ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಕುರುಕ್ಷೇತ್ರ ಭಾವುಸಾಹೇಬನ ಹೆಂಡತಿಯಾದ ಪಾರ್ವತಿಬಾಯಿಯು ಪುಣೆಯೊಳಗಿನ ಬಿ ಕೋಬಾನಾಯಿಕಕೂ ಟಕರ ಎಂಬ ಕೋಟ್ಯಾಧೀಶ ಸಾವುಕಾರನ ಮಗಳು. ಪ್ರಸಂಗವಿಶೇಷದಲ್ಲಿ ನಾಯಕರಿಂದ ಪಶೈ ಯವರಿಗೆ ಹಣದ ಪೂರಯಿಕೆಯಾಗು ತಿತ್ತು. ಈ ದಂಡಯಾತ್ರೆಯ ಕಾಲದಲ್ಲಿ ಪಾರ್ವತೀ ಬಾಯಿಯ ವಯಸ್ಸು ಸರಾ ಸರಿ ಇಪ್ಪತ್ತು ವರ್ಷದ್ದಾಗಿರಬಹುದು, ಆಕೆಯ ವರ್ಣ ಕೆಂಪು, ನಿಲುವಿಕೆ ಅಷ್ಟು ಎತ್ತರವೂ ಅಲ್ಲ, ಅಷ್ಟು ಗಿಡ್ಡವೂ ಅಲ್ಲ- ಹವಣಿಯದು. ಆಕೆಯ ಅ೦ಗಕಾಂತಿ ಯೂ, ಮುಖಶೋಭೆಯ ರಮಣೀಯವಾಗಿದ್ದವು; ಆದರೆ ಇತ್ತ ಕಡೆಯ ಸ೦ ಗ್ರಾಮ ಪ್ರಸಂಗದ ತಾಪದಿಂದ ಆಕೆಯು ದಿನದಿನಕ್ಕೆ ಕೃಶವಾಗುತ್ತ ನಡೆದಿದ್ದಳು. ಆಕೆಯ ಹೊಟ್ಟೆಯಲ್ಲಿ ಮಕ್ಕಳಿದ್ದಿಲ್ಲ ಅನಪತ್ಯ ಸ್ತ್ರೀಯರು ಪತಿಯನ್ನ ಗಲಿ ಇರ ಲಾರರಾದ್ದರಿಂದ, ಪಾರ್ವತೀಬಾಯಿಯು ಪತಿಯೊಡನೆ ಹಟದಿಂದ ಹೊರಟಿದ್ದ ಳು, ಪತಿನಿಷ್ಟೆ, ಭೂತದಯೆ, ನನ್ನ ವೃತ್ತಿ, ಮೃದು ಭಾಷಣ ಇವು ಈಕೆಯ ಗಳಾಗಿದ್ದವು ಈಕೆಯು ಆಶ್ರಿತ ಜನರು ಈಕೆಯನ್ನು ಕಂಡರೆ ಬಿದ್ದು ಸಾಯುತ್ತಿದ್ದರು. ಈಕೆಯ ಮುಖದಿಂದ ಕಠೋರವಾಣಿಗಳೂ, ಅಮಂಗಲವಾಣಿ ಗಳೂ ಎಂದೂ ಹೊರಡ ತಿದ್ದಿಲ್ಲ. ಆಗಿನ ಕಾಲದ ಜನರು ಭಾವುಸಾಹೇಬ ನನ್ನು ಅರ್ಜುನನಿಗೂ, ಪಾರ್ವತೀ ಬಾಯಿಯನ್ನು ಸುಭದ್ರೆಗೂ ಹೋಲಿಸುತ್ತಿ ದರು, 'ಕುಲಕೀಶೋಭಾಶೀಲ' ಎಂಬ ತುಳ ಶೀದಾಸನ ಉಕ್ಕಿಯ೦ತೆ, ಪಾರ್ವತೀ ಬಾಯಿಯ ದೊಡ್ಡ ಕುಲಕ್ಕೆ ಒಪ್ಪುವಂತೆ ಆಕೆಯ ಶೀಲವಿತ್ತು. ಈ ದುರ್ಧರ ಪ್ರ ಸಂಗದಲ್ಲಿ ಆ ಪತಿವ್ರತೆಯು ಕುಂಕುಮ ಕಾಡಿಗೆ, ಮಣಿಮಂಗಲಸೂ , ಬುಗುಡೆ ನಕ್ಕು ಇವಿಷ್ಟೇ ಸಿಭಾಗಾಲ೦ಕಾರಗಳನ್ನು ಧರಿಸಿದ್ದಳು, ಎಲ್ಲ ರತ್ನಗಳಲ್ಲಿ ಶ್ರೇಷ್ಠ ರತ್ನ ವಾದ ಪಾತಿವ್ರತ್ಯರತ್ನ ದಿಂದ ಪ್ರಕಾಶಿಸುವ ಸಾದ್ವಿ ಯರಿಗೆ ಉಳಿದ ಅಲಂಕಾರಗಳ ಬೆಲೆಯೇನು? ಪಾರ್ವತಿ ಬಾಯಿಗೆ ಕುದುರೆ ಏರಲಿ , ಬರ್ಚಿ, ಕತ್ತಿ, ಬಂದೂಕುಗಳನ್ನು ಉಪಯೊ 1 ಸಬಿ ಬರುತ್ತಿತ್ತು, ಪಾರ್ವತಿಬಾಯಿಯಂತಲಕ್ಷ್ಮಿ ಬಾಯಿಯೂ ಕುಲೀನ ಮನೆತನದ ಹೆಣ್ಣು ಮಗಳಿದ್ದಳು. ಪುಣೆ ಯಲ್ಲಿದ್ದ ಸದಾಶಿವರಾವ ಹರಿದೀಕ್ಷಿತ ಪಟವರ್ಧನ ಎಂಬ ಪಲ್ಲಕ್ಕಿಯ ಪದವಿಯ ದೊಡ್ಡ ಸಾವುಕಾರನು ಈಕೆಯ ತಂದೆಯು, ಈಗ ಲಕ್ಷ್ಮಿ ಬಾಯಿಯ ವಯಸ್ಸು ಹದಿನಾರು ವರ್ಷದ್ದಿತ್ತು. ಆಕೆಯ ಮೈ ಬಣ್ಣ ಕೆಂಪು, ನಿಲುವಿಕೆ ಗಿಡದರ, ಮೈ ಕಟ್ಟು, ತೆಳ್ಳಗೆ, ಅವಯವಗಳು ಚಲ್ವಿಕೆಯನ ಹೆಚ್ಚಿ ಸುವಂತೆ ಯಥಾಸ್ಥಿತವಾಗಿದ್ದವು. ಕ್ಷಾತ್ರತೇಜ, ಲಾವಣ್ಯ ಈ ಗುಣಗಳ ಯೋ ಗದಿಂದ ಅನುಕ್ರಮವಾಗಿ ವಿಶ್ವಾಸರಾಯನನ್ನು ಅಭಿಮನ್ಯುವಿಗೂ, ಲಕ್ಷ್ಮಿ ಬಾ ಯಿಯನ್ನು ವರೆಗೂ ಹೋಲಿಸುತ್ತಿದ್ದರು. ಈಕೆಯ ಹೊಟ್ಟೆಯಲ್ಲಿಯೂ ಮಕ್ಕ ಳಾಗಿದ್ದಿಲ್ಲ. ಈಕೆಯ ಮೇಲೆ ವಿಶ್ವಾಸರಾಯನ ಪ್ರೇಮ ಬಹಳ, ಈಕೆಯ ಕುದು ಕಿಯನ್ನು ಚನ್ನಾಗಿ ಹತ್ತುತ್ತಿ ದ್ದಳು. ಶಸ್ತ್ರವಿದ್ಯೆಯನ್ನೂ ಅರಿತಿದ್ದಳು. ಈ ಇಬ್ಬ ರು ಸ್ತ್ರೀಯರ ಕುಲ- ಶೀಲ, ತೂಪ-ರೇಖೆ, ಗುಣ-ಗಾಂಭಿರ್ಯಗಳನ್ನು ಮನಸ್ಸಿ ನಲ್ಲಿತಂದರೆ, ಇವರ ವಿಷಯವಾಗಿ ಪೂಜ್ಯಭಾವವು ಹುಟ್ಟದೆಯಿರದು. ಇದೊಂದು