ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ ೧೫ ನಿರಾಶ್ರಯರಾಗಿ ನಿರಪರಾಧಿಗಳಾಗಿದ್ದ ಗ್ರಾಮ ನಿವಾಸಿಗಳಿಗೆ ಬಲಪ್ರ ಕಾಶ ಮಾಡಲು ಅವಕಾಶವಾಗಲಿಲ್ಲ. ಆಯುಧಗಳನ್ನು ತೆಗೆದುಕೊಳ್ಳಲು ಸಮ ಯವಿಲ್ಲ. ಮುಸಲಮಾನ ಸೈನ್ಯದವರು ಯುವಕರನ್ನೂ ವೃದ್ದರನ್ನೂ ಯುವತಿ ಯರನ್ನೂ ದನಗಳನ್ನೂ ಬಂಧಿಸಿ ಸಖಾ ಸದಲ್ಲಿದ್ದ ಶಿಬಿರಡೆಗೆ ತೆಗೆದುಕೊಂಡು ಹೊರಟರು ನಿರ್ಜನವಾಗಿದ್ದ ದೊಡ್ಡ ಬೈಲಿನಲ್ಲಿ ಮುಸಲರ ನಗುವಿನ ಗದ್ದಲ ವೆದ್ದಿತು, ಯಾವ ಗೋವನ್ನು ಮೊದಲು ಕಡಿಯಬೇಕು ? ಯಾವ ಯುವತಿ ಯನ್ನು ಆರಾರು ಕೂಡಿಕೆ ಮಾಡಿಕೊಳ್ಳಬೇಕು ? ಆಫಜುಲನು ತಾನೇ ಸ್ವಂತ ನೋಡಿ ಯಾವುದನ್ನು ಇಷ್ಟ ಪಡುವನು ? ಎಂಬೀ ವಿಚಾರಗಳನ್ನು ಕುರಿತು ಚರ್ಚೆ ಮಾಡುತ್ತ ಗದ್ದಲವಾಡುತಿದ್ದರು. ಈ ಗದ್ದಲದಲ್ಲಿ ವೀರಬಕ್ಷನು ರಹಿ ವನನ್ನು ಕುರಿತು, “ ರಹಿಸುಚಾಚಾ ! ನಾವು ಹಿಡಿದುತಂದವರಲ್ಲಿ ಕಾಫರ ರಿಬ್ಬರ ಹಗ್ಗವನ್ನು ಹರಿದುಕೊಂಡ, ಓಡಿ ಹೋದಹಾಗೆ ಕಾಣತ್ತದೆ ೨೨ ಎಂದು ಹೇಳಿದನು. ರಹಿಮಪಾನ್-ಅಲ್ಲ ಕಣೋ ! ಅವರಲ್ಲ, ಅವರು ಬೇರೆ ಗ್ರಾಮದವರಾ ಗಿರಬಹುದು, “ ಬೇರೆ ಗ್ರಾಮದವರಾದರೇನು ? ಅವರ ಕಾಫರರೇ 99 ವಾಸ್ತವಿಕವಾಗಿ ಸ್ವಲ್ಪ ದೂರದಲ್ಲಿ ಹಿಂದೂಗಳಿಬ್ಬರು ಕಾಳಿಂದಿನೀ ನದಿಯ ತೀರದಲ್ಲಿ ಸಂಧ್ಯಾವಂದನೆಯನ್ನು ಮಾಡಿಕೊಂಡು ಮಹಾದೇವನ ಸ್ತೋತ್ರ ವನ್ನು ನಾಸಿಮಾಡುತ್ತ ಆ ಮಾರ್ಗವಾಗಿ ಬರುತಿದ್ದರು, ವೀರಒಕ್ಷನ ಮಾತು ಪೂರೈಸುವದರೊಳಗಾಗಿ ಅವರೂ ಹತ್ತಿರ ಬಂದರು. ಅವರಲ್ಲೊಬ್ಬನು, ಇಲ್ಲೇಕೆ ಇಷ್ಟ ಗದ್ದಲವಣ್ಣ ! ಎಂದು ಕೇಳಿದನು, - ಪೀರಪ್ಪ--ನೀನೊಬ್ಬ ವಿಚಾರಿಸಬೇಕೋ ! ಕಾಫರ ! ಕನ್ನ ವೀಸ ! ( ಇದೊಂದು ಬೈಗಳು) ನಿಮ್ಮ ಬ್ಬರನ್ನೂ ಇವರೊ೦ದಿಗೆ ಹಿಡಿದುಕೊಂಡು ಹೋಗ ವೆವು. ಗೊತ್ತುಂಟೆ ? 66 ಇವರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ? 99 (• ನಖಾಬರ ಶಿಬಿರಕ್ಕೆ ! ಬಾಚಾ ! ನೋಡಿದಿಯೋ? ಇವರಿಬ್ಬರನ್ನೂ ಕಟ್ಟಿ ಹಾಕಬೇಡವೇ ? 99 ೧೯ ಅಷ್ಟು ತರಾತುರಿಕೆ ? ನಾವು ಓಡಿ ಹೋಗುವವರಲ್ಲ. ನಾವು ಕೇಳಕೂಡದೆ ? ನೀವು ಹೇಳಕೂಡದೆ ? ಇಷ್ಟು ಮಂದಿ ಗಂಡಸರನ್ನೂ ಹೆಂಗಸ ರನ್ನೂ ಈ ದನಕರಗಳ ದೊಡ್ಡ ಮಂದೆಯನ್ನೂ ತೆಗೆದುಕೊಂಡು ಹೋಗಿ ಮಾಡುವದೇನು ?