ಕೃತಿ ಕೊಹಿನುರು ಅದನ್ನು ನೋಡಿ, ನಾರಿಯರು ಹಾಗಿರಲಿ, ರಜಪೂತನಾದವನು ಯಾರೇ ಆಗಲಿ, ಆಕ್ಷೇಪಿಸದೇ ಇರನು ೨?
- ಕ್ರೋಧದಿಂದಲೂ ಲಭೈಯಿಂದಲೂ ಅಭಿಮಾನದಿಂದಲೂ ರಾಜಕುಮಾ ಶಿಯ ಅಧರವು ಅದುರಿತು. ಮುಖಮಂಡಲವು ಕೆಂಪೇರಿತು, ಕಣ್ಣುಗಳಲ್ಲಿ ನೀರು ತುಂಬಿತ್ತು, ಅವಳು ಗರ್ವದಿಂದ ರಾಜಮಹಿಷಿಯ ಕಡೆ ತಿರುಗಿ ನೋಡಿದಳು. ನೋಟಿಕರಲ್ಲೊಬ್ಬನು, “* ರಾಜಮಹಿಷಿ ! ರಾಜಕುಮಾರಿಯನ್ನು ಹಿಂದಕ್ಕೆ ಕರೆ
ಯಬೇಕು ?? ಎಂದು ಕೂಗಿದನು. ರಾಜಮಹಿಷಿಯು ಈ ಸಂದರ್ಭದಲ್ಲಿ ತಾನೇನು ಮಾಡಬೇಕೋ, ಅದನ್ನ ರಿಯದೆ, ಒಂದು ತಡವೆ ನೆರದಿದ್ದವರನ್ನು ನೋಡಿ ಬಳಿಕ ಅಂಬಾಲಿಕೆಗೆ ಹಿಂದಿ ರುಗಿ ಬರುವಹಾಗೆ ಸಂಸ್ಥೆ ಮಾಡಿದಳು. ಆಗ ರಾಜಕುಮಾರಿಯು, ತಾಳ್ಮೆ ಸೃರ್ಜ ಧೈರ್ಯ ಕುಂದಿದಳಾಗಿ, ತನ್ನ ಮನೋಗತವಾದುದನ್ನು ಹೇಳಬೇ ಕೆಂದು ಮುಖವನ್ನು ಮೇಲಕ್ಕೆತ್ತಿ, ಅರಳಿದ ಕಣ್ಣುಗಳುಳ್ಳವಳಾಗಿಯೂ ಅದುರುವ ತುಟಿಗಳುಳ್ಳವಳಾಗಿಯೂ ನಾಲ್ಕು ಕಡೆಯೂ ನೋಡಿದಳು. ಆಗಲೂ ಕೃಷಿಕನು ಅವಳ ಚರಣಪ್ರಾಂತದಲ್ಲಿ ನೆಲದಲ್ಲಿ ಮಂಡಿಗಳನ್ನೂ ರಿ ಕೈಮುಗಿದುಕೊಂಡು ಊರ್ಧ್ವನಯಸನಾಗಿ ಪುರಸ್ಕಾರವನೀಯಲೆಂಬ ಆಶೆಯಿಂದ ಕಾದುಕೊಂಡು, ಭಕ್ತನಾದವನು ಪವಿತ್ರವಾದ ಮಂತ್ರಗಳಿಂದ ದೇವಿಯ ಪ್ರತಿಮೆಯನ್ನು ಪ್ರಾಣ ಪ್ರತಿಜ್ಞೆ ಮಾಡಿದ ಬಳಿಕ ಅದಕ್ಕೆದುರಾಗಿ ಕೈಮುಗಿದುಕೊಂಡು ಭಕ್ತಿಭಾವ ದಿಂದ ಮುಕ್ತಿಯ ನೀಡೆಂದು ನಿಂತು ಬೇಡುತಿದ್ದವನಹಾಗೆ ನಿಂತಿದ್ದನು. ಸದಿಯಲ್ಲಿ ಹರಿಗಲ್ಲಿ ಕುಳಿತು ಹೋಗುವ ಸಮಯದಲ್ಲಿ ಬಾಲೆಯು ಆಶೆಯಿಂದ ತಲೆಯಲ್ಲಿ ಮಡಿದುಕೊಂಡಿದ್ದ ಕಮಲವು ಗಾಳಿಯಿಂದ ಕಸದು ನದಿಯಲ್ಲಿ ಬಿದ್ದು ಹೋದರೆ ಅವಳಾ ತರಂಗಗಳಲ್ಲಿ ತೇಲಿಹೋಗುತ್ತಿರುವ ಕಮಲ ವನ್ನು ಹೇಗೆ ನೋಡುವಳೋ ; ಪ್ರಿಯೆಯ ವಿಯೋಗವಾದ ಬಳಿಕ ಪ್ರಿಯನ ಸೈಷ್ಟದಲ್ಲಿ, ಸಸುಂದರಿಯಾದ ಪ್ರಿಯೆಯು ನಕ್ಷೆತ್ರರೂಪಿಯಾಗಿ ಬರಿದು ಪಾಪ ಮಯವಾದ ಮರ್ತ್ಯಭೂಮಿಯಲ್ಲಿ ಪ್ರಾಣಶೂನ್ಯನಾದವನಹಾಗೆ ಉಳಿದುಕಂ ಕಿರುವ ತನ್ನ ಯೌವನಕಾಲದ ಪ್ರಿಯನನ್ನು ಪ್ರೀತಿಯಿಂದ ನೋಡಿ ಹೇಗೆ ಮಾಯ ಸಗಿ ಹೋಗುವಳೋ, ಹಾಗೆ ಅಂಬಾಲಿಕೆಯು ನಿಕಾಶನಯನೆಯಾಗಿ ಕೃಷಿ ನನ್ನು ಪ್ರೀತಿಯಿಂದ ಕಟಾಕ್ಟಿಸಿ, ಬಳಿಕ ಕಡುಲೋಲಲೋಚನಗಳಿಂಜೆ ನಾಲ್ಕು