ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಪುರನಾರ್ತಯು ೮೭ ಮಾಡಿ ಹಾರಿಸಿಬಿಟ್ಟ. ಸಹಜವಾಗಿ ಕಾಶೀ, ಪ್ರಯಾಗ, ಗಯಾ, ಮಧುರಾ, ವೃಂದಾವನ, ಅಯೋಧ್ಯಾ ಮೊದಲಾದವುಗಳ ಯಾತ್ರಮಾಡಿಕೊಂಡು ಬರೋ ಣವಂತ! ನಮ್ಮ ಸಂಗರ ಅನಾಯಾಸವಾಗಿ ಹೆಂಗಸರ ತೀರ್ಥಯಾತ್ರಗಳೂ ಆಗುವವು.” ಎಂದು ತಿಳಿದು, ಭಾವುಸಾಹೇಬನು ತನ್ನ ಹೆಂಡತಿಯಾದ ಪಾರ್ವತಿ ಬಾಯಿಯನ್ನು ಸಂಗಡ ಕರಕೊಂಡನು. ಆತನನ್ನು ನೋಡಿ ನಾನಫಡನವೀಸ ಬಳವಂತರಾವಮೇಹೇ೦ದಳೆ, ಪುರಂದರೆ, ಪವಾರ ಒಂದೆ, ಮೊದಲಾದವರೂ ತಮ್ಮ ತಮ್ಮ ಕುಟುಂಬಗಳನ್ನು ಸಂಗಡ ಕರಕೊಂಡರು. ಜನಾನಖಾನೆಯ ಸಂಗಡ ಒಕ್ಕಲಗಿತ್ತಿಯರ ಹಿಂಡೂ ಹೊರಟಿತ: ಹುಜುರೆಗಳು, ಶಾಗೀರ್ದಿ ಗಳು, ಸಿಪಾಯಿಗಳು, ಸವಾರು ಉಬ್ಬಿ ಉಬ್ಬಿ ತಮ್ಮ ಹೆಂಡಿರು ಮಕ್ಕಳನ್ನು ಸಂಗಡ ಕರಕೊಂಡರು. ಹೀಗೆ ಸೈನ್ಯದಲ್ಲಿ ಆಗುವ ವರಿಗಿತ ನ್ನು ವವರ ಸಂಖ್ಯೆ ಯ ಹೆಚ್ಚಾಯಿತು. ಇದರಿಂದ ಅನ್ನ ದ ಬ ಬಿಮ್ಮ ಅದೊಂದು ಮಹರಾಷ್ಟರ ಅಪಜಯದ ಮುಖ್ಯ ಕಾರಣವಾಯಿತು, ಈ ಸ್ತ್ರೀ ಪರಿವಾರದಲ್ಲಿ ಶ್ರೀಮಂತರ ಮನೆ ಓನದವರೆ ದರೆ, ಇಬ್ಬರು ಮೂವರು ಮಾತ್ರ ಇದ್ದರು. ಉಳಿದವರೆಲ್ಲ ಆಶ್ರಿತ ಕುಟು೦ಬದವರಾಗಿದ್ದರು, ಆ ಮೂವರಲ್ಲಿ ಬಳವಂತರಾವ ಮೇಹಂದಳೆ ಯ ಕುಟುಂಬವು ಪತಿಯೊಡನೆ ಸತಿ ಹೋದದ್ದ ನ್ನು ವಾಚಕರು ಮರೆತಿರಲಿಕ್ಕಿಲ್ಲ. ಇನ್ನು ಉಳಿದ ಇಬ್ಬರೆ: ರೆ, ಸದಾಶಿವರಾವ ಭಾವುವಿನ ಕುಟುಂಬವಾದ ಪರ್ವ ಬಾಯಿ, ನಿಶಾ ಸಹಾಯ ನ ಕುಟುಂಬವಾದ ಲಕ್ಷ್ಮಿ ಬಾಯಿ ! ಈ ಶ್ರೀಮಂತರು ಉಮಾ ರವೆ: ಯುಗ ವೃತ್ತಾಂತವನ್ನು ಬರೆಯುವಾಗ ನಮಗೆ ಪರಮಾವಧಿ ದುಃಖ'S ಗತ; ತಾಕಂದರೆ ಇವರು ಕಾದಂಬರಿಯೋಳಗಿನ ಕಾಲ್ಪನಿಕ ಪಾತ್ರಗ 5 , ನಿಜವಾಗಿಯೇ ಆಗಿ ಹೋದ ಸನ್ಮಾನನೀಯ ಸತಿಯರಾಗಿರುವರು. ರಣರ : ರಾಗ ಸದಾಶಿವರಾವ, ವಿಶಾ ಸರಾವ ಇವರ ಮೇಲೆ, ಅವರ ಸುಕುಮ ರ ದೂ, ಸ.ಶೀಲರೂ, ಸದಾಚಾರಿ ಗಳೂ ಆದ ಶ್ರೀ ಯ ರಮೇಲೆಯೂ 25 ತಿಕಠಿಣ ಪ್ರಸಂಗಒದಗಿ, ಅವರ ದುರ್ದೆಸ ಯಾಗುವದು ದುಃಖದ ಸಂಗತಿಯೇ ಸರಿ; ಆದರೆ ಅಭಿಮಾನದಿಂದ ದುಃಖಪಡು ವದಕ್ಕಿಂತ ನಮಗೆ ಹೆಚ್ಚಿನದೇನು ತಿಳಿಯುವದು? ನಾವು ನಗುವವರ ಸಂಗಡ ನಗೆ ಬಲ್ಲೆವು, ಅಳುವವರ ಸಂಗಡ ಆ ಬಟ್ಟೆವು. ಇದು ಭ್ರಾಂತಿ ಯೇ ನರಿ, ನಿರಭಿಮಾ ನಿಗಳಾದ ಗುಣಗ್ರಾಹಿಗಳಿಗೆ ಪೇಳ್ವೆಯ ಆಷ್ಟೇ. ದುರಣಿಯೂ ಅಷ್ಟೇ ! ಈ ಜಗತ್ತಿನಲ್ಲಿ ಕಾಲಕ್ಕನುಸರಿಸಿ ಆಗುವದೆಲ್ಲ ಹಿತಕ್ಕಾಗಿಯೇ ಆಗುತ್ತದೆಂದು ತಿಳಿ ದುಕೊಂಡಹೊರತು, ನಮ್ಮ ಅಭಿಮಾನದ ಸ್ವಭಾವಕ್ಕೆ ಸಮಾಧಾನವಾಗಲಾ ರದು; ಆದ್ದರಿಂದ ಮುಂದೆ ನಾವು ಬರೆಯುವ ಹೃದಯ ದಾವಕ ಸಂಗತಿಯನ್ನು ವಾಚಕರು ಗಟ್ಟಿ ಮನಸ್ಸಿನಿಂದ ಓದಿ, ಅದರಲ್ಲಿ ತೋರುವ ನಮ್ಮವರ ಉಜ್ವಲತೆ ಯಿಂದ ಸಮಾಧಾನಪಟ್ಟು, ನಿರಾಶಪಡದೆ ಆಶಾವಾದಿಗಳಾಗತಕ್ಕದ್ದು, ಇರಲಿ, ನಮ್ಮ ಶ್ರೀಮಂತ ಹೆಣ್ಣು ಮಕ್ಕಳಾದ ಪಾರ್ವತೀಚ: ಖ-ಲಕ್ಷ್ಮೀಬಾಯಿಯವರ ಪರಿಚಯವನ್ನು ವಾಚಕರಿಗೆ ಮೊದಲು ಮಾಡಿಕೊಡುವವು.