ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧೋಪಕ್ರವು ೭೫ ನಿಮಗೆ ಸೂಚಿಸಿದಂತೆ ಮಾಡುವ ಪ್ರಸಂಗವು ಈಗ ಒದಗಿರುವದು ಎಂದು ನಿಮ್ಮನ್ನು ಎಚ್ಚಗೊಳಿಸಬಹುದು. ಆಗ ನಿಮ್ಮ ಕುಲಸ್ವಾಮಿಯಾದ ಖಂಡೆ.ಬನ: ಬುದ್ದಿ ಕೊಟ್ಟಂತೆ ನೀವು ನಡೆದುಕೊಳ್ಳಿ. ಇದರ ಮೇಲೆಯೂ ಅ೦ತಃಕಲಹದ ಸೇಡು ತೀರಿಸಿಕೊಳ್ಳುವದು ನಿಮಗೆ ಸರಿದೊರಿದರೆ ಹಾಗೆ ಮಾಡಿರಿ. ಅದರ ಪರಿಣಾಮವೇನಾದೀತೆಂಬದನ್ನು ಮಾತ್ರ ಮನಸ್ಸಿನಲ್ಲಿ ತಂದು ಕೊಳ್ಳಿರಿ. ಅದರಿಂದ ಲಕ್ಷಾವಧಿಸೈನ್ಯದ ಸಂಹಾರವಾದೀತು-ಸ್ವರಾಜ್ಯವು ಮುಣುಗೀತು– ಮರಾಟರ ' ರಿಗೆ ದುಷ್ಕ ಸಿ೯ಯು ಕಲಂಕೇತಗಲಿತು-ಎಲ್ಲಬಗೆಯ ಮಹಾ ಫಾ .ಸವು ನಿಮ್ಮ ತಲೆಯಮೇಲೆ ಜೋತು --ನಿಮ್ಮ ಸಂತತಿಯವರು ವೆ (ರೆ ತಗ್ಗಿಸಬೇಕಾದಿತ--ಬದ ಹೇಳುವವೇನು? ಯಾವ ರಾಷ್ಟ್ರದ ಶಾಪವು ನಿನಗೆ ತಟ್ಟಿತು, ಭಾವಸಂಬ ನ ಈ ದಾರುಣವಚನಗಳನ್ನು ಹೊ {ಳಕರನು ಸುಮ್ಮನೆ ಕೇರಲಿದ್ದು, ಆತ ವ:ುಖ ನಿಂದ ಅಕ್ಷರಗಳು ರಡಿ ವು. ಆಗ ಪುನಃ ಭಾವುಸಾಬನು ಆ ತ ಕುರಿತು:- ಸುಬೇದಾರ, ಇ ಎಡ ನೆಯು ಮಾ ನ ನ್ನು ಹೇಳುತ್ತೇನೆ ಕೇಳಿಕೊಳ್ಳಿ. ನಾಳೆ ಕದತಿ * ಎಲ್ಲರೊಡನೆ ನನಗೂ ರಣವಿ ಯಲ್ಲಿ ಬಿ.ವ ಪ್ರಸಂಗ 2 ಗೀತು, ಯಾಕೆಂದರೆ, ಎಲ್ಲರು ಹಿಡಿದ ಹಾದಿಯೇ ನನ್ನ ಹಾದಿ" ! ದುಬೆವದಿಂದ ಅಂಧ ಪ್ರಸಂಗ ಒದಗಿ ದರೆ, ಹೆಂಗಸರು ಹು* * 5 ಣ : ಮಾಡಬೇಕೆಂಬುದು ನನ್ನ ಆ ಎರಡನೆಯ ವ : - - ! ಕು ? “ಕರೆ ೧ ೮ ಸರ ,ಧ ಮಾL೬ ರವರು? ನಮ್ಮ ಪ ತ್ ಗ: : : . :ಬದವರು ಜಿ೯ ದೆ೦ದ ಶತೃಗಳ ಕೈಯಲ್ಲಿ ಸಿಗ ದ.ರವೆಂದು ನಾ ನ ಇTA - { 1 : 5 ಸಂ 3:, ನೀವು ! ಸಾಥ ಪ್ರಾಣಿ ಗಳ ಮರ್ಯಾದೆಯ ವc, ಜಿ: - ರೂ ಉಳಿಸು ಕೀರ್ತಿಯನ್ನು ಸಂಪಾದಿಸಿ, ಅವರ ಆಶೀರ್ವಾದವನೂ ಪಡೆ ,ರಿ, ವಜಿ? , ಖಾಸ ರೋಹಿಲೆಯು ನಿಮ್ಮ ಪರ ಮಸ್ಯೆ ಹಿತನಾಗಿರುವನು. ಆತನ ಮಾತು ಆ ಹ ಮ ದ ಹ ಹನಮುಂದೆ ನ ಬೆಯುವ ದು; ಆದ್ದರಿಂದ ಆತನ ಮುಖಾಂತರ ನೀವು ನಮ್ಮ ಕುಟುಂಬದವರ ಸ೦ರಕ್ಷ ಣವ ನ್ನು ಮಾಡಬೇಕು. ಇಂದಿಗೆ ನೀವು ನಮ್ಮ ತಂದೆಯ ಸಮಾನರಿರುವಿರಿ. (ಹಿಗೆ ನುಡಿಯ ,ವಾಗ ಭಾವುಸಾಹೇಬನ ಕಣ್ಣೀರುಗಳು ಬಗೆ ಬಳ ಉದು ರಹತ್ತಿದವು ಅವನ್ನು ಕಾಲಿನಿಂದ ಒಸಿಕೊಳ್ಳುತ) ಕಾಕಾ ಸಾಹೇಬ, ನಮ್ಮ ರಾವಸಾಹೇಬ ರೂ, ಅ ಪಾ ಸಾಹೇಬರೂ ನಿಮ್ಮನ್ನು ಬಂಧುವೆಂದು ಭಾವಿಸಿದ್ದರಲ್ಲವೆ ? ಆ ದೃಷ್ಟಿ ಯಿಂದ ನೋಡಿದರೆ, ನಾವು ನಿಮ್ಮ ಮಕ್ಕಳಾದೆವು ನಿಮ್ಮನ್ನು ನಾವು “ಕಾಕ, ಕಾಕಾ” ಎಂದು ಕರೆಯುತ್ತೆವೆ; ಆದ್ದರಿಂದ ನಮ್ಮ ಹಿರಿಯರ ಪಾತ್ರ ಮಕ್ಕಳ ನ್ಯೂ ಸೊಸೆಂದಿರನ ರಕ್ಷಿಸುವ ಅಧಿಕಾರವು ನಿಮ್ಮ ದಿರುತ್ತದೆ. ಕಾಕಾಸಾಹೇಬ, ನನ್ನ ಮಾತುಗಳನ್ನು ನೀವು ಕೇಳಿದಿರಷ್ಟೆ? ಈಗ ಒಮ್ಮೆ ನಾನು ಕೇಳಿದೆನು.'ಎಂದು ಅನ್ನಿರಿ, ಅಂದರೆ ನನಗೆ ಸ್ವಲ್ಪ ಸಮಾಧಾನವಾಗುವದು.

  • ಮಲ್ಲಾರರಾವ-ಕೇಳಿದೆನು, ಭಾವುಸಾಹೇ ಎಲ್ಲಾ ಕೇಳಿದನು ! ಅಂಥ ಪ್ರಸಂಗವನ್ನು ದೇವರು ತರಲೇಬೇಡ, ಕದಾಚಿತ್ ಅ೦ಥ ಪ್ರಸಂಗವು ಬಂದು