂದ ಬಾರದಾಯಿತು. ಮುಂದೆ ಏನು ಮಾಡಬೇಕೆಂಬ ಚಿಂತೆಯು ಮರಾಟರಿಗೆ ಉತ್ಪನ್ನವಾಯಿತು. ಮರಾಟ ಈ ದುರ್ದೆಸೆಯನ್ನು ನೋಡಿ, ಉತ್ತರಹಿಂದುಸ್ಥಾನದ ರೈತರಿಗೆ ಸಂತೋಷವಾಗತೊಡ `ತು. ಇದಕ್ಕೆಲ್ಲ ಮರಾಟರ ಕೂರತನವೇ ಕಾರಣವು. ಉತ್ತರದವರು ಸ್ವಾಭಾವಿ ಕವಾಗಿಯೇ ವಿಲಾಯತಿಯ ಪಠಾಣಜನರನ್ನು ದ್ವೇಷಿಸುತ್ತಿದ್ದರು; ಆದರೆ ಭಾವೂಸಾಹೇ ಬನ ಜನರು ಮನಬಂದು ಜನರನ್ನು ಪೀಡಿಸಿ ದ್ವೇಷವನ್ನು ಸಂಪಾದಿಸಿದ್ದರಿಂದ, ಆ ಉತ್ತರದ ಜನರಿಗೆ ಮರಾಟರಿಗಿಂತ ಪಾಣಿ ಒಳ್ಳೆಯವರಾಗಿ ತರಿದರು. ಮರಾಟರಿಗೆ ದ್ರವ್ಯದ ದುಮ್ಮಾಳವಾದದ್ದರಿಂದ, ಅವರ ಸರದಾರನಾದ ಗೋವಿಂದ ಗತ ಬಂದಲೆಯೆಂಬವನು ಇಪ್ಪತ್ತು ಲಕ್ಷ ರೂಪಾಯಿಗಳನ್ನು ದಿಲ್ಲಿಯ ಮಾರ್ಗವಾಗಿ ಕರಕ್ಷೇತ್ರಕ್ಕೆ ಕಳಿಸಿದನು; ಆದರೆ ರಾಜೇಹಾದ್ದರನಾರಾಶಂಕರ ಎಂಬವನಿಂದ ಆ ರ್ಪಣವನ್ನು ಕುಚಿತ್ರಕ್ಕೆ ಸುಕ್ಷಿತವಾಗಿ ಮುಟ್ಟಿಸುವದು ಆಗಲಿಲ್ಲ. ಮಧ್ಯದಲ್ಲಿ ಬಾ