ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೬ ಕುರುಕ್ಷೇತ್ರ ಬಳಿಗೆ ಹೋಗಿ-* ಮಿರ್ಝ-ಜಾನ-ವಾಯ್ತು, ಇನ್ನು ನೀನು ಇಲ್ಲಿ ಒಂದು ಕ್ಷಣವಾದ ರೂ ನಿಲ್ಲಬೇಡ, ನಿಂತರೆ ಹಾನಿಗೆ ಗುರಿಯಾದೀ, ನಿನ್ನ ನ್ನು ಹಾದಿಯಲ್ಲಿ ಹಿರಿಯ ಬೇಕೆಂದು ನಿನ್ನ ವೈರಿಗಳು ಯೋಚಿಸಿರುವರು; ಈಗ ಪತ್ರ ಬರಕೂಡಲು ನನಗೆ ಅವಕಾಶವಿಲ್ಲ. ಆದ್ದರಿಂದ ನನ್ನ ಬಂಧುವಾದ ಭಾವುಸಾಹೇಬರವರಿಗೆ ಬಾಯಿ ಮಾತಿನಿಂದಲೇ ನನ್ನ ಸೂಚನೆಗಳನ್ನು ತಿಳಿಸು, ಅವರ ಪತ್ರದ ಸಂಗತಿಯೆಲ್ಲ ನನಗೆ ತಿಳಿಯಿತು. ಅವರು ಮಹಾಸಂಕಟಕ್ಕೆ ಗುರಿಯಾದದ್ದನ್ನು ನೋಡಿ ನನಗೆ ಪರಮಕ್ಷೇಶವಾಗಿದೆ. ಅಲ್ಲಾನ ಅಪ್ಪಣೆಯಾದರೆ, ನಾಳಿನ ದಿವಸ ನಿಮ್ಮ ಹಿತ ಸಾಧಿಸುವ ಪ್ರಸಂಗ ಒದಗಿದಲ್ಲಿ ಸಾಧಿಸುವೆನು. ಮುಂದೆ ಏನಾದೀತೆಂಬದನ್ನು ನಾನು ಈಗ ಹೇಳಲಾರೆನಾದರೂ, ಅಲ್ಲಾನನ್ನು ಸ್ಮರಿಸಿ, ಹೇಳುವದೇನಂದರೆ“ಅಫಗಾಣಜನರಿಗಿಂತಲೂ ನಿಮ್ಮ ಕಡೆಗೆ ನನ್ನ ಮನಸ್ಸು ಬಹಳವಾಗಿ ಹರಿಯು ಇದೆ. ಕಡೆಗೆ ನಿನಗೇ ಯಶಸ್ಸು ದೊರೆಯಬೇಕೆಂದು ನಾನು ಸಂಪೂರ್ಣವಾಗಿ ಇಚ್ಚಿಸುವೆನು. ಇದ ಕ್ಕೂ ಹೆಚ್ಚಿಗೆ ನಾನು ಏನೂ ಹೇಳಲಾರೆನು, ಇಷ್ಟು ಸಂಗತಿ ಯನ್ನು ಭಾವುಸಾ .ಬರಿಗೆ ತಿಳಿಸು.” ಎಂದು ಹೇಳಿ, ಮತ್ತೆ ಮಿರ್ಝಾನಿಗೆ“ಹೂ, ಮಿರ್ಝಾ , ಏಳಿರಿ, ಇನ್ನು ಕುಳಿತರೆ ಘಾತವಾದಿ ತು!” ಎಂದು ಹೇಳಿ, ನಿ ರುಪದ್ರ ಎಸ್ಥಳದವರೆಗೆ ಸುರಕ್ಷಿತ ಮುಟ್ಟಿಸಿ ಬರಲು, ತನ್ನ ವನ್ನು ಆಜ್ಞಾಪಿಸಿ ಮೊದಲು ಮಿರ್ಝಾ ನನ್ನು ದಾಟಿಹಾಕಿದನು, ಬಳಿಕ ತಾನು ಕುದುರೆಯನ್ನೇರಿ ಅಬದಾಲಿಗೆ ಭಾವುಸಾಹೇಬನ ಸಾವನ್ನು ತೋರಿಸು ವದಕ್ಕಾಗಿ ಆವಸರದಿಂದ ಹೊರಟು ಹೋದನು. ಅಷ್ಟರಲ್ಲಿ ಶುಕೆ.ದಯವಾಗಿ - ಕು ಕೂ ಕ.' ಎಂದು ಕೋಳಿಯು ಕೂಗಿತು ! ಪ್ರಿಯ ವಾಚಕರೇ, ನೋಡಿದಿರಾ ಸು ಘಾನ ಸ್ವಾರ್ಥದ ಸಡಗರವು ಹ್ಯಾಗಿದೆ ? --ಇಷ್ಟ ೧೩ ನೆಯ ಪ್ರಕರಣ- ಅ೦ತಃ ಪುವಾರ್ತೆಯು! ಈ ಕುರುಕ್ಷೇತ್ರದ, ಅಥವಾ ಪಾನಿಪತದ ಘನಘೋರ ಸಂಗ್ರಾಮ ಪ್ರ ಸಂಗದಲ್ಲಿ ಭಾವುಸಾಹೇಬನಿದ ಹಲವು ಅಪರಾಧಗಳಾದವು. ಅವುಗಳಲ್ಲಿ ಕು ಟುಂಬದ ಜನರನ್ನು ಸಂಗಡ ಕರಕೊಂಡು ಹೋದದೊ೦ದು ಆತನ ಮುಖ್ಯ ಆ ಪರಾಧಗಳಲ್ಲಿ ಎಣಿಸಲ್ಪಡುವದು. ಭಾವುಸಾಹೇಬನೂ, ಆತನ ಸರದಾರರೂ ಸಾರಾ-ಸಾರ ವಿಚಾರವಿಲ್ಲದೆ ಈ ಕೆಲಸವನ್ನು ಮಾಡಿದರೆಂದು ಹೇಳಬಹುದು; ಯಾಕಂದರೆ ಪ್ರತಿ ಪಕ್ಷಿ ಯಾದ ಅಹಮ್ಮದಶಹಾ ಅಬದಾಲಿಯು ಅಂಥ-ಇಂಥ ಸಾಮಾನ್ಯ ಪುರುಷ ನಿದಿಲ್ಲ; ಆತನು ಶತೃಗಳಿಗೆ ಕಾಲಸ್ವರೂಪನಾಗಿದ್ದನು. ಇಂಥ ಪ್ರಸಂಗದಲ್ಲಿ ಪೇಳ್ವೆಯವರು ಲ೦ಗಥಡಕ್ಕಾಗಿ ಹೋಗತಕ್ಕದ್ದಿತ್ತು, ಆದರೆ 'ವಿನಾ ಶಕಾಲೇ ವಿಪರೀತಬುದ್ದಿ' ಅನ್ನುವಂತೆ ಭಾವುಸಾಹೇಬನಿಗೆ ತನ್ನ ಬಾಹುಬಲದ ಹಾಗು ಸೈನ್ಯಬ - ದ ಗರ್ವವು ಬಾಧಿಸುತ್ತಲಿತ್ತು, ( ಅಃ! ದುರಾಣಿ ದುರಾಣಿ! ಅ- ನ - 'ನು ಹಂಗು ? ಹಾ ಹಾ ಅನ್ನು ವದರೊಳಗಾಗಿ ಅವನನ್ನು ಗಾಳಿಯಪಟ