ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಅಂತಃಪುರವರ್ತಿಯು! ೮ ಕಚ್ಛಿತ ಒರಿದೂಗಿದ್ದು, ಇವು ಕಲ್ಪಿತ ದುರಾಗಿದ್ದರೆ, ಇಂಥ ಸುಕುಮಾರಿ ಯರವ ಇಟ್ಟುದೂರ ಕರೆತಂದ ಇವರಿಯು ಸ೦ಕಕ್ಕೆ ಕಾವು ಎಂದೂ ಗುರಿಮಾಡುತ್ತಿ ದಿಲ್ಲ. ಅನ್ನ, ಆರ್ಥಿಇ ಹೃದುವುನಮ್ಮದಲ್ಲ ಲ ವ`ಚಕರಿಗೆ ಹೇಳಬಹುದು. ಹಿಂದಕ್ಕೆ ನಾನು ಕುವ ಕಾದಂಬರಿಯಲ್ಲಿ ಚಿನ್ನ ಓಲನ ಕ್ರೂರತನವನ್ನು $ ಸು ವಾಗ ನಮ್ಮ ಕರುಗಳುದುರಿದವು. ನಮ್ಮ ಮೈಸೂರಕಡೆಯ ಒಬ್ಬ ಸಹೃದಯ ಮಿತ್ರರು ಅದನ್ನು ಓದಿ ಮೂರ್ಛಿತರಾದಂತ ! ಅದರೆ ಮಾದುವದೇನು ? ನಡೆದದ್ದನ್ನು ನಡೆದಹಾಗೆ ವರ್ಣಿಸದಿದ್ದರೆ ನಿರ್ವಾಹವಿಲ್ಲ ! ಪ್ರಸಂಗವಿಶ್ವದಲ್ಲಿ ಕಾದಂಬರಿಗೆ ಬಣ ಮರಿಸುವ ಭರದಲ್ಲಿ ಕೆ.ಮಲಹೃದಯವೂ ಕಠಿಣವಾಗಬೇಕಾಗುತ್ತವೆ; ಪ್ರಸಂಗವಿಶೇಷ ದಲ್ಲಿ ಕಣ್ಣೀರುಸರಿಸುತ್ತಲೂ ಬರೆಯಬೇಕಾಗುತ್ತದೆ. ಇರಲಿ. ತಮ್ಮ ದುರವಸೆಯು ಮರಾಟರ ಛಾವಣಿಯೊಳಗಿನ ಅಬಾಲವೃದ್ದರಿಗೂ ಗೊತ್ತಾ ಗಿತ್ತೆಂದು ಹೇಳಬಹುದು. ಪ್ರತಿಒಬ್ಬರು ಚಿಂತಾಮಗ್ನರಾಗಿದ್ದರು. ಎಲ್ಲಿ ನೋಡಿದರೂ ಅಸಮಾಧಾನ, ಎಲ್ಲಿನೋಡಿದರೂ ನಿರುತ್ಸಾಹ, ಎಲ್ಲಿನೋಡಿದರೂ ದುಯೋತ್ಪಾದಕ ಸಂ ಭಾಷಣಗಳು ! ಅಂದಬಳಿಕ ಆ ಛಾವಣಿಯ ಕಲಾಹಿನತೆಯನ್ನೇನು ವರ್ಣಿಸಬೇಕು ? ಮರುದಿವಸವೇ ಘನಘೋರ ಸಂಗ್ರಾಮವು ಒದಗತಕ್ಕದ್ದಿದ್ದದರಿಂದ, ವೀರರು ತಮ್ಮ ಪತ್ನಿ ಟ ರನ್ನು ಬಗೆಬಗೆಯಿಂದ ಸಮಾಧಾನಪಡಿಸುತ್ತಿದ್ದರು. ಪ್ರಣೆಯಿಂದ ಉಬ್ಬಿ ಉಬ್ಬಿ ತಮ್ಮ ಕೊಡಿರನ್ನು ಕರಕೊಂಡುಬಂದ ಗಂಡಂದಿರು, ಇನ್ನು ತಮ್ಮ ಹೆಂಡಿರಗತಿಯೆನೆಂದು ಉಸುರ್ಗಳೆದು ಚಿಂತಿಸುತ್ತಲಿದ್ದರು. ಒಬ್ಬ ಸಾಧಾರಣ ಸಿಪಾಯಿಯಿಂದ ಶ್ರೀಮಂತರವರೆಗೆ ಕೌಟುಂಬಿಕ ಚಿಂತೆಯು ಎಲ್ಲರನ್ನು ವ್ಯಾಪಿಸಿತ್ತು. ಭಾವುಸಾಹೇಬನ ಹೆಂಡತಿಯಾದ ಪಾರ್ವತೀಬಾಯಿಯಂತು ತನ್ನ ಸೈನ್ಯದ ದುರವಸ್ಥೆಯನ್ನು ಚನ್ನಾಗಿ ಅರಿತವಳಾದ್ದರಿಂದ ಮುಂದೆ ತಮ್ಮ ಗತಿಯೆನೆಂದು ತನ್ನ ತೊನಸಂಗಡ ಆಲೋಚಿಸುತ್ತ ಕುಳಿತಿದ್ದಳು. ಆಕೆಯ ಕಣ್ಣೀರ ಗಳು ಒಂದೇಸಮನೆ ಸುರಿಯುತ್ತಿದ್ದವು. ಅಷ್ಟರಲ್ಲಿ ಆ ವುಸ ಕೆಲವು ಬಂದ ವರ್ತಮಾನವು ತಿಳಿಯಲು, ಆ ಪತಿವ್ರತಯು ಕಣ್ಣುಗಳನ್ನು ಒಲಿಸಿಕೊಂಡು, ಪತಿಯ ಮನಸ್ಸಿಗೆ ಅಸಮಾಧಾನವಾಗಬಾರದೆಂದು ದುಃಖವನ್ನು ಮುಗಿತೊಂದು ಆದರ ಬಂದ ಪತಿಯನ್ನು ಬರಮಾಡಿಕೊಂಡಳು; ಆದರೆ ಈ ಕೃತಿನ:ಸಮಾಧಾನವು ಹ್ಯಾಗೆ ಉಳಿಯಬೇಕು ? ಪತಿಯ ಮುಖವನ್ನು ನೋಡಿದಕಡಲೆ ಆಕೆಯ ಹೊಟ್ಟೆಯೊಳಗಿನ ಇಲ್ಲದ ದುಃಖವು ಒತ್ತರಿಸಿ, ಆಕೆಯು ಪತಿಯ ನ್ನು ಅಪ್ಪಿಕೊಂಡಳು; ಕೂಡಲೆ ಆಕೆಯ ಕಣ್ಣೀರುಗಳು ಬಳಬಳ ಉದುರಹತ್ತಲು, ಆಕೆಯು ಬಿಕ್ಕಿಬಿಕ್ಕಿ ಅಳತೊಡಗಿದಳು. ಆಗ ಭಾವುಸಾಹೇಬನು ಕಳವಳಿಸಿ. ಭಾವುಸಾಹೇಬ - ಇದೇನು? ಹೀಗೆ ಹುಚ್ಚರಂತೆ ಅಳಬೇಕೆನು? ಇದರಿಂದ ನಳಿನ ಯುದ್ಧ ಪ್ರಸಂಗಕ್ಕಾಗಿ ನಮ್ಮ ಉತ್ಸಾಹವು ಹೆಚ್ಚಬಹುದೋ ? ಇದು ನಮ್ಮ ಕಾರ್ಯ * ಅಪಶಕುನವಾಗಿ ತೋರುತ್ತದೆ. ಪಾರ್ವತೀಬಾಯಿ-(ಕಣ್ಣು ಒರಿಸಿಕೊಳ್ಳುತ್ತ ಈ ಪ್ರಸಂಗದಲ್ಲಿ ಇಷ್ಟು ಹಟಮ