ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿನಯಂ, [ಅಧ್ಯಾಯ ಮಾಣವಾದ ಕಥಾಭಾಗಗಳನ್ನು ಸಂಗ್ರಹಿಸಿ, ಕರ್ನಾbಕವ್ಯಾಕರಣಛಂ ದೋಬದ್ಧವಾಗಿ ವಾರ್ಧಕಪಟ್ಟದಿಯರೂಪದಿಂದ ( ಚೆನ್ನಬಸವಪುರಾಣ ?? ವೆಂಬ ರಸವತ್ತಾದ ಕಾವ್ಯವನ್ನು ವಿರಚಿಸಿದನು. ಸದ್ಯಮಯವಾದ ಆಗ್ರಂಥವು ವ್ಯುತ್ಪನ್ನರಿಗಲ್ಲದೆ ಸಾಮಾನ್ಯವಾಗಿ ಓದುಬರಹವಂ ಬಲ್ಲ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗದೆ ಇದ್ದು ದರಿಂದ, ಸಾಢವಾಗಿದ್ದ ವೃಷಭೇಂದ್ರ ವಿಜಯಪುರಾಣವನ್ನು ಬಿಡುಗನ್ನಡ ನುಡಿಯ ರಾಪಿನಲ್ಲಿ ೮ ಬಸವರಾಜವಿಜಯ' ವೆಂಬ ಹೆಸರಿನಿಂದ ಇದಕ್ಕೆ ಮುಂಚೆ ನೀನು ವಿರಚಿಸಿರುವಂತೆಯೇ ಚೆನ್ನಒಸವಪರಾಣವನ್ನೂ ವಿರ ಜಿಸಬೇಕೆಂದು ಸಹಸಮಯಗಳಾದ ಭತಮರು ನನ್ನನ್ನು ಪ್ರೇರಿ ನಿದುದರಿಂದ ರ್ಎ, ಆರ್‌.ಕರಿಬಸವಶಾಸ್ತ್ರಿ ಯಾದ ನಾನು ಕಲಿತವಿದ್ದೆಗೆ ಶಿವನ ಮತ್ತೂ ಶಿವಶರಣರ ಚರಿತ್ರವನ್ನು ವಿಸ್ತರಿಸುವದೇ ಭೂಪ್ರಣವೆಂ ಬುದನ್ನು ಮನಗಂಡು ನಾಸೀಉದ್ಯಮದಲ್ಲಿ ತೊಡಗಿದೆನು. ( ಭಾನೆ ಹಿವಿದ್ಧತೇದೈನಃ ಪ್ರಯತ್ನ ಸದೃಶಂಸಃ” ಎಂಬ ವ ಚನದಂತೆ ಶಿವಾಭಿನ್ನರಾದ ಶರಣರ ಮತ್ತೂ ಆ ಶಿವನ ಚರಿತ್ರವನ್ನು ಈ ಗ್ರಂಥದಲ್ಲಿ ವಿಸ್ತರಿಸಬೇಕೆಂಬ ಆಶಯವು ನನ್ನ ಭಾವದಲ್ಲಿ ಸುರಿಸಿದಕೂ ಡಲೇ, ಆ ಭಾವದಲ್ಲಿ ಸಂದಿರುವ ಶಿವಾತ್ಮಲಿಂಗವೇ ಆ ತನ್ನ ಚರಿತ್ರವನ್ನು CC ಚೆನ್ನಬಸವೇಶವಿಜಯ ?” ಎಂಬ ಹೆಸರಿನಿಂದ ರೂಪಕವಾಗಿ: ದೊರ ಹೊರಡಿಸಿರುವನು. ಅದಕಾರಣ, ಈ ತಿವವಚನವು ಸುನಾಚ್ಛವಾಗಿಸು ಶ್ರಾವ್ಯವಾಗಿ ಸುಬೋಧವಾಗಿ ಆಚಂದ್ರತಾರಕವಾಗಿ ರಂಜಿಸದೆ ಇರದು. ಎಂಬಿಲ್ಲಿಗೆ ಒಂದನೆಯಧ್ಯಾಯವು ಸಂಪೂ‌ವು.

  • 7ಗಜ ೨ ನೆಯ ಅಧ್ಯಾಯವು.

ಕ ಥಾ ರ ೦ ಭ ವು . ಶ್ರೀ ಜಗದೀಶ್ವರನ ಆಜ್ಞೆಯಿಂದ ವಿಸ್ಸುರಿಸಿರುವ ಹದಿನಾಲ್ಕು ಲೋ ಕಗಳಲ್ಲಿ ಈಭೂಲೋಕವೊಂದಾಗಿ,ಐವತ್ತು ಕೋಟಿಯೋಜನದಳತೆಯು