ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕುರುಕ್ಷೇತ್ರ ಸಿರಹನು ಅದನ್ನು ನುಂಗಿದನು. ಈ ವರ್ತಮಾನವನ್ನು ಕೇಳಿ ಭಾವೂಸಾನು ಗ್ರಾಮಿಂದಂತುಲೆ...-“ಪಂತ, ನಿಮ್ಮಿಂದ ಧಾನ್ಯ ಸಂಗ್ರಹವ ಒದಗಿಸಿಕೊಡುವದು ಆಗಲೊಲ್ಲದು, ಯಮುನಾತೀರದಲ್ಲಿಯ, ದಿಲ್ಲಿದ ಬಳಿಯಲ್ಲಿಯೂ ಅಲ್ಲಿ ತಿರುಗು ತಿರುವ ನನ್ನ ಸೈನ್ಯವನ್ನು ಒಟ್ಟುಗೂಡಿಸಿ, ಗುರಾಣಿಯ ಸೈನ್ಯದ ಸಮಾಚಾರವನ್ನು ತಂಡ , ಆತನಿಗೆ ಧಾವ್ಯ ಸಂಗ್ರಹವು ಒದಗದಂತೆ ಮಾಡಬೇಕು,” ಎಂದು ಆಜ್ಞಾಪಿಸಿ ದನು. ಗೋವಿಂದವಂತನು ತೆಸದ ೩ರನು. ಆತನು ಶ್ರೀಮಂತರ ಆಪ್ಪಣೆಯನ್ನು ಶಿರಸಾವಹಿಸಿ ಸೈನ್ಯದ ಗುಂತ್ರಗಳನ್ನು ಒಟ್ಟುಗೂಡಿಸಿ, ಹನ್ನೆರಡುಸಾವಿರ ಗಾವುತರೊಡನೆ ದುರಾಸೆಯಮೇಲೆ ಸಾಗಿಯಾದನು. ಅಂತರವೇದಿಯಿಂದಲೂ, ರೋಹಿಲಖಂಡದಾಳಗಿ, ದಲೂ ಹೋಗುತ್ತಿದ್ದ ದುರಾಲೆಯ ಆನ್ನಸಂಗ್ರಹವನ್ನು ಆತನು ನಡುವೆ ಪ್ರತಿಬಂಧಿಸ ಹತ್ತಿದನು. ಅದರಿಂದ ದುರಾಲಿಯ ಸೈನ್ಯದಲ್ಲಿಯೂ ಅನ್ನದ ದುರ್ಭಿಕವು ಉಂಟಾಯಿತು. ಹೀಗೆ ಮರಾಟಂಗಾಗಿ ಕವತ್ತು ತನ್ನ ಪಾಲಿಗೆ ಬಂದದ್ದನ್ನು ನೋಡಿ, ದಾಖೆಯು ಆಲಾಚಿಸತೊಡಗಿದನು; ಆದ ಆತನು ಮಾಬುದ್ದಿಶಾಲಿಯು, ಮಾತಿಗೆ ಸರಿಯಾದ ಹಂಚಿಕೆಯು ಅವನಿಗೆ ತನ್ನ ಪಾಳಿಯುತ್ತಿತ್ತು. "ಈ ಈರೀಕೃತಿಯ ಯಾಗದಿಂದ ಆ ವಿಪ್ರರುಷನು, ಬಂದ ಗಂಡಾಂತರದಿಂದ ಆಗಾಗ್ಗೆ ಮುಕ್ತನಾಗುತ್ತಿದ್ದನ್ನು ಗಾಸಿಂದ ನಂತನ ದಂಡಿನ ಪಾಳಯವು ಅಲ್ಲಿಂದ ಮೂವತ್ತು ನಾಲ್ಕತ್ತು ಹರದಾರಿಯಮೇಲೆ ಇತ್ತು. ಇಷ್ಟು ದೂರ ವತಾರ ತನ್ನ ಮೇಲೆ ನಾಗಿರುವದು ಅಸಂಭವವೆಂದು ತಿಳಿದು, ಆ ಮುರಾಜಾವೀರನು ಸ್ವಲ್ಪ ಸೈನ್ಯವನ್ನು ಬಳಿಯಲ್ಲಿಟ್ಟುಕೊಂಡು ಉಳಿದ ಸೈನ್ಯವನ್ನೆಲ್ಲ ನಾಕಡೆ ಪಸರಿಸಿ ಇಟ್ಟಿದ್ದನು. ಈ ಸುದ್ದಿಯನ್ನು ಗುಪ್ತಚರರ ಖಾತರ ವಾಗಿ ಧೂರ್ತಅದಾಲಿಯು ತಿಳಿದು, ಅದಕ್ಕೆ ತಕ್ಕ ಆಟವನ್ನು ಹೂಡಿದನು. ಜೋತ್ಯಾ ಗುಜರನೆಂಬ ಪ್ರಸಿದ್ಧ ಪ್ರೇರನು ಎಂದಲೆ ಸರದಾರನ ಸ್ಥಿತಿಗತಿಗಳನ್ನು ಯಥಾರ್ಥವಾಗಿ ಅದಾಲಿಗೆ ತಿಳಿಸಿದ ಮ. ಹೀಗಿರುವಾಗ ಆರ್ಯಕುಶಲನಾದ ಅಂದಾಲಿಯು, ವಜೀತ ಶವಾಗಲಿ, ಬಾನನ ಮಗನಾದ ಅತಾಯಿಖಾನನನ್ನು ಗೋಪಿವಪತನಮೇಲೆ ಕಾಡಲೆ ಕಳಿಸಿಕೊಟ್ಟನು. ಭಾದಶಹನ ತುತದಂತೆ ಅತಾಯಿಖಾನನ ಹದಿನೈದು ಸಾವಿರ ರಾವುತರೊಡನೆ ಸದ್ದಿ ಅದೆ ಗೊವಿಂದಂತನಲೆ ನಾಗಿರೋದನು. ಆತನ ಸಹಾಯಕ್ಕಾಗಿ, ನಜಿಒ ಖಾನರೋಹಿಲೆಯ ಮಾವನಾದ ದುಂದಿಟಾನ, ಮೊಹಿಲೆಯನ್ನೂ, ಉಮರಾವಗೀರ ಗೋಸಾವಿಯನ್ನೂ, ಅಹಮ್ಮದಖಾನ ಲಂಗಡಾ ಎಂಬವನನ್ನೂ ಅಬವಾಲಿಯು ಕಳಿಸಿ ದೃನು. ಅವರೆಲ್ಲರು ತಟ್ಟನೆ ಸಾಗಿಹೊಗಿ ಒಂದು ರಾತ್ರಿಯಲ್ಲಿ ನಾಲ್ಕತ್ತು ಕರದಾರಿಯ ಮಾರ್ಗವನ್ನು ಕ್ರಮಿಸಿದರು. ಈ ಯಾವ ಸುದ್ಧಿ ಯೂ ಗೊವಿಂದಪಂತನಿಗೆ ಗೊತ್ತಾಗಿದ್ದಿಲ್ಲ. ಮೇಲಾಗಿ ನತಾಣರು ಗೋವಿಂದಪಂತನನ್ನು ವಂಚಿಸುವದಕ್ಕಾಗಿ, ತನ್ನ ಸೈನ್ಯದಲ್ಲಿ ಹೋಳಕರನ ನಿಶಾನೆಯಂಥ ನಿಶಾನೆಗಳನ್ನು ಉಪಯೋಗಿಸಿದ್ದರು. ಇದರಿಂದಂತು ಗೋವಿನವಂತನ ಸೈನ್ಯದವರು ನೂರಾ ನಾನಾದರು , ಅವರು