ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಕುರುಕ್ಷೇತ್ರ . ಸುರು ಗೋವಿಂದನ ತಿರಸ್ಸನ್ನೂ, ದುರಾಣಿಯ ಪತ್ರವನ್ನೂ ನೋಡಿ ಮನಸ್ಸಿ ನಲ್ಲಿ ಬರು ವ್ಯಸನಪಟ್ಟರು. ಇದು ಗೋವಿಂದಪಪಂತನ ತಿರಸ್ಸೇ ಎಂದ ಬಳಿಯಲ್ಲಿ ಕುಳಿತಿದ ಸರದಾರರು ಗೊತ್ತು ಹಿಡಿದರು. ಕೂಡಲೆ ಅವರ ಮೊಲೆಗಳು ಕಪ್ಪಿವ. ಅತರ್ವೆದಿಗಿನ ಒಬ್ಬ: ಶಿರೋಮಣಿಯು ಅಡಗಿದನೆಂದು ಅವರು ಬಹಳ ಪ್ರಸನ್ನ ದಟ್ಟರು. ಸೈನ್ಯದಲ್ಲೆಲ್ಲ ಈ ಸುದ್ದಿಯು ಹುಲು, ಹಾಹಾಕಾರವಿಟ್ಟಿತು. ಇಡಿಯ “ಛಾವಣಿಯಲ್ಲಿ ಭಯ-ಶೋಕಗಳ ಸುಳಿದಾಟವಾಯಿತು. ಮರಾಟರು ಕೈಕಾಲು ರು. ಈ ದಂಡಯಾತ್ರೆಯ ಲಕ್ಷಣವು ಬರಬರುತ್ತ ದುರ್ಲಕ್ಷಣವಿಟ್ಟಿದ್ದರಿಂದ, ಅವರ ಉತ್ಸಾಹವು ಕುಗ್ಗಿತು. ಹೀಗಿರುವಾಗ ಭಾವುಸಾಹೇಬನು ಅಬದಾಲಿಯ ಉತ್ತರಕ್ಕೆ ಪ್ರತ್ಯುತ್ತರವಾಗಿದುರಾಳೇಶಪು, ಆ ರಸರ್ಗವು ಎಲ್ಲ ವೀರರ ಸಲುವಾಗಿಯೂ ಇರುತ್ತದೆ. ನಿಮ್ಮ ಸಲುವಾಗಿ ಅಲ್ಲಾನು ಬೇರೆ ಸ್ವರ್ಗವ ನಿರ್ಮಿಸಿರುವನೆಂದು ನೀವು ಸರ್ವಥಾ ತಿಳಿಯಬೇಡಿರಿ. ನೀವು ದೊಡ್ಡ ಕಂದಹಾರದ ಬಾದಶಹರು, ನಿಮ್ಮಂಥವೆ ರನ್ನು ನಾವು ಸ್ವರ್ಗಕ್ಕೆ ಕಳಿಸಬೇಕಾಗಿರಲು, ನಮ್ಮ ಏಕನಿಷ್ಠ ಸರದಾರರಾದ ಗೋವಿಂದ ವಂತರು ನಿಮ್ಮ ಸಲುವಾಗಿ ಯೋಗಸ್ಥಳ ನೋಡಲಿಕ್ಕೆ ಮುಂದೆ ಹೋಗದಿದ್ದರೆ ಹ್ಯಾಗೆ? ಬಾದಶಹನೇ, ನಿನ್ನ ಯೋಗ್ಯತೆಗೆ ತಕ್ಕಂತೆ ವ್ಯವಸ್ಥೆ ಮಾಡುವದು ನಮ್ಮ ಕರ್ತವ್ಯವಲ್ಲವೆ? ಇಂಥ ಪವಿತ್ರಕರ್ತವ್ಯವನ್ನು ಕರಗಿಸುವದಕ್ಕಾಗಿಯೇ ನಮ್ಮ ಗೋವಿಂದಿಸಂತರು ಮುಂದೆ ಹೋಗಿರುವರು” ಎಂದು ಪತ್ರ ಬರೆದು ಅವನ ವಕೀಲನನ್ನು ಕಳಿಸಿಕೊಟ್ಟರು. ಇಷ್ಟೆಲ್ಲ ಆದಬಳಿಕ ನಮ್ಮ ಆ ತರುಣ ಮಹಾರಾಷ್ಟ್ರವೀರನು ದುಃಖದಿಂದ ಉಸುರ್ಗಳೆದು ಅಂತಗ್ರ್ರಹವನ್ನು ಪ್ರವೇಶಿಸಿದನು. ಗೋವಿಂದಪಂತನ ಮರಣದಿಂದ ಆ ತರುಣಪೇಳ್ವೆಯು ಬಹಳವಾಗಿ ನೊಂದುಕೊಂಡು ಚಿಂತಾಜ್ವರದಿಂದ ಚಡಪಡಿಸಹತ್ತಿ ದನು. ಆತನ ಮುಖವು ಕಲಾಹೀನವಾಯಿತು. ಸರ್ವಾಂಗಕ್ಕೆ ಪ್ರೇತಕಳೆಯಲಿ, ಅದು ಬಲಹೀನವಾಯಿತು. ಪ್ರತ್ಯಕ್ಷ ಮೃತ್ಯುವು ಭಯಂಕರ ರೂಪತಾಳಿ ತನ್ನನ್ನು ನುಂಗಲಿಕ್ಕೆ ಧಾವಿಸಿಬರುತ್ತಿರುವಂತೆ ಆತನಿಗೆ ತೋರಿತು. ಹಿಂದೆ, ಮುಂದೆ, ಕೆಳಗೆ, ಮೇಲೆ, ಒಳಗೆ, ಹೊರಗೆ ಎಲ್ಲ ಕಡೆಯಲ್ಲಿ ಆತನಿಗೆ ಮೃತ್ಯುವಿನ ಸ್ವರೂಪವೇ ಕಾಣತೊಡ ಗಿತು, ಈ ಸ್ಥಿತಿಯಲ್ಲಿ ಆ ಮಾನಧನನಾದ ಭಾವುವು ಸಿಟ್ಟಿನಿಂದ ಅವಡುಗಚ್ಚಿ, ಹುಟ್ಟು ಗಂಟಕ್ಕಿ-“ಈ ದುರಾಣಿಯ ಗಂಟಲು ಹಿಚುಕುವ ಯೋಗವನ್ನು ಪರಮೇಶ್ವರನು ಈಗ ಒದಗಿಸಿಕೊಟ್ಟಿರಲಿಕ್ಕಿಲ್ಲವೆ? ಭರತಭೂಮಾತೆಯೇ? ನಿನ್ನ ಇತ್ರರೆನಿಸುವ ನಾವು ಮೂರ್ಖತನದಿಂದ ಆಚರಿಸಹತ್ತಿದ್ದರಿಂದ ಹೀಗೆ ಸಂತಾಪಕ್ಕೂ, ಲೋಕವಿಡಂಬನೆಗೂ ಒಳಗಾಗುತ್ತಿರಬಹುದೇನು? ಅಥವಾ ಪುರಾಣಪ್ರಸಿದ್ಧಳಾದ ನಮ್ಮ ನೀರಮಾತೆಯೆನಿ ಸುವ ನಿನ್ನ ದುರ್ದೈವವು ಮುಂದುವರಿದಿರುವದೋ? ಕಾರಣವಾದರೂ ಏನಿರುವದೆಂದು ತಿಳಿಯದಾಗಿದೆ. ನಾನು ದಿಲ್ಲಿಯ ಬಾದಶಹನ ಸಿಂಹಾಸನದ ಬೆಳ್ಳಿಯ ತಗಡು ಸುಲಿ ದದ್ದು ಅನ್ಯಾಯನೆಂದು ಈ ಉತರದ ಬಾದಶಾಹಿಯ ಪಕ್ಷದಜನರು ಅನ್ನುವರು; ಆದರೆ ಹಿಂದಕ್ಕೆ ದುಷ್ಪ ಔರಂಗಜೇಬನ ಕಾಲದಲ್ಲಿ, ನಮ್ಮ ಪೂಜ್ಯ ಛತ್ರಪತಿಯ ರಾಯಗಡದೊಳ