ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ೧೧] ಕುಮಾರಸ್ಪತಿಯು o೧೩ ವರವನ್ನು ನೆರವೇರಿಸುವುದಕ್ಕಾಗಿ ಸಮಯವನ್ನು ನಿರೀಕ್ಷಿಸುತ್ತಿದ್ದನು. ಇತ್ತ ದೇವತೆಗಳು_ C ಎಕಾಲವಾದರೂ ಪರಶಿವನು ನಮಗೆ ಕೊ ಟ್ಟವರನ್ನು ನೆರವೇರಿಸಲಿಲ್ಲ, ಮರೆತು ಪಾತಿಯೊಡನೆ ಲೋಲನಾಗಿ ಕು ೪ತುಬಿಟ್ಟನು, ಈ ತಾರಕನ ಹಿಂಸೆಯಲ್ಲಿ ನಮಗೆ ಒಂದು ದಿನವು ಒಂದು ಯುಗದಂತೆ ಕಳೆಯುತ್ತಿರುವುದು, ಮತ್ತೊಂದು ಬಾರಿಯಾದರೂ ಶಿವನಿ ಗೆ ಜ್ಞಾವಿಸಬೇಕು ” ಎಂದು ಯೋಚಿಸಿ, ಶಿವನ ಬಳಿಗೆ ಅಗ್ನಿಯನ್ನು ಹೋಗಿಬಾರೆಂದು ಹೇಳಿದರು. ಅವನಾದರೊ-ಮನ್ಮಥನಿಗಾದ ಅವಸ್ಥೆ ಯನ್ನು ಕಂಡೂ ಕಂಡು ನೀವು ನನ್ನನ್ನು ಹೋಗಿಬಾರೆಂದು ಹೇಳಬಹು ದೆ ? ನಾನು ಹೋಗಲಾರೆನೆಂದು ಹೇಳಿದನು. ಶಿವನ ಬಳಿಗೆ ಹೋಗುವು ದಕ್ಕೆ ಹೆದರಿಕೊಳ್ಳುವುದೇಕೆ ? ಆತನು ತಪ್ಪಿಲ್ಲದೆ ಯಾರನ್ನೂ ಶಿಕ್ಷಿಸುವುದಿ ಲ್ಲ, ನೀನು ನನ್ನ ಮೇಲೆ ಕರುಣವಿಟ್ಟು ಹೋಗಿಬರಬೇಕು, ಎಂದು ಹರಿ ಬ್ರಹ್ಮರು ಹೇಳಿದರೂ “ ನನಗೆ ಭಯ ?” ವೆಂದು ಅಗ್ನಿಯು ನುಡಿಯುತ್ತಿ ವೈನು, ಕಡೆಗೆ ದೇವತೆಗಳು- “ಅಯ್ಯಾ ! ನಿನಗಾದ ಸುಖದುಃಖಕ್ಕೆ ನಾ ವೂ ಭಾಗಿಗಳಾಗುತ್ತೆವೆ ; ಯೋಚಿಸಬೇಡ, ಹೋಗು” ಎಂದು ನಂಬು ಗೆಗೊಟ್ಟು ಕಳುಹಿದರು, ಆಗ ಆi \ಯು ಪಾರಿವಾಳದ ಹಕ್ಕಿಗಾಗಿ ಹಾ ರಿ, ಕೈಲಾಸಕ್ಕೆ ಬಂದು, ಶಿವನೆಯು ಮಲಗುವ ಮನೆಯ ಗವಾಕ್ಷದಲ್ಲಿ ತಲೆಯಿಕ್ಕಿ ನೋಡುತ್ತಿದ್ದನು. ಶಿವೆಯೊಡನೆ ಸುರತದಲ್ಲಿದ್ದ ಶಿವನು ಹಕ್ಕಿ ಯನ್ನು ಕಂಡು ಲಜ್ಜೆಗೊಂಡವಂತೆ ಸುರತವನ್ನು ಬಿಟ್ಟು, ಹಕ್ಕಿಯನ್ನು ಹಿ ಡಿದು, ಸವಿಸುತ್ತಿದ್ದ ತನ್ನ ವಿವನ್ನು ಅದರ ಬಾಯಲ್ಲಿ ವಿಸರ್ಜಿಸಿದನು. ಅದನ್ನು ಅಗ್ನಿಯು ಧರಿಸಿಕೊಂಡಕೂಡಲೇ ಅಗ್ನಿಯೇ ಮುಖವಾಗುಳ್ಳ ಸ ಕಲ ದೇವತೆಗಳಲ್ಲಿ ಅದು ಪ್ರವೇಶಿಸಿ, ಸರನಿಗೂ ಗರ್ಭವನ್ನುಂಟುಮಾಡಿ ತು, ಎಲ್ಲರನುಖ ರೂ ಬೆಳಗಾಯಿತು. ೧ ಸಾವಿರ ವರ್ಷವಾದರೂ ಅವ ರುಗಳ ಪುರುಷಗರ್ಭವು ಇಳಿಯಲಿಲ್ಲ, ಇದರ ಪರಿಹಾರವಾಗುವುದು ಹೇ ಗೆಂದು ಅಗ್ನಿಯನ್ನು ಅವರು ಕೇಳಲು, ಅದನ್ನು ಶಿವನಿಂದಲೇ ತಿಳಿದುಕೊ ಳ್ಳುತ್ತೇನೆಂದು ಹೇಳಿ, ಅಗ್ನಿಯು ತಪಸ್ಸಿನಲ್ಲಿ ಕುಳಿತನು, ಶಿವನು ಮೆಚ್ಚಿ, ಇವರವೇನೆಂದು ಕೇಳಲು, ( ಶಿವನೇ ! ನಿನ್ನ ವೀಥ್ಯವನ್ನು ನಾನು ಧರಿ ನಿದುದರಿಂದ ಸಕಲದೇವತೆಗಳಿಗೂ ಗರ್ಭವುಂಟಾಗಿರುವುದು ; ಅದನ್ನು ದ