ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಜೆನ್ನ ಬಸವೇಶವಿಜಯಂ (ಕಾಂಡ) [ಅಧ್ಯಾಯ ಪಾರತೀಪರಮೇಶ್ವರರು ಕೈಲಾಸದಲ್ಲಿ ಸುಖದಿಂದಿರುತ್ತಿರುವ.. ಇತ್ತ ಇಂದ್ರಾದಿದೇವತೆಗಳು ತಾರಕಾಸುರನ ಹಾವಳಿಯನ್ನು ತಾಳಲಾ ರದೆ, ಮತ್ತೆ ಬ್ರಹ್ಮನ ಬಳಿಗೆ ಬಂದು, ದೂರು ಹೇಳಿಕೊಳ್ಳಲು, ಆತನು ಎಲ್ಲರನ್ನೂ ಕೂಡಿಕೊಂಡು ಹಾಗೆಯೇ ವಿಷ್ಣುವಿನ ಬಳಿಗೆ ಬಂದನು. ತಾ ರಕನ ವಧೆಗೆ ಉಪಾಯವನ್ನು ಎಲ್ಲರೂ ವಿಚಾರಮಾಡಿದರು. ಹೇಗೆ ದರೆ- “ ಈಗ ಶಿವಶಿವೆಯರು ಸುಖದಿಂದ ಒಂದಾಗಿರುವರು. ಇಬ್ಬರ ಸಂಗದಿಂದಲೂ ಒಬ್ಬ ಸುತನು ಹುಟ್ಟಿದರೆ ಅವನು ಸಾಮಾನ್ಯ ಶೂರನಾಗು ವುದಿಲ್ಲ; ಅವನ ಮುಂದೆ ನಾವೊಬ್ಬರೂ ನಿಲ್ಲಲಾರದಂತಾಗುವೆವು, ಆಗ ತಾರಕನಿಗಿಂತಲೂ ಹೆಚ್ಚಾದ ಉಪದ್ರವವು ಆತನಿಂದ ನಮಗೆ ತಟ್ಟಬಹು ದು, ಅದುಕಾರಣ, ಅವರಿಬ್ಬರ ಸಂಯೋಗದಿಂದ ಪುತ್ರನು ಹುಟ್ಟದಂತೆ ಯ, ಶಿವನ ವಿಧ್ಯಕ್ಕೆ ಮಾತ್ರವೇ ಒಬ್ಬನು ಜನಿಸುವಂತೆಯೂ ಮಾಡಿ, ಅದರಿಂದ ತಾರಕನ ವಧೆಯನ್ನು ಮಾಡಿಸಬೇಕು ” ಎಂದು ಯೋಚಿಸಿ ದರು. ಅದಕ್ಕಾಗಿಯೇ ಹರಿಬ್ರಹ್ಮಾದಿಗಳು ಶಿವನನ್ನು ಕುರಿತು ತಪಸ್ಸನ್ನಾ ಚರಿಸಿದರು. ಶಿವನು ಪ್ರಸನ್ನನಾಗಿ ನಿಮ್ಮ ವ್ಯಾರ್ಥವೇನೆಂದು ಕೇಳಲು, ಎಲ್ಲರೂ ಭಕ್ತಿಯಿಂದ ನಮಸ್ಕರಿಸಿ, “ ಪಾರತಿಯ ಹೊಟ್ಟೆಯಲ್ಲಿ ಪು ತೋತ್ಸತಿಯಾಗದಂತೆಯೂ, ನಿಮ್ಮ ವೀಗ್ಯದಿಂದ ಜನಿಸಿದ ಕುನೂರನು ತಾರಕನನ್ನು ಸಕ್ಕರಿಸುವಂತೆಯೂ, ವರವನ್ನು ಕೊಡಬೇಕು ?” ಎಂದು ಪ್ರಾರ್ಥಿಸಿದರು. ಶಿವನು ಹಾಗೆಯೇ ಆಗಲಿ ಯೆಂದು ವರವಿತ್ತು ಕೈಲಾ ಸಕ್ಕೆ ತೆರಳಿದನು. ಸಾರತಿಯು ಶಂಕರನನ್ನು ಕುರಿತು ನನ್ನನ್ನು ಬಿಟ್ಟು ಇದುವರೆಗೆ ಎಲ್ಲಿ ಹೋಗಿದ್ದಿರೆಂದು ಕೇಳಲು " ದೇವತೆಗಳು ತಪಸ್ ನ್ನು ಮಾಡುತ್ತಿರಲಾಗಿ ಅಲ್ಲಿಗೆ ಹೋಗಿದ್ದೆನು, ಅವರು ಪಾರತಿಯ ಹೊ ಟ್ವೆಯಲ್ಲಿ ಮಕ್ಕಳುದಿಸದಂತೆ ವವನ್ನು ಕೊಡಬೇಕೆಂದು ಬೇಡಿದರು; ಅದನ್ನು ಕೊಟ್ಟು ಬಂದೆನು ” ಎಂದು ನುಡಿದನು. ಸಾರತಿಯು-ಆಹಾ ! ದೇವತೆಗಳು ಇಂಥ ವರವನ್ನು ಬೇಡಿದರೆ ? ಎಂದು ಚಿಂತಿಸಿ, ಕೋಪದಿಂ ದ- ಆ ದೇವತೆಗಳೆಲ್ಲರಿಗೂ ಸಂತಾನವಿಲ್ಲದೆ ಹೋಗಲಿ ಎಂದು ಶಪಿಸಿದಳು. ಬಳಿಕ ಶಿವನು ಪಾರತಿಯ ಕೋಪವನ್ನು ಸಮಾಧಾನಪಡಿಸುವುದಕ್ಕಾಗಿ ನಾನಾವಿನೋದಗಳನ್ನಾಚರಿಸುತ್ತಿದ್ದನು. ಮತ್ತೂ ದೇವತೆಗಳಿಗೆ ಕೊಟ್ಟ