ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ 2 F S S

  • 5 ? ದೈವಬಲವೇ ಬ ವ!

Jಲವೇ - ವ! ನಾಗಿದ್ದಂತೆ ತೋರುತ್ತದೆ. ಈ ಪ್ರಸಂಗದಲ್ಲಿ ಏನು ಮಾಡಬೇಕೆಂಬುದು ನನಗೆ ಸರ್ವದಾ ಸೂಚಿಸದಾಗಿದೆ” ಎಂದು ನುಡಿದನು. ಪ್ರಿಯವಾಚಕರೇ, ನಮ್ಮ ಕುರುಬಸರದಾರ ಮಲ್ಯಾರರಾವಹೋಳಕರನ ಯೋಗ್ಯತೆಯೆ? ಅಂತಹದು? ಕುದುರೆಯ ದೌಡು, ದಾಂಡ ಪಟ್ಟಿ, ಬರ್ಚಿ, ಬಂದೂಕು, ಮೊದಲಾದ ಯುರೊಪಕರಣಗಳ ಉಪಯೋಗಿಸುವದ ರಲ್ಲಿ ಮಲ್ಲಾರರಾಯನ ಕೈಹಿಡಿಯುವವರು ಆಗಿನ ಕಾಲದಲ್ಲಿ ಮತ್ತೊಬ್ಬರಿದಿಲ್ಲ! “ಮಲ್ಕಾರಆಯಾ” ಎಂಬಶಬ್ದವು ಶತ್ರುಗಳ ಕಿವಿಗೆ ಬಿದ್ದರೆ ತೀರಿತು; ಅವರು ದೆಸೆಗೆಟ್ಟು ಓಡುತ್ತಿದ್ದರು. ಇಷ್ಟು ದರ್ಪವು ಮಲಾರರಾಯನದಿತ್ತು. ಆತನ ವರಾಕ್ರಮದ ವರ್ತಮಾನವು ಶತ್ರುಗಳ ಕಿವಿಗಳಲ್ಲಿ ಯಾವಾಗಲಾ ದಿಮಿಗುಟ್ಟುತ್ತಿತ್ತು. ಮಲ್ಪಾ ರರಾಯನು ತನ್ನ ಜರಿಪಟಕಾನಿಶಾನೆಯನ್ನೂ, ಭೌರಿಯನ್ನೂ ಸಾಗಿಸಿಕೊಂಡು ಶಹಾನ ಡೇರೆಯ ಕಡೆಗೆ ಸಾಗಿದಕೂಡಲೆ, ಮರಾಟರ ಸೇನಾಸಮುದ್ರವು ಉಕ್ಕೇರಿ ಅವನ ಬೆಂಬಲ ವಾಗಿ ಸಾಗಿತು. ಆಗ ಶತ್ರುಸೈನ್ಯವು ಭಿನ್ನ ವಿಚ್ಛಿನ್ನವಾಗಿ, ಅದು ಒಂದೊಂದು ಹೆಜ್ಜೆ ಹಿಂದಕ್ಕೆ ಸರಿಯಹತ್ತಿತು! ರಣದೇವತೆಯು ಹೊಟ್ಟೆ ತುಂಬ ರಕ್ತ ಕುಡಿದು ತೃಪ್ತಳಾದಳು! ಹೀಗೆ ಮರು ಗಳಿಗೆಗಳವರೆಗೆ ಸಂಗ್ರಾಮವು ನಡೆಯಿತು; ಆದರೆ ಜಯಾಪಜಯಗಳ ನಿರ್ಣಯವು ಮಾತ್ರ ಸ್ಪಷ್ಟವಾಗಿ ಆಗಲಿಲ್ಲ. >HOR= ಆನೆಯಪ್ರಕರಣ-ದೈವಬಲವೇ ಬಲವು! ಅಳಕಳಿ ಹೀಗೆ ಮರಾಟರು ಆಕಸ್ಮಾತ್ತಾಗಿ ದುವಾಣೀರಹನ ಛಾವಣಿಯಮೇಲೆ ಬಿದ್ದು ಅದನ್ನು ನಡುಗಿಸಿದರು. ಅವರು ಶಹಾನ ಜಿಹಾದದ ಪವಿತ್ರ ನಿಶಾನೆಯನ್ನು ಕೆಡವಿ ಹರಿದು ದೂರ ಚಲ್ಲಿಕೊಟ್ಟು, ಆತನ ಸ್ವಂತದ ಕೆಂಪು ಡೇರೆಯನ್ನು ಭಾಲೆಯಿಂದ ಚುಚ್ಚಿ ಚುಚ್ಚಿ ಚೂರು-ಚೂರು ಮಾಡಿ ಸುಟ್ಟು ಬಿಟ್ಟರು. ಮೊದಲನೆಯ ದೌಡಿನಲ್ಲಿಯೇ ಅಫಗಾಣರ ಎರಡು ಸಾವಿರ ಸಿಪಾಯಿಗಳೂ, ಒಂದು ಸಾವಿರ ಬಾಜಾರುಬುಣಗಿನವರೂ ಪ್ರಾಣಕ್ಕೆ ಎರವಾದರು! ಹೀಗೆ ಮಲ್ಲಾರರಾಯನ ಹೊಂಚಿನ ಹೊಡೆತವು ಉತ್ತಮರೀತಿಯಿಂದ ಕೊನಗಂಡರೂ, ಶಪಾನನ್ನು ಸೆರೆಹಿಡಿಯುವ ಆತನ ಪ್ರತಿಜ್ಞೆಯು ಪೂರ್ಣವಾಗಲಿಲ್ಲ. ಮೇಲೆ ಹೇಳಿದಂತೆ ಬಾದಶಹನ ಮೇಲೆ ಅಲ್ಲಾನ ಕೃಪೆಯಿದ್ದದ್ದರಿಂದಲೇ ಆತನು ಅಂದು ಬೇರೆ ಕಡೆಯಲ್ಲಿ ಮಲಗಿ, ಮಲ್ಲಾರರಾಯನ ಕೈಯೊಳಗಿಂದ ಪಾರಾದನು! ಆತನು ಕೆಂಪು ಡೇರೆಯಲ್ಲಿ ಮಲಗಿದ್ದರೆ ನಿಶ್ಚಯವಾಗಿ ಪ್ರಾಣಕ್ಕೆ ಎರವಾಗುತ್ತಿದ್ದನು. ಈ ಮುತ್ತಿಗೆ ಯಲ್ಲಿ ದುರಾಣಿಯ ದಂಡಾಳುಗಳನ್ನು ಸೊಪ್ಪೆಯ ಸಿವಡುಗಳಂತ ನೆಲಕ್ಕೆ ಉರುಳಿಸಿ ಹಿಂದಿರುಗಿ ಬರುವೆನೆಂತಲೂ ಹೋಳಕರನು ಪ್ರತಿಜ್ಞೆ ಮಾಡಿದ್ದನು; ಆದರೆ ಆತನ ಆ ಭೀಷ್ಮ ಪ್ರತಿಜ್ಞೆಯು ಪೂರ್ಣವಾಗಿ ಕೊನೆಗಾಣಲಿಲ್ಲ. ಮಾತಾಡುವದು ಸುಲಭವು; ಆದರೆ