ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ Aಲಿ ]೨ ಮುರರಿಪಿಣದ ೨ ತೊಲಿ ಅರ್ಕವನ್ನು ಕುಡಿಸಿ ಮೈಮೇಲೆ ಹೆಚ್ಚಾಗಿ ಹೊದಿಕೆಗಳನ್ನು ಹೆಚ್ಚಬೇಕು. ೩ ೪-೫ ಗುಂಜಿ ಸಂರುಪ್ಪನ್ನು ಜೇನುಪ್ಪದುದನೆ ನಕ್ಕಿಸುವದು. ೪ ಹಣ್ಣಾದ ಆಲದೆಲೆಯ ತುಂಬುಗಳ ಕಷಾಯದಲ್ಲಿ ಬೆಲ್ಲ ಹಾಕಿ ಕೊಟ್ಟರೆ ಬೇಗನೆ ಬೆವರು ಬರುತ್ತದೆ. ೫ ಜ್ವರಕ್ಕೆ ಕಂಡುವ ಸಲುವಾಗಿ ಮಾಡಿದ ಕವಾಯದ ಪಾತ್ರೆಯನ್ನು ರೋಗಿಯ) ಹತ್ರಟ್ಟು ಮೈ ಮೇಲೆ ಚೆನ್ನಾಗಿ ಹೊದಿಕೆ ಹಾಕಿ, ಅದು ಆರುವ ವರೆಗೆ ಅದರ ಉಗೆ ಕಂರಬೇಕು, ಸಾಕಷ್ಟು ಉಗೆ ಒಡಿದ ಬಳಿಕ ಆ ಪಾತ್ರ ಯನ್ನು ಹೊರಗೆ ತೆಗೆದು ಚೆನ್ನಾಗಿ ಬೆವರು ಬರುವ ವರೆಗೆ ಹಚ್ಚಿ ಮಲಗಿಸ ಬೇಕು. ಬಳಿಕ ಅದನ್ನು ಒರೆಸಿ, ಆ ಆರಿದ ಕಷಾಯದಲ್ಲಿ ಜೇನಕುಪ್ಪ-ಸಕ್ಕರೆ ಮುಂತಾದವುಗಳಲ್ಲಿ ಯಾವುದನ್ನು ಹಾಕಬೇಕೆ ಅದನ್ನು ಹುಳಿ ಇರಿಸಬೇಕು. - ೬ ನೀರಲ್ಲಿ ತುಸ ಶುಂಠಿ ಹಾಕಿ ಕಚ್ಚಿ ಆ ಶುಂಠಿಯನ್ನು ತೆಗೆದೆಗೆಯ ಬೇಕು ಬಳಿಕ ಆ ನೀರಲ್ಲಿ ಜೆಳಿದ ಅರಳಿಟ್ಟು, ತುಸ ಬೆಲ್ಲ ಹಾಕಿ ಕುದಿಸಿ, ತೆಳ್ಳಗಾದ ಮುಂದೆ ಕಾಟಿಯನ್ನು ಕುಡಿಯ ಕಂಡಬೇಕು, ನಂತರ ದಪ್ಪವಾದ ಹೊದಿಕೆಯನ್ನು ಹೆಚ್ಚಿ ಮಲಗಿಸಬೇಕು. ಬೆವರು ಬಂದಬಂದಂತ ಒರಿಸಿ ತಗೆಯಬೇಕು, ೭ ಬೇವಿನ ಕಡ್ಡಿ, ಜಾಲಯ ಕಡ್ಡಿ, ಹುಣಸೇಕ ಇವನ್ನು ಪ್ರತಿ ಅಂದು ೧ ಬಿಲ್ಲಿಯ ತಕ ಕ೦ಡು ಅಕ್ಷಮಾಂಶ ಕಷಾಯ ಮಾಡಿ ಅದ ರಲ್ಲಿ ತ್ರಿಭುವನಕಿ?ತಿ೯ರಸದಲ್ಲಿ ಮಾತ್ರ) ಗಳಿಗೆಯನ್ನು ತೆಯು ಕೆಟ್ಟರೆ ಬೆವರು ಬರುತ್ತದೆ. ೮ ಅರ್ಧ ತಲೆ ತಗರೆಯು ಬೇಳೆ, ಅರ್ಧ ತಲೆ ಕಕ್ಕೆಕಾಯuಳಗಿನ ತಿಳುಲು, ಅಚ್ಚೇರು ನೀರು ಹಾಕಿ ಅಚ್ಚವಾಂಶ ಕಷಾಯ ಮಾಡಿ ಕೊಡಬೇಕು.

  • ಅರ್ಧ ತಲಿ ಹ ಟ್ಟಿಗೆಗಳ ಬಂದಿಯನ್ನು ಕಸರು-ಕಡ್ಡಿಗಳಿಲ್ಲದಂತೆ ಆರಿಸಿ ಬಿಸಿನೀರಿನಂಡನ ಕಡತಕ್ಕದ್ದು,

೧೦ ಅರ್ಧ ಶೈಲಿ ಅಜ್ಞಾನ, ಅರ್ಧ ತಲಿ ಹಿಪ್ಪಲಿ, ಕಾಲು ಕೂಲಿ ಅರಿಸಿಣಬೇರು, ೧ ಮಾಸಿ ಲವಂಗದ ಚೂರ್ಣ ಇವನ್ನೆಲ್ಲ ರಾತ್ರಿ ನೀರಲ್ಲಿ ನೆನೆ ಹಾಕಿ ಬೆಳಿಗ್ಗೆ ಅದರಲ್ಲಿ ೧೦ ತ ಳಸಿಯ ಎಲೆ ಹಾಕಿ ಅರೆದು ಸವರಾಸ ಮಾಡಿ, ಅದರಲ್ಲಿ ಹಂಚಿನ ಬಿಲ್ಲೆಯನ್ನು ಆರಿಸಿ ಮುಳುಗಿಸಿ ನಂತರ ಅದನ್ನು ಸಸಿ ಆಕ ಇಲ್ಲಿ ತ್ರಿಭವನ ಕೀರ್ತಿರಸದ ಮಾತ್ರೆಯನು ತಯು ಕುಡಿಸಿ ನುಂಗಿಸಬೇಕು. ಮೇಲೆ ದಪ್ಪಾದ ಪಾವರಣವನ್ನು ಹಚ್ಚಿದರೆ ಬರುಬರುತ್ತದೆ.