ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಜಾನ ಸ್ವಾರ್ಥದ ಸಡಗರವು ೮೫ ಕೆಂದು ಹೊರಟನು ಅಷ್ಟರಲ್ಲಿ ಅದಕ್ಕೊಂದು ದೊಡ್ಡ ವಿಷ್ಯ ವು ಒದಗಿ ಸುಜಾನ ನ್ನು ನಡುವೇ ತರಬು ಹಾಕಿತು! ಹಿಂದಕ್ಕೆ ಒಂದನೆಯ ಪ್ರಕರಣದಲ್ಲಿ ದಾವುದಖುದಾಯಾರರ ಹೆಸರು ಬಂದದ್ದನ್ನೂ, ಅವರು ಬೈ ರಾಗಿಣಿಯನ್ನು ದುರಾಣಿಯ ಛಾವಣಿಗೆ ಎಳೆದೊಯ್ದದ್ದದ ವಾಚಕರು ಮರೆತಿರಲಿಕ್ಕಿಲ್ಲ. ಅದರಂತ, ಹೋಳ ಕರನ ಛಾವಣಿಗೆ ಗಂಗಾದಾಸನೆಂಬ ಹೆಸರಿನಿಂದ ಹೋಗಿದ್ದ ಪ್ರಸಿದ್ದ ಗೂಢಚಾ ರನಾದ ಬೀರಬಲನ ಸರಿಸಯವೂ ವಾಚಕರಿಗಿರಬಹುದು. ಈಗ ಸುಜಾನು ಪತ್ರ ವನ್ನು ತಕ್ಕಡು ಬರುತ್ತಿರುವಾಗ, ದಾವುದನೆಂಬವನು ಬೀರಬಲನನ್ನು ಕುರಿತು -~ ಬೀರಬಲ, ಹಿಂದಕ್ಕೆ ನಮ್ಮ ಕೈಗೆ ಸಿಕ್ಕಿದ್ದ ಬೈರಾಗಿಣಿಯು ಈಗ ಪುರುಷವೇಷ ದಿಂದ ನಬಾಬ ಸಾಹೇಬರಬಳಿಗೆ ಬಂದಿರುತ್ತಾಳೆ. ಆಕೆಯು ಮರಾಟರ ಕಡೆಯಿಂದ ಬಂದಂತೆ ತೋರುತ್ತದೆ. ನಬಾಬ ಸಾಹೇತ ಒಲವು ಮರಾಟರ ಕಡೆಗೆ ಇರುವದು ಪ್ರಸಿದ್ಧ ವು. ಆ ಪೋರಿದು ತಿರುಗಿ ಮರಾಟರ ಛಾವಣಿಗೆ ಹೋಗುತ್ತಿರುವಾಗ, ಹಾದಿಯಲ್ಲಿ ನಾನು ಗಂಟುಬಿದ್ದು ಆಕೆಯನ್ನು ಎಳೆದೊಯ್ಯುವೆನು, ಅನ್ನಲು, ಬೀ ರಬಲನು:- ಏ, ಲಾ, ಬಲೆ ಎಳೆದೊಯ ರೇನು ಪ್ರಯೋಜನವಾದೀತು ? ಆ ಪೋರಿಯ ಬಳಿಯಲ್ಲಿ ಪತ್ರವೇನಾದರೂ ಸಿಕ್ಕರೆ ಅಬ ದಾಲಿಯ ಕೃಪೆಗೆ ಪಾತ್ರ ವಾಗಬಹುದು, ಮರಾಟರ ಛಾವಣಿಯಲ್ಲಿ ಏನೋ ಮಸಲತ್ತು ನಡೆದಂತ ತೋ ರುತ್ತದೆ. 15 ದನ್ನು ತಿಳಕೊಂಡು ಬರಲಿಕ್ಕೆ ನಮ್ಮವರನ್ನು ಕಳಿಸಿದ್ದೇನೆ. ಅದೇ ಸಂಧಾನಕ್ಕಾಗಿಯೇ ಆ ಪೋರಿ ಯು ಪುರುಷವೇಷದಿಂದ ನಬಾಬರಬಳಿಗೆ ಬಂದಿರ ಬಹುದು; ಆದ್ದರಿ೦ದ, ಬಹು ಜೋಕೆ. ಆಕೆಯ ಬೆನ್ನು ಬಿಡಬೇಡ. ನಾನೂ ಆಕೆ ಯಮೇಲೆಯೇ ಕಣ್ಣು ಇಟ್ಟಿರುವೆನು.' ಎಂದು ಹೇಳಿದನು, ಈ ಮಾತುಗಳನ್ನು ಕೇಳಿದಕೂಡಲೆ ಸುಜಾ ಉಲನ ಕೈ-ಕಾಲುಗಳು ತಣ್ಣಗಾದವು. ಅದರಲ್ಲಿ ಬೀರಬಲನೆಂಬ ಹೆಸರು ಕಿವಿಗೆ ಬಿದ್ದ ಕೂಡಲೆ, ಸುಜಾನ ಜೀವವು ನೆತ್ತಿಯಿ೦ದಲೇ ಹೋಗಹತ್ತಿತು. ಬೀರಬಲನು ಸಾ ವ್ಯಕ್ತಿಯಲ್ಲ. ಆತನಮಲೆ ಅಬದಲಿಯ ವಿಶ್ವಾಸವು ಸಂಪೂರ್ಣವಾಗಿ ಇತ್ತು. ಬೀರಬಲನು ಹೇಳಿದ ಮಾತು ೧೬ ಬಗಾಲಿಗೆ ಪದವಾಕ್ಯ ಪ್ರಮಾಣವಾಗಿತ್ತು; ಆದ್ದರಿಂದ ಸುಜಾನು ಗದಗುಟ್ಟ, ನಡುಗಿ, ಲಕೋಟಿಯನ್ನು ಉದ್ದ ಹಿಡಿದು ಚರ-ಚರ ಹರಿದು ಅದನ್ನು ಚೂರು-ಚೂರು ಮಾಡಿ ಹಾರಿಸಿಬಿಟ್ಟನು ! ತಾನೇ ಲಕೋಟಿಯ ಕೊಡಬಂದ ದೊ೦ದು ಅಲ್ಲಾನ ಕೃಪೆಯೆಂದು ಆತನು ತಿಳಿದು ಮನಸ್ಸಿನಲ್ಲಿ ಆಹಹಾ! ನಾನು ಇಂದು ಒಂದು ಕುತ್ತಿನಿಂದ ಪಾರಾದ೦ತಾಯಿತು! ಇಲ್ಲದಿದ್ದರೆ ಬೀರಬಲನು ಘಾಶಮಾಡಿಬಿಡುತ್ತಿದ್ದನು. ನಾನು ಇನ್ನು ಭಾವುಸಾಹೇಬನಿಗೆ ಪತ್ರವನ್ನ ಕೈ ಡಬಾರದು. ಬಾಯಿಮಾತಿನಿಂದ ಬೇಕಾದಷ್ಟು ಧೈರ್ಯ ಹೇಳಿಕಳಿಸಿದರೂ ಚಿಂತೆ ಯಿಲ್ಲ; ಮತ್ತು ಇತ್ತ ಬೀರಬಲನು ಅಬದಾಲಿಯಬಳಿಗೆ ಹೋಗುವದರೊಳಗಾಗಿ ನಾನು ಅಲ್ಲಿಗೆ ಹೋಗಿ ಅಬದಲಿಗೆ ಭಾವುಸಾಹೇಬನ ಪತ್ರವನ್ನು ತೋರಿಸಿಬಿಡ ಬೇಕು; ಅ೦ದರೆ ಅಬದಾಲಿಯ ಪ್ರಸನ್ನ ತೆಗಿ ನಾಲ್ಕು ಪಾತ್ರನಾಗದಿದ್ದರೂ, ಆತನ ರೋಷಕ್ಕಾದರೂ ಗುರಿಯಾಗಲಿಕ್ಕಿಲ್ಲ.' ಎಂದು ಯೋಚಿಸಿ, ತಟ್ಟನೆ ಮಿರ್ಝಾಸ