ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧. ಸ್ವಾರ್ಥಸಾಧನ ಗಳೇ ಬರಹೇಳಿರುವರು.” ಎಂದು ಹೇಳಿದನು. ಆಗ ಮಲ್ಲಾರರಾ ಯರು ತನೋ ಳಗೆ ಇಂಥ ಹೊತ್ತಿನಲ್ಲಿ ಇಷ್ಟು ಅವಸರದಿಂದ ನನ್ನನ್ನು ಯಾಕೆ ಕರೆಸಿರಬಹು ಹುದು? ನ೦ತರಿಗೆ ಈ ಕುರುಬನನು ಮತ್ತೆ ಮತ್ತೆ ಕರಿ ಸಲೆ ಬೇಕಾಗುವದಲ್ಲ! ಕಟ್ಟಕಡೆಯ ಪ್ರಸಂಗವು ಸವಿತಾ ಪಿಸಿತೆಂದು ನಜೀಬನು ಹೇಳಿ ಕಳಿಸಿರುವನು. ನಮ್ಮ ಕಡೆಗೂ ಏನೋ ಗೊ೦ದಲ ನಡೆದಂತೆ ತೋರುತ್ತದೆ ನೋಡೋಣ. ಇನ: ಮು೦ದೆ ಏನೇನು ಆಗದೆಂಬದನ್ನು ಕಣ್ಣೆರೆದು ನೋಡೋಣ ! ಯಾವ ಯಾವ ಗಂಡಸು ಏನೇನು ಗಂಡಸುತನ ತೋರಿಸುತ್ತಾನೆಂಬದು ತಾನೇ ಜೈಲಿಗೆ ಬರುತ್ತದೆ' ಎಂದು ಅದು ಕೊಂಡು ಪೋಷಾಕು ಧರಿಸಿ, ಹೊರಗೆ ನಿಲ್ಲಿಸಿದ ತನ್ನ ಪುಲವತಿ ಎಂಬ ಕುದುರೆಯನ್ನು ಹತ್ತಿ ತcಡು ಶ್ರೀಮಂತರ ಡೇರೆಯ ಕಡೆಗೆ ನಡೆದನು. "ಮೈ ಹೊತ್ತಿಗೆ ಆತನ ಸ್ವಾರ್ಥದ ಮಸಲತ್ತು ನಡೀಬನೊಡನೆ ಮುಗಿದುಹೋಗಿತ್ತು ! ಮಲ್ಲಾರರಾಯ : ತನ್ನ ಸಂಗಡ ಎಂಟು-ಹತ್ತು ಜನ ಶಸ್ತ್ರಧಾರಿಗಳಾದ ಸಿಪಾಯಿಗಳನ್ನು ಕರಕೊಂಡಿದ್ದನು. ಆತನು ಕುದುರೆ ಇಳಿದು ಡೇರೆಯೊಳಗೆ ಬಂದಕೂಡಲೆ, ಭಾವುಸಾಹೇಬನು ಎದ್ದು ನಿಂತು ಕೊಂಡನು. ಮಲ್ಲಾರರಾಯನು ಭಾವುಸಾಹೇಬನ ಬಲಕ್ಕೆ ಕೆಲವು ಅ೦ತರದ ಮೇಲೆ ಕುಳಿಕೊಂಡನು. ಮೊದ ಲು ಉಭಯ ಕುಶಲತ ಗೆಳಾದವು. ಹೊ ಗೆ ನೋಡುವವರಿಗೆ ಭಾವುಸಾ ಹೇಬನು ಮತ್ತು ರರಾಯ ನೊಡನೆ ಸಂತೋಷದಿಂದ ಮಾತಾಡುತ್ತಿದ್ದ ಹಾಗೆ ತೊ ಬುತ್ತಿತ್ತು, ಆದರೆ ಆc oಗದಲ್ಲಿ ಆತನ ಮನೆ: ವಿಕಾರಗಳು ಉಕ್ಕೇರು ಶ್ರೀ ಮ. ಆತನು ಮಹ ದಾ ಜಿಯೊಡನೆ ಸರ ಮನಸ್ಸಿನಿಂದ ಮಾಡಿದಂತೆ, ಈಗ ಮಲ್ಲಾರರಾಯನ ಸcಗಡ ಮಾತಾಡಲಿಲ್ಲ. ಆ ವೃದ್ದ ವೀರನೊಡನೆ ಆತನು ಶುದ್ಧಾ೦ತಃಕರಣದಿಂದ ನಡೆದುಕೊಳ್ಳಲಿಲ್ಲ. ಹೃದಯ ಶುದ್ಧವಿಲ್ಲದವರ ಮಾತು ಕಥೆಗಳು ಹೀಗೆಯೇ ಸರಿ, ಬತಿಯಲ್ಲಿದ್ದ ಜನರನ್ನೆಲ್ಲ ಭ ವುಸಾಹೇಬನು ದೂರ ಕಳಿಸಿದನು. ಇಬ್ಬರ ಜೊರತು ಯಾರೂ ಅಲ್ಲಿ ಉಳಿಯಲಿಲ್ಲ. ಬಳಿಕ ಭಾವು ಸಾಹೇಬನ ಮಲೆರರCಖ ನನ್ನು ಕುರಿತು--- ಭಾವುಸಾಹೇಬ - ಭ ಕಾ ಸಾಹೇಬ, ಹೀಗೆಯೇ ಈ ಯುದ್ಧ ಪ್ರಸಂಗವನ್ನು ಎಷ್ಟು ದಿವಸ ಕೊಳೆ ಗೋಡ ವಿರಿ? ಈ ಪ್ರಸಂಗವನ್ನು ನಾಳಿಗೆ ಮುಗಿಸಿಬಿಡು ವದು ನನಗೆ ನೆಟ್ಟಗೆ ಕಾಣಇದೆ. ದಂಡು ಒಟ್ಟಿಗೆ ಕುಳಿತು ಕೊಳೆಯಹತ್ತಿ ರುವದು, ಹಲವು ರಾವು ತರ ಕುದುರೆಗಳು ಸತ್ಯದರಿಂದ ಅವರು ಕಾಲನಡಿಗೆ ಯಿಂದ ಏನುಮಾಡ:3 [ ಕು? ನ ವು ಬರಬರುತ್ತ ನಿರ್ಬಲರಾಗತೊಡಗಿ ಎವೆ, ಯಮುನಾ ನದಿಯನ: ಬೆನ್ನ ಹಿಂದೆ ಮಾಡಿಕೊಂಡು ನಾವು ಬಿಗುವಿನಿಂದ ಮುಂ ದಕ್ಕೆ ಸಾಗಿಹೋಗಿ ಒಂದು ಭದ್ರವಾದ ಸ್ಥಳವನ್ನು ಹಿಡಿದುಕೊಳ್ಳದಿದ್ದರೆ ಪರಿ ಣಾಮವಾಗದು, ದುರಾಣಿಯ ಛಾವಣಿಯ ಎದುರಿಗೆ ತಫುಗಳನ್ನು ಕೂಡಿ ಇಡಬೇಕು. ಹೀಗೆ ನನ್ನ ವಿಚಾರವಿದ್ದದ್ದನ್ನು ತಿಳಿಸಿದೆನು ಇನ್ನು ನಿಮಗೆ ಸರಿದೊರಿದ್ದನ್ನು ಮಾಜ,ದೆ ಹೇಳಬೇಕು. ಆ ಮಲ್ಲಾರರಾವ -- ಭಾವುಸಾ: ಕೇಬ, ನನ್ನ ಕುರುಬನ ವಿಚಾರವನ್ನೆನು ಕೇಳುವಿರಿ? ನಿಮ್ಮ ವಿಚಾರವೇ ನನ್ನ ವಿಚಾರವು. ಅದಕ್ಕೆ ನನ್ನ ಸಂಪೂರ್ಣ