ಚಂದ್ರಿಕಾಸಿ ಜಾರವು Vನೆ ಅಧ್ಯಾಯವು. ->- ಡ ೧ ವಿ ಕಾ ವಿ ಹಾ ರ ವು. ಅಸ್ಟ್ರಲ್ಲಿ ಸಂಧ್ಯಾಕಾಲವಾಯಿತು. ಪಶ್ಚಿಮರಿಯ ಶಿಖರವನ್ನೆತ ದಿ ಕೆಂಪಾಗಿ ರಂಜಿಸುತ್ತಿರುವ ಸೂರನು ಪಶ್ಚಿಮದಿಗಂಗನೆಯು ಹಿಡಿದು ಕೊಂಡಿರುವ ರನ್ನಗನ್ನಡಿಯೋ, ವರುಣದಿಗಂಗನೆಯ ಮಸ್ತಕದ ಮೇಲಿ ರುವ ಮಾಣಿಕ್ಯವೂ, ಬಡಬಾಗ್ನಿ ಯಿಂದ ನಿಡಿದ ದೊಡ್ಡ ಕಿಡಿಯೋ, ಸ ಮುದ್ರರಾಜನಿಗೆ ಅವನ ಪತ್ನಿಯು ಆರತಿಯನ್ನೆತ್ತಿ ಚೆಲ್ಲಿ ಕೈಯಲ್ಲಿ ಹಿಡಿದು ಕೊಂಡಿರುವ ಚಿನ್ನದ ಹರಿವಾಣವೊ ಎಂಬಂತೆ ತೋರುತ್ತಿದ್ದನು. ಈ ಸೂರನು ತನ್ನ ಕಿರಣನೆಂಬ ಆಯುಧದಿಂದ ಬ್ರಾಹ್ಮಣನಿಗೆ (ಚಕೋರ ಪಕ್ಷಿಗಳಿಗೆ ಹಾನಿಯನ್ನುಂಟುಮಾಡಿ, ಕುಲಗೋತ್ರಗಳಿಗೆ (ಕುಲಾಚಲ ಗಳಿಗೆ) ಬಾಧೆಯನ್ನುಂಟುಮಾಡಿ, ಕುದುರೆಗಳ ಹುಟ್ಟನ್ನು (ಸಮುದ್ರದ ಉಕ್ಕುವಿಕೆಯನ್ನು) ಹಾಳಾಡಿ, ಭೂಮಂಡಲವನ್ನು (ನೈದಿಲೆಯನ್ನು) ಬ ಣಗಿಸಿ, ಜಗಕ್ಕೆಲ್ಲ ಕಾಣದಂತೆ ಹೆಂಡಕ್ಕೆ ಆಸೆಪಡುವನು. (ವರುಣದಿ ಗಂಗನೆಯನ್ನು ಪ್ರೀತಿಸುವನು.) ಇಂತಹ ಪ್ರಪುರುಷನ ತೇಜಸ್ಸು ಯುವುದುಂಟೆ ? ಅದಕಾರಣ, ನಿಸ್ತೇಜನಾಗಿ, ದಿಗಂಬರನಾಗಿ ಅಸ್ತ್ರಪರ್ವ ತವನ್ನು ಹೊಕ್ಕಿಕೊ೦ಡನು ಎಂಬಂತೆ ತೋರುತ್ತಿದ್ದನು. ಪಟ್ಟಿ ನಿಯು ಹೆಂಡಗುಡಿಕರೊಡನೆ ಮಾತನಾಡತಕ್ಕವಳು (ತುಂಬಿಗಳ ಸಂಗವು...ವ ಳು) ರಜಸ್ವಲೆ (ಹೂವನ್ನು ಬಿಟ್ಟಿರುವಳು) ನಾಚಿಕೆಗೆಟ್ಟವಳು (ಮಕರಂ ದದಿಂದ ಕೂಡಿರುವಳು) ಮುಖವನ್ನು ಮೇಲಕ್ಕೆ ಎತ್ತಿಕೊಂಡಿರುವಳು, ಹಗಲೆ? ಬಯಲಲ್ಲಿ ಪುರುಷನ ಸಂಗವನ್ನು ಮಾಡತಕ್ಕವಳು ( ವಿಕಸಿಸತಕ್ಕ ವಳು) ರೋಹವನ್ನು (ರಾತ್ರಿಯನ್ನು) ನೋಡದೆ ಇರುವ ಇಂಥವಳ ಸಂ ಗವು ತನಗೆ ಸಾಕೆಂದು ತ್ಯಜಿಸಿಬಿಟ್ಟು ಸೂರ್ನು ಸಂಧ್ಯಾದೇವಿಯನ್ನು ಮ ದುವೆಯಾ?\ ಆಡಿದ ಓಕುಳಿಯಂತೆ ಸಂಜೆಗೆಂಪು ತೋರಿತು. ಆ ಹೊಸ ಹೆಂಡತಿಯೊಡನೆ ಕೂಡುವುದಕ್ಕಾಗಿ ರಹಸ್ಯಸ್ಥಲಕ್ಕೆ ಹೋಗುವಂತೆ ಸದ್ಯ ನು ಸಮುದ್ರವೆಂಬ ಗೃಹವನ್ನು ನುಗ್ಗಿ ದಂತೆ ತೋರಿದನು. ಭೂಮಂಡಲವೂ
ಪುಟ:ಚೆನ್ನ ಬಸವೇಶವಿಜಯಂ.djvu/೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.