ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಮೈg . ಯುದ್ಧೋಪಕ್ರಮ ೭೩ ಭಾವುಸಾಹೇಬ -ಆದದ್ದು ಆಗಿ ಹೋಯಿತು, ಇನ್ನು ಅದನ್ನು ಚರ್ಚಿಸುತ್ತ ಕುಳಿತುಕೊಳ್ಳುವಲ್ಲಿ ಅರ್ಥವಿಲ್ಲೆಂದು ಆಗಲೆ ಹೇಳಲಿಲ್ಲವೆ ? ಪುನಃ ಆ ಮಾತು ಯಾಕೆ ? ಕಾಕಾಸಾಹೇಬ, ಕಾಲಕ್ಕೆ ನುಸರಿಸಿ ಆಗುವದನ್ನು ಯಾರೂ ತಪ್ಪಿಸುವ ದಿಲ್ಲ. ನಾನು ಸ್ವತಃ ಅಪರಾಧಿಯಾಗಿದ್ದರೂ ಕ್ಷಮಿಸಿರಿ. ನನ್ನ ಸಾವಿರ ತಪ್ಪು ಗಳಿದ್ದರೂ ಹೊಟ್ಟೆಯಲ್ಲಿ ಹಾಕಿಕೊಂಡು, ನಾಳೆ ಕೇಶರಿ ಬಣ್ಣದ ಪೋಷಾಕಿನಿಂದ ಸಮರಭೂಮಿಯಲ್ಲಿ ಸಡ್ಡು ಹೊಡೆದು ನಿಂತು ನಮ್ಮ ಮರ್ಯಾದೆಯನ್ನು ಕಾಯಿರಿ, ನನ್ನ ದಿಷ್ಟು ಮಾತನ್ನು ನೀವು ನಡಿಸಲೇ ಬೇಕು, , ಈಮೇರೆಗೆ ನುಡಿದು ಭಾವುಸಾಬನು ಮಲ್ಲಾರರಾಯನ ಮುಂದೆ ತನ್ನ ಶಾಲಿನ ಸೆರಗು ಒಡ್ಡಿದನು ; ಆದರೆ ಸ್ವಾರ್ಥದ ಬಳಿಗೆಬಿದ ಮಲ್ಲಾರರಾಯನ ಮನಸ್ಸು ತಿರುಗಲಿಲ್ಲ : ಆತನ ಗುಟ್ಟು ಕೊಟ್ಟು ಮಾತಾಡಲಿಲ್ಲ ! ನೆಯ ಪ್ರಕರಣ-ಯುರೋಪಕ್ರಮ. ಇದಕ್ಕೂ ಮೊದಲಿನ ಭಾ ವುಸಾಹೇಬನ ಆ ಭವಾನವೆಷ್ಟು- ಗರ್ವವೆಷ್ಟು ! ಆತನು ಮಲ್ಲಾರರಾಯನ ಅಪಮಾನವನ್ನು ಎಷ್ಟೋ ಸಾರೆ ಮಾಡಿದ್ದನು. ಅಂಥ ಭಾವುಸಾಹೇಬನೇ, ಈಗ ಸಂಕಟ ಸಮಯವು ಪ್ರಾಪ್ತವಾದದ್ದರಿಂದ ಅದೇ ಹೋಳಕರನಿಗೆ ಅಂಗಲಾಚಿ ಬೇಡಿಕೊಳ್ಳಹತ್ತಿದನು ! ಹೀಗೆ ಆತನ ಸ್ವಭಾವದ ಶ್ಲಾದ ಹೆಚ್ಚು ಕಡಿಮೆಯನ್ನು ನೋಡಿ ಮಲಾರರಾಯನು ಆಶ್ಚರ ಪಟ್ಟನು. ಈಗ ಇವರಿಗೆ ಈ ಕುರುಬನ ಬೆಲೆ ಗೊಾ ಇಾಯಿ, ತೆ೦ದು ಮನ ಕೊಡು , ಆ ತನು ಭಾವು 3ಾಹೆಬವನ್ನು ಕುರಿತು-- ಮಲ್ಲಾರರಾವ-ಭಾವುಸಾಹೇಬ, ತಾವು ಹೀಗೆ ಕುರುಬನನ್ನು ಸೆರಗೊಡ್ಡಿ ಬೇಡಿಕೊಳ್ಳಬಹುದೆ ? ಕ್ಷಮಿಸುವದಗಿ ಲತನನ್ನು ಪ್ರಾರ್ಥಿಸಬಹುದೆ ? ನಿಮ್ಮ ಬುದ್ದಿ ಭರವಾಗಿರುವದಿಲ್ಲವಷ್ಟೆ ? ನಾನು ನಿಮ್ಮ ಸೇವಕನು, ಒಡೆ ಯನ ಅಪ್ಪಣೆಯನ್ನು ಮನ್ನಿ ಸುವದಷ್ಟು ಸೇವಕರ ಕೆಲಸವು ! ಹೋಳಕರನ ಈ ಮಾತನ್ನು ಕೇಳಿ ಭಾವುಸಾಹೇಬನು ಸ್ವಬ್ಬ ನಾದನು. ಆತನು ಹೋಳಕರನನ್ನು ಬೇಡಿಕೊಂಡನು, ಆತನಿಗೆ ಸೆರಗೊಡ್ಡಿ ದನು ; ಆದರೂ ಹೋಳಕರನು ತನ್ನ ಹೊಟ್ಟೆಯೊಳಗಿನ ಸಿಟ್ಟು ಬಿಡಲೊಲ್ಲನು ; ಮತ್ತು ಗುಟ್ಟು ಕೊಟ್ಟು ಮಾತಾಡಲೊಲ್ಲನ ! ಕಾಲ ಬಿಳುವತನಕ ಛಾವುವು ಹಣ್ಣಾದರೂ ಹೋಳಕರನ ಸಮಾಧಾನವಾಗಲೊಲ್ಲದು. ಆಗ ಭಾವುಸಾಹೇಬನು ಮತ್ತೆ ಹೋಳಕರನಿಗೆ--- ಭಾವು ಸಾಹೇಬ --- ಆ ಮಾತು ಅರದಾಟದಿಂದ ಕೂಡಿ ಬರುವಹಾಗಿಲ್ಲ. ಅದರ ಚರ್ಚೆಯಿಂದ ಇನ್ನು ಪ್ರಯೋಜನವೇನು ? ಮುಂದೆ ಆಗಬೇಕಾದದ್ದು ಆಗಿ ಯೇ ಜೆ ( ರುವದು, ಅದನ: ಯಾರೂ ತಪ್ಪಿಸುವದಿಲ್ಲ. ಕಾಕಾಸಾಹೇಬ, ನಮ್ಮ ಐಷಯದ ನಿಮ್ಮ ಮನಸ್ಸಿನ ಕಿಲುಬನು ಏಟುಬಿಡಬೇಕೆಂದು ಪ್ರಾರ್ಥಿ ಸುನು ? ಈಗ ಹಿರಿಯರಾದ ನೀವು ನನ್ನ ಎರಡು' ಮಾತುಗಳನ್ನು ನಡಿಸು ವಿ ಬಾ ? ಅವನ್ನು ನಿಮ್ಮ ಮುಂದೆ ಹೇಳಲಾ ?