ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕುರುಕ್ಷೇತ್ರ ಒಪ್ಪಿಗೆಯಿರುವದು; ಆದರೆ ಸ್ವಲ್ಪ ವಿಚಾರ ಮಾಡಿ ಮುಂದುವರಿಯಬೇಕು. ಒಮ್ಮೆಲೆ ದುಡುಕುವದು ಹಿತಕರವಲ್ಲ. ಉಪವಾಸದಿಂದ ಸಿಫಾಯಿಗಳು ಕಸುವು ಗೆಟ್ಟಿರುವರು, ಶೀತಬಾಧೆಯಿಂದ ಇವರ ಕೈ-ಕಾಲುಗಳು ಬಾತಿರುವವು. ಇ೦ಥ ವರು ವೈರಿಗಳ ಮೇಲೆ ಹ್ಯಾಗೆ ಸಾಗಿಹೋಗಬೇಕು? ಅವರು ಶಸ್ತ್ರಗಳನ್ನಾ ದರೂ ಹ್ಯಾಗೆ ಪ್ರಯೋಗಿಸಬೇಕು? ನಿ?ವು ಹಟಮಾರಿತನಕ್ಕೆ ಬಿದ್ದದ್ದರಿಂದ ಈ ಸ್ಥಿತಿ ಯು ಪ್ರಾಪ್ತವಾಯಿತು. ಅದರ ದುಷ್ಪಲವನ್ನು ಈಗ ಎಲ್ಲರೂ ಭೋಗಿಸಬೇ ಬೇಕಾಯಿತು. ಬಹು ಕಷ್ಟ ಪಟ್ಟು ಸಂಪಾದಿಸಿದ ದೌಲತ್ತು ಮುಣುಗಿ ಹಾಳಾಗುವ ಪ್ರಸಂಗವು ಒದಗಿತು. ನಾನು ಹೇಳಿದಾಗ ಸ್ವಲ್ಪ ಹಿಂದಕ್ಕೆ ಸರಿದಿದ್ದರೆ ಈ ಹಾಡು ಆಗುದಿಲ್ಲ ನಾವು ತೀರ ಹಣ ಹಸರಿಗೆ ಬಂದದ ಅಹಮ್ಮದಶಹನಿಗೆ ಗೊತ್ತಾಗಿರುವದು. ನಾನಾ ಸಾಹೇಬರು ಇದ್ದರೆ ಹೀಗಾ ಗುತ್ತಿದ್ದಿಲ್ಲ. ಅವರು ಪ್ರಸಂಗ ನೋಡಿ ನಡೆದುಕೊಳ್ಳುತ್ತಿದ್ದರು. ದುರಾ ಣಿಯ ಹಂಗೇನು ? ಹಾಹಾ ಅನ್ನು ವುದರೆ ಗೆ ಅವನನ್ನು ಓಡಿಸಬಹುದೆಂದ್ರ ನಿಮ್ಮ ವರು ತಿಳಿದಿರಬಹುದು ; ಆದರೆ ಆ ಹೆಮ್ಮೆಯನ್ನೆಲ್ಲ ಕಟ, ಇಡಬೇಕು ! ಹಾಗೆ ಹೆಮ್ಮೆ ಪಡುವ ಕಾಲವು ಏಾರಿ ಹೋಯಿತು. ಸ್ವಾಮಿ ಕಾರ್ಯಕ್ಕಾಗಿ ದೇಹವಿಡುವ ಬುದ್ದಿ ಯು ಸಂಪೂರ್ಣವಾಗಿ ನಮಗಿರುತ್ತದೆ ; ಆದರೆ ಹೊಟ್ಟೆ, ತುಂಬ ಅನ್ಯ ವಿಲ್ಲ. ಎದ್ದರೆ ಕಣ) ಕತ್ತಲು ಗೂಡಿ ಸು ತ್ತವೆ ; ಅ೦ದ ಬಳಿಕ ಬರಿ ಹೊಟ್ಟೆಯಿಂದ ನಮ್ಮ ಸೈನಿಕರು ಹ್ಯಾಗೆ ಕಾದಬೇಕು ? ನಾಳೆ ನಾವು ಜೀವದ ಹಗು ದೊರೆದು ಯುದ್ಧಕ್ಕೆ ಹೊರಟರೂ ಹೊರಡಬಹುದು ; ಆದರೆ ನಮಗೆ ಜಯವಾಗುವ ಸಂಭವವಿಲ್ಲ ; ಅಂದಬಳಿಕ ಸುಮ್ಮನೆ ನಮ್ಮ ಸೈನ್ಯನ ಕೊಲ್ಲಿಸು ವಲ್ಲಿ ಪ್ರಯೋಜನವೇನು? ಭಾವುಸಾಹೇಬ, ಸಜ್ಜಾಗಿ ನಿಂತ ಗುರಾಣಿ ಯ ಸೈನ್ಯ ವನ್ನು ಭೇದಿಸಿ ಹೆ ಗುವದು ಶಕ್ಯವಲ್ಲ; ಆದ ೨೦ದ ನಾಳಿಗೇ ಶತ್ರುಗಳ ಮೇಲೆ ಸಾಗಿ ಹೋಗಬೇಡಿರಿ ಇನ್ನು ನಾಲ್ಕೆಂಟುದಿನ ನೋಡಿ ಸಾಗಿ ಹೋಗೋಣವಂತೆ. ಭಾವುಸಾಹೇಬ- ಕಾಕಾಸಾಹೇಬ, ಒಂದೆ ಆಗಿ ಹೋದದ್ದನ್ನು ಕೆದರಿಕೆದರಿ ತೆಗೆಯುವದರಲ್ಲಿ ಪ್ರಯೋಜನವಿಲ್ಲ. ಆದದ್ದು ಆಗಿಹೋಯಿತು. ನನ್ನಿ೦ದಾಗಲಿ. ಗರದಿಯಿಂದಾಗಲಿ, ಬೇರೆ ಯಾರಿಂದೇ ಆಗ ಏನಾದರೂ ಅಪರಾಧವಾಗಿದ ರೆ ಅದನ್ನು ಕೊಚ್ಚಿ ಯಲ್ಲಿ ಹಾಕಿಕೊಳ್ಳಿರಿ. ಈಗ ನಾವೆಲ್ಲರೂಒಬ್ಬ ತಾಯಿಯ ದು ತಿಳಿದು ನಡೆಯೋಣ. ಇದು ನಿಮ್ಮ ಮನಸ್ಸಿಗೆಬರುತ್ತದೆಯೋ ? ಮಲ್ಲಾರರಾಯ-ಹೀಗೆ ಮೊದಲಿನಿಂದಲೇ ತಿಳಿದು ನಡೆದಿದ್ದರೆ ಎಷ್ಟು ನೆಟ್ಟಗಾಗುತಿತ್ತು! ಬಿಳಿಗೂದಲಿನ ಕುರುಬನು ನಿಮ್ಮ ಅನುಯಾಯಿಗಳಿಗೆ ಆಗ ಬೇಡಾಗಿದ್ದನು. ಈಗ ಸಂಕಟಕ್ಕೆ ಗುರಿಯಾಗಿರಲು, ಬಿಡಿಸಲಿಕ್ಕೆ ಆತನು ಬೇಕಾದನು. ಮೊದಲಿನಿಂದಲೇ ನನ್ನ ಮಾತು ಕೇಳಿದ್ದರೆ ಈ ಪ್ರಸಂಗವು ಯಾಕೆ ಬರುತ್ತಿತ್ತು ? ಈಮೇರೆಗೆ ಮಲ್ಲಾರರಾಯನ ಸರಳತನದಿಂದ ಹಿತದ ಮಾತು ಆಡದೆ ತಿರುತಿರುಗಿ ಹಂಗಿಸುವದನ್ನ ನೋಡಿ, ಅಭಿಮಾನಿಯಾದ ಭಾವು ಸಾಹೇಬನು ಸಂತಾಪಗೊಂಡನು. ಆದರೆ ಪ್ರಸ೦ಗವರಿತು ಅದನ್ನು ಹೊರಗೆಡವದೆ ಆತನು ಮತ್ತೆ ಹೋಳಕರನನ್ನು ಕುರಿತು ಮಕ