ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಾಚೀನ ಇತಿಹಾಸ ಈ ದೇಶದಲ್ಲಿ ಇನ್ನೂ ಅನೇಕ ಗ್ರಂಧಕಾರರು ಆಗಿಹೋಗಿದ್ದಾರೆ. ಪುಣೆಯ ಆನಂದಾಶ್ರಮದಲ್ಲಿ ಸುಮಾರ' ೫೦೦ ಗ್ರಂಧಗಳು ಸಿಕ್ಕುತ್ತವೆ. ಯುರೋಪಖಂಡದಲ್ಲಿಯೂ ಇಲ್ಲಿಯೂ ಸಿಕ್ಕುವ ಯಾವತ್ತು ಯಾದಿಗಳನ್ನು ಕೂಡಿಸಿ ಧಿಯೊಡೋರ್ ಆಫೈಜ ಎಂಬ ಜರ್ಮನ ವಿದ್ವಾಂಸನು ಸುಮಾರು ೨೦೦೦ ಗ್ರಂಧಗಳ ಯಾದಿಯೊಂದನ್ನು ತಯಾರಿಸಿರುವನು.