೧ಳ ಚನ್ನಬಸವೇಶವಿಜಯಂ (೪೦ದ 4) (ಅಧ್ಯಾಯ ಯೆಯಿಂದ ನೀನು ಪರಿಹರಿಸಬೇಕು ೨” ಎಂದು ಬೇಡಿದನು, ಅದಕ್ಕೆ ಶಿವ ನು- “ ಮೇರುಪರತದ ಪಕ್ಕದಲ್ಲಿ ನೊರೆಹುಲ್ಲಿನ ವನದಲ್ಲಿರುವ ಗಂಗೆಯೊ ಳಗೆ ನಿನ್ನ ಗರ್ಭದಲ್ಲಿರುವ ವೇಗವನ್ನು ತೆಗೆದಿಡು " ಎಂದು ಹೇಳಿ ಅಂತ ರ್ಹಿತನಾದನು. ಶಿವನಪ್ಪಣೆಯಂತೆಯೇ ಅಗ್ನಿಯು ಶರವಣಕ್ಕೆ ಬಂದು ವೀ ರವನ್ನು ತೆಗೆದು ಗಂಗೆಯಲ್ಲಿಟ್ಟನು. ದೇವತೆಗಳ ಗರ್ಭವೆಲ್ಲ ಹಾಗೆಯೇ ಕಾಣದಂತಾದುವು, ವೀಥ್ಯವಾದರೆ ಕುದಿಯುತ್ತ ದಡವನ್ನು ಸೇರಿ ಮಿರು ಗುತ್ತಿದ್ದಿತು. ಆಗ ಆರುಮಂದಿ ಕೃತಿಕಾಯರು ನೀರಿಗಾಗಿ ಗಂಗಾ ತೀರಕ್ಕೆ ಬಂದರು. ಹೊಳೆಯುತ್ತಿರುವ ವಿಥ್ಯವನ್ನು ಕಂಡು ಅದರ ಬಳಿಗೆ ಹೊದರು, ಪ್ರೀತಿಯಿಂದ ಕುಳಿತು ನೋಡುತ್ತಿರುವಲ್ಲಿ ವಿಗ್ಯದಲ್ಲಿ ಸ್ವಲ್ಪ ಭಾಗವು ಹರಿದು ಸರನೆ ಅವರ ಶರೀರವನ್ನು ಹತ್ತಿ ಗರ್ಭದಲ್ಲಿ ಹೊಕ್ಕು ವೃದ್ಧಿಗೊಂಡಿತು. ಕೂಡಲೇ ಆ ಗರ್ಭದ ಭಾರವನ್ನು ಹೊರಲಾರದೆ ಕೈ ಕಾಂಗನೆಯರು ಪ್ರತಿಯೊಬ್ಬರೂ ಅಲ್ಲಿ ಒಂದೊಂದಾಗಿ ಶಿರವನ್ನು ಜಿ ತ್ತು ಇರಿಸಿ ಹೊರಟುಹೋದರು. ಗಂಗಾತೀರದಲ್ಲಿ ಉಳಿದಿದ್ದ ಇನ್ನಷ್ಟು ವಿರವು ಆಕಾಶದವರೆಗೂ ಉಕ್ಕಿ, ಮೇರುಪ - ತದ ೬೩ನ್ನ -೪ ನೆಲವನ್ನು ಕೊರೆದು, ನೂಯೋಜನದ ಆಳದ ತಿ ಭಾರ್ವಿಳನ್ನು ಮಾಡಿ ಅವುಗಳೊಳಗೆ ಹೊಕ್ಕಿಕೊಂಡಿತು. ಚೊಕ್ಕವಾದ ಆ ಶಿವನ ವಿಗವು (ಪಾದರಸವು) ೫ ಬಾವಿಗಳಲ್ಲಿ ೫ ಬಣ್ಣವುಳ್ಳದಾಗಿರುವುದು, ಆ ಮಹಾ ನಿದ್ದ ರಸದ ಸ್ಪರ್ಶಮಾತ್ರದಿಂದಲೇ ಮೇರುಪರತದ ಮರ ಬಳ್ಳಿ ಹಕ್ಕಿ ಮೃಗ ಮೊದಲಾದುವುಗಳೆಲ್ಲ ಸುವರ್ಣಮಯವಾದುವು. ಮನುಷ್ಯರೆಲ್ಲರೂ ಮರಣರಹಿತರಾದರು. ಆಕಾಶದಲ್ಲಿ ಶಿವನು ಪಾರತಿಯನ್ನು ಕುರಿತು ನಿನಗೆ ಮಕ್ಕಳು ಹುಟ್ಟಿರುವು, ನೋಡುವ ಬಾರೆಂದು ಹೇಳಿ, ಕರೆದು ಕೊಂಡು ಗಂಗಾತೀರಕ್ಕೆ ಬಂದನು. ಅಳುತ್ತಿರುವ ಮಕ್ಕಳನ್ನು ಸತಿಪತಿ ಗಳಿಬ್ಬರೂ ಕಂಡು ನಲಿದಾಡಿದರು. ಸರತಿಯು ಅತಿಪ್ರೀತಿಯಿಂದ ಬಂದು ಒಂದೇ ಬಾರಿಗೆ ಆರುಮಕ್ಕಳನ್ನೂ ಸೇರಿಸಿ ಎತ್ತಿಕೊಂಡಳು. ಆ ಜೋಡಿಸಿದ ರಭಸಕ್ಕೆ ಆರುಶರೀರಗಳೂ ಕೂಡಿ ಬಂದುದೇಹವಾ ಯಿತು. ತಲೆಗಳುಮಾತ್ರ ಬೇರೆಬೇರೆ ಆರಾಗಿದ್ದುವು. ಇಂತಹ ಶಿಶು ವನ್ನು ತಾಯಿಯು ಮುಂಡಾಡುತ್ತಿರಲು, ಮೊಲೆಯಲ್ಲಿ ಹಾಲು ತುಂಬಿ
ಪುಟ:ಚೆನ್ನ ಬಸವೇಶವಿಜಯಂ.djvu/೨೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.