ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 - 3ರ ಏ.. ನ ಕುರುಕ್ಷೇತ್ರ ಹಿಗೆ ಹೋಳಕರನು ಲಕೋಟಯುಗ ಮಾಡಿದ್ದನ್ನು ನೋಡಿ ಬೀರಬ ಲ್ಲನು ಬೆರಗಾದನು. ಮಲ್ಲಾರರಾಮನು ಲಕೋಟೆಯನ್ನು ಒಡೆಯಲಿಲ್ಲ, ಓದಿ ನೋಡಲಿಲ್ಲ ! ಇದರ ಅರ್ಥವೇ ಬಿರಬಲ್ಲನಿಗೆ ತಿಳಿಯದಾ ತ. ಆಗ ಹೊಳ ಕರನು ಸಿಟ್ಟಿನಿಂದ ಹಬ್ಬು ಗಂಟಿಕ್ಕಿ ಅವತ:ಗ ವೀರಬಲ್ಲನಿಗೆ - 'ಇ೦ಥ ಚೀಟಿ-ಚ ಪಾಟಗಳ ನ ಕಡೆಗೆ ಕಳಿಸು | ಬತಿ? ತೆಂ : ನಾನು: ನಜೀಬ ನಿಗೆ ಹಲವು ಸಾರಿ ಹೇಳಿದ್ದೇನೆ; ಆದರೆ ಆತನು ತನ್ನ ತುಟಿ -ರನ್ನು ಬಿಡುವು ದಿಲ್ಲ. ನನಗೆ ನೆಟ್ಟಗೆ ಓದಲಿಕ್ಕೆ ಬರುವದಿಲ್ಲ. ಕಾರಕ ಇವರ ಕಡೆಯಿಂದ ಓದಿಸಿ ದರೆ . ಹ್ಯ ಸಂಗತಿಗಳು ಹೊರಬಿ: 'ತವೆ. ಮಾತ ನ೦ಬಿಗೆ / ನು ? ಚೀಟಿ ಚ ಸಾಗಳಾದರೂ ಯಾತಕ್ಕೆ ಬೇ 23 ? ನ ನ ಒ ದಿಭರಾತು, ನಡುವೆ ಚೀಟಿಯು ಯಾರ ಕೈಗಾದರೂ ಸಿಕ್ಕ ಕ್ಕರೆ ಅರ್ಥವು ಹೊಗಿ ಆನರ್ಥವಾದೀತಲ್ಲ! ಹೇಳು ನಜೀಬನು ಬಾಯಿ ಮಾತು ಏನಾದರೂ ಹೇಳಿದ್ದರೆ ಹೇಳು” ಎಂದು ಕೇಳಲು, ಗಂಗಣದಾಸನು.

  • ಗಂಗ: ದಾಸ -- ನಜೀಬಸಾಹೇಬರು ಬಾಯಿ ಮಾತು ಹೇಳಿದ್ದು ಬೇಗೆಯಿ ರು ವದು; ಆದರೆ ನಂಬಿಗೆಗೆ ಗಿ ಅವರು ತಮ್ಮ ಹಸ್ತ ಓರದ ಇಕಿ ಟ : ನ್ನು ಕೊಟ್ಟ, ದ ರು. ಅದರ ಮೇಲೆ ಆತ ಗುಜುವಿದ್ದಿಲ್ಲ.

ಮ೮೩ ರರಾವ- ಬೆಂಕಿಹಚ್ಚು ಆ ನಂಬಿಕೆಗೆ ! ಇ೦ಥ ನ೦ಬಿಗೆ ಯು ಎಲ್ಲಿ ಯಾವ ರೂ ನಮ್ಮನ್ನು ಹಾಳುಮಾಡಿ ಬಿಟ್ಟಿತು. ಇನ್ನು ಹೀಗೆ ಮಾಡಬೇಡೆಂದು ರೋಹಿಲನಿಗೆ ಹೇಳು. ಇರಲಿ, ಆತನು ಬಾಯಿಮಾತು ಏನು ಹೇಳಿರುವಳು ? ಪ್ರಸಂಗವು ಸವಿ, ಎಪಿಸಿದುವು. ನಾವೂ, ನೀವೂ ಹಳೆಯ ಗೆಳೆಯರು. ನಮ್ಮ ನಿಮ್ಮೊಳಗೆ: ದ ಕರಾರುಗಳನ್ನು ನಾನು ನಿಜವೆಂದು ನಂಬಬೇಕೋ ಹೇಗೆಂಬದನ್ನು ಸ್ಪಷ್ಟವಾಗಿ ಹೇಳಿರಿ' ಎಂದು ನಜೀ ಬಸಾಹೇಬರು ಹೇಳಿದ್ದಾರೆ. ಮಲ್ಲಾರರಾವ-ಏನಂದಿ ? ಅತ ನಮೆಲಿನ ನಮ್ಮ ನಂಬಿಗೆಯು ಜಾರಿ ತೇ ಆತನಿಗೆ ಈ ಸಂಶಯವಾದರೂ ಹ್ಯಾಗೆ ಬಂದಿತ: ? ನನ್ನ ಮೇಲೆ ಭಾವುಸಾ ಹೇಬರ ಸಿಟ್ಟು ಇಗುವದು. ನನ್ನಲ್ಲಿ ಅವರ ನಂಬಿಗೆ ಉಳಿದಿರುವದಿಲ್ಲ. ಹಲವು ಸಾರೆ ಅವರು ನನ್ನ ಮಾನಭ >ಗವಾಡಿ ರುವರು. ಗಾರದಿ ನ ಮಾತು ಕೇ? ನನ್ನ ನ್ನು ತುಚ್ಛಕರಿಸುತ್ತಿರುವರು. ಜನಕೋಜಿ -- ಮಹದಾಜಿಗಳು ನಿನ್ನೆ ಮೊನ್ನಿನ ಹುಡುಗರು. ಅವರು ನನ್ನ ಹಿರಿಯತನದ ಮಾನವನ್ನು ಕಾಯುವ ದಿಲ್ಲ. ಹಿಂದೆ ನಗೆಯಾಡುವರು. ಇದೆಲ್ಲ ನಿಜವಿದ್ದರೂ, ನಜೀಬನಿಗೆ ಈಗ ಪ್ರತ್ಯಕ್ಷ ಸಹಾಯ ಮಾಡುವದು ನನ್ನಿ೦ದಾಗುವದಿಲ್ಲ. ಈ ಮೊದಲೆ ನಾನು ಕಳಿಸಿದಂತೆ ನಡೆದುಕೊಳ್ಳದಿದ್ದರೆ, ಆತನ ನಾಲ್ವತ್ತೆರಡು ತುಲಗಳು ನರಕ ದಲ್ಲಿ ಬೀಳುವವೆಂದು ನಜೀಬನಿಗೆ ಹೇಳು ಇದೇ ನನ್ನ ಕಟ್ಟ ಕಡೆಯ ಮಾತು. ನಾನು 5 ಆತನ ಮುಂದೆ ಹೇಳಿದಂತೆ ನಡೆದುಕೊಂಡೇ ನಡೆದುಕೊಳ್ಳುವೆನು. ಈ ವರೆಗೆ ಮಾತುಕಥೆಗಳಾಗಿ ಗಂಗಾದಾಸನು ಮಜರೆಮಾಡಿ ಹೊರಟ ಹೋದನು ಅಷ್ಟರಲ್ಲಿ ಒಬ್ಬ ಸೇವಕನು ಬಂದು- “ಶ್ರೀಮಂತರು ತಮಗೆ ಈ