ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ಮಲ್ಲಾರರಾವ ಹೇಳಿರಿ ಭಾವುಸಾಹೇಬ, ನನ್ನ ಕಿವಿಗಳು ಕೇಳಲಿಕ್ಕೆ ಸಿದ್ಧವಾಗಿರುವವು. ಭಾವುಸಾಹೇಬ-ಆದರೆ ಈ ಕಿವಿಯಿಂದ ಕೇಳಿ ಈ ಕಿಏಯುದ ಬಿರ ನ್ನು ವಹಾಗೆ ಮಾಡಬಾರದು, ನನ್ನ ಮಾತುಗಳನ್ನು ನಗಿಸುವೆವೆಂದು ನೀವು ಮೊದಲು ನನಗೆ ವೆಚನಕೊಡಿರಿ. ಮಲ್ಲಾರರಾವ-(ಸಮಾಧಾನದಿಂದ) ನಾನು ಶ್ರೀಮಂತರ ಹಳೆಯ ಸೇವ ಕನಿರುವೆನೆಂದು ಆಗಲೆ ಅರಿಕೆ ಮಾಡಿ ಕೊಂಡಿರುವೆನಲ್ಲವೆ ? ಅಂದಬಳಿಕ ತಮ್ಮ ಆ ಋಣೆ ಯು ನನಗೆ ಶಿರಸಾವಂದ ವಾಗಿರಲು, ಪುನಃ ನಾನು ವಚನಕೊಡುವದೇಕೆ? ಭಾವುಸಾಹೇಬ- ಸುಬೇದಾರ, ಹಾಗಾದರೆ ಹೇಳುವೆನು ಕೇಳಿರಿ, ಮೊದ ಲನೆಯ ಮಾತೇನಂದರೆ, ನೀವು ನಮ್ಮ ಮೇಲಿನ ಸಿಟ್ಟು ಬಿಟ್ಟು ನಾಳಿನ ಯುದ್ದ ದಲ್ಲಿ ಮನಃಪೂರ್ವಕವಾಗಿ ಕಾದಬೇಕು. ನೀವು ಈಗ ಹೊರಗೆ ಎಷ್ಟು ಸಮಾ ಧಾನ ತೋರಿಸಿದರೂ, ಎಷ್ಟು ಸವಿಮಾತುಗಳಾಡಿದರೂ, ಎಷ್ಟು ವಿಷಯವನ್ನು ಪ್ರಕಟಿಸಿದ ರೂ ನಿಮ್ಮ ಹೊಟ್ಟೆ ಯೊ4 ಗಿನ ಸಿಟ್ಟು ಹೋಗಿಲ್ಲವೆಂಬುದನ್ನು ನಾನು ಬಲ್ಲನು. ನನ್ನ ನಿಜದ ನಿಮ್ಮ ದೈವವವು ನಷ್ಟವಾಗಿರುವದಿಲ್ಲ. ಇದ ರಲ್ಲಿ ಸರ್ವಾ೦ಶದಿ೦ಗ ನಿಮ್ಮ ತಪ್ಪೇ ಇರುವದೆಂದು ನಾನು ಆ ನ್ನು ವದಿಲ್ಲ. ನನ್ನ ಬಾ ಖಿ: ದ ಸ ಸಂಗಶ: * ಹೊರ : ನಿಪು ರವಾ ಶ 11ಳ ಪರಿಣಾ .. ವಿದೆಂದು ನಾನು ತಿಳಿದಿರುವೆನು; ಆದರಂತೆ, ತನ್ನ ಮಿ. ಗು ನಿಮ್ಮ ಶತ್ರುಗಳಾಗಿರುವ ರೆಂಬುದನ್ನೂ ನಾನು ಬಲ್ಲೆನು ; ಆದ. ನಾನು ಯಾರನನೆಂಬ ದ ಷ್ಟು ನೀವು ಮನಸ್ಸಿನಲ್ಲಿ ತಂದುಕೊಳ್ಳಿರಿ. ನ ನ ಸ 'ಕೆ, ನಿಮ್ಮ ಒಡೆಯರಾಗಿದ್ದ ಶ್ರೀಮಂತ ಪಾನಾ ಸಾಪೇಬ ಪೇಳ್ಳಿ ಯವರ ಹಕ್ಕನ ಮಗನೂ, ಚಿಮಣಾಜಿಅಪ್ಪಾ ನವರ ಮಗನೂ, ಮಹಾರಾಷ್ಟ್ರ ರಾಜ್ಯವನ್ನು ಅಭಿವೃದ್ಧಿಗೊಳಿಸಿದ, ಹಾಗು ನಿಮ್ಮನ್ನು ಬೆನ್ನಿ ಲಿ ಬಿದ್ದ ತಮ್ಮನಂತೆ ನಡಿಸಿಕೊಂಡಿದ್ದ ಬಾಜೀರಾವ ಸಾಹೇಬ ರವರ ಪ್ರತ್ಯಕ್ಷ ಮೊಮ್ಮಗನೂ ಇರುತ್ತೇನೆ. ಇಂಥ ಈ ಸದಾಶಿವರಾಯನು ಸಣ್ಣ ವೆ ಮಾಡಿಕೊಂಡು ನಿಮ್ಮ ಮುಂದೆ ಕುಳಿತುಕೊಂಡು ನಿಮ್ಮನ್ನು ಆ ಾರ್ಥಿ ಸುಲಿದ ನ; ನಿಮ್ಮ ಮುಂದೆ ಮೂಗು ಎಳೆಯುತ್ತಲಿದ್ದಾನೆ ! ಈ ಪ್ರಸ೦ಗ ದಲ್ಲಿ, ಅಮ್ಮ (ಯಜಮಾನನ ಸಂತತಿಯವನಾದ ನನ್ನನ್ನು ನೀವು ಕೊಲ್ಲು ವಿರೋ? ಶಾ ವಿರೋ ? ನಿಮ್ಮ ಮನಸ್ಸಿನೊಳಗಿದ್ದದ್ದನ್ನು ಪರಮೇಶ್ವರನೇ ಬಲ್ಲನು ! ಆದರೆ ಕಾಕಾಸಾ ಹೇಬ, ನಾನು ಈಗ ಗಟ್ಟಿ ಮುಟ್ಟಾಗಿ ಹೇಳುವ ದನ್ನು ಚೆನ್ನಾಗಿ ಕೇಳಿಕೊಳ್ಳಿರಿ. ಮನುಷ್ಯನ ಸ್ವಭಾವವು ಯಾವಾಗಲೂ ಒಂದೇಸವನಾಗಿ ರುವದಿಲ್ಲ. ಅದು ಯಾವಾಗ ಶಾ೦ತವಿರುವದು, ಯಾವಾಗ ಕ್ಷುಬ್ಧ ವಾಗುವದು, ಪ್ರಸಂಗಕ್ಕನುಸರಿಸಿ ಸ್ವಭಾವದಲ್ಲಿ ಬದಲಾ ವಣಿಯಾಗು ವದು; ಆದ್ದರಿಂದ ನಾಳಿನ ರಣಾಂಗಣದಲ್ಲಿ ನಿಮ್ಮ ಸ್ವಭಾವದಲ್ಲಿ ಚಾಂಚಲ್ಯ ವುಂಟಾಲ ರೆ, ಆಗ ನಿಮ್ಮ ಕಡೆಗೆ ಬ ದ್ಧಿಪೂರ್ವಕವಾಗಿ ನಾನು ಒಬ್ಬ ರಾವುತ ನನ್ನು ಕಳಿಸುವೆನು, ಆತನು ನಿಮ್ಮನ್ನು ಕುರಿತು-...* ಸುಬೇದಾರಸಾಹೇಬ,