ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

{ ೧೩೯ 1m ಬ್ರಹ್ಮಾದ (ಗೋರಖಚಿcಚ) | ತಲೆ ಸಿಪ್ಪೆಯನ್ನು ೨೦ ತಲಿ ನೀರಲ್ಲಿ ಕುಡಿಸಿ ೧೦ ತಲೆ ಉಳಿಯಿತೆಂದರೆ ಸೋಸಿ, ಸೀಸೆಯಲ್ಲಿ ಹಾಕಿರಬೇಕು. ೩-೩ ತಾಸಿಗೊಮ್ಮೆ ೨|| ತೆಂಲಿಯಂತೆ ಕೊಟ್ಟು ಅದನ್ನು ತೀರಿಸ ಬೇಕು, ಅದರಿಂದ ಚೆನ್ನಾಗಿ ಬೆವರು ಬರುತ್ತದೆ. ೧೨ ಗವತೀ ಚಹಾ(ಚಹಾದ ಹುಲ್ಲಿನ) ದ ಕಷಾಯದಲ್ಲಿ ಶುಂಠಿ ಹಾಕಿ ಬಿಸಿ ಇರುವಾಗಲೆ ಕುಡಿಸಿ, ದಪ್ಪ ಹಂದಿಕೆ ಹೆಚ್ಚಿ ಮಲಗಿಸಿದರೆ ಬೆವರು ಬರುತ್ತದೆ, ೧೩ ೧ ಕೂಲಿ ಬಿಳೀಗಣಜಲಿ ೨೦ ಶಿಲಿ ನೀರಲ್ಲಿ ಹಾಕಿ ಕಷಾಯ ಮಾಡಿ ಕಂಡಬೇಕು. ದಿವಸ ೩. ಹೆಚ್ಚಾಗಿ ಬೆವರು ಬರುವದಲ್ಲದೆ ವ ತ್ಸರ್ಗ ವಾಗಿ ಜಠ ಆರುತ್ತವೆ. ೧೪ ಕಾಂಗ್ಗ ರಗು ಬೇರು ಸಹಿತ ಕಿ ತಂದ ೪೦ ಚೂಲಿ ನೀರಲ್ಲಿ ಹಾಕಿ, ಒಂದು ಅರಿವೆಯಲ್ಲಿ ೫ ತಲಿ ಜನ ಕಟ್ಟಿ ಆ ಗಂಟನ್ನು ಅದರಲ್ಲಿ ಬೆಳ್ಳಿ ಅಪ್ಪ ಮಾಂಶ ಕಷಾಯ ಮಾಡಿ ಸೋಸಿ ಅದರಲ್ಲಿ ಒಂದು ಚಿವುಟಿಗೆ ಹಿಪ್ಪಲಿ ಪುಡಿ ಹಾಕಿ ಕುಡಿಸಿದರೆ ಬೆವರು ಬಂದು “ವಿಜನ್ಯ ಜ್ವರಗಳ ನಾಶವಾಗುತ್ತದೆ, _೫ ೪-೫ ಗುಂಜಿ ಚಿತ್ರಮಂದ ಚೂರ್ಣವನ್ನು ಸಕ್ಕರೆಯೊಡನೆ ಕಾಡುವದು (೪) ಜ್ವರದಲ್ಲಿ ಹೆಚ್ಚಾಗಿ ಬರುವ ಬೆವರನ್ನು ಕಡಿಮೆ ಮಾಡಲಿಕ್ಕೆ ಉಪಾಯ. ಜ್ವರದುಗೆ ಅತಿ ಬೆವರು ಬಂದರೆ ಅಶಕ್ತತೆಯುಂಟಾಗುತ್ತದೆ. ಆದ್ದ ರಿಂದ ಬೆವರು ನಿಲ್ಲಿಸಲಿಕ್ಕೆ ಕೆಳಗೆ ಹೇಳಿದ ಉಪಾಯಗಳನ್ನು ಮಾಡತಕ್ಕದ್ದು. ೧ ಹುರಿದ ಕಡಲೆ ಹಿಟ್ಟನ್ನು ಇಲ್ಲವೆ ಹುರಿದ ಭಂಗಿಯ ಚೂರ್ಣವನ್ನು ಅಥವಾ ಹುರಿದ ಹುರುಳೆಯ ಹಿಟ್ಟನ್ನು ಅಥವಾ ಭಸ್ಮದಲ್ಲಿ ಬಜಿಯ ಪುಡಿ ಬೆರೆಸಿ ಮೈಗೆ ಶಿಳ್ಳಬೇಕು. ಬೆವರು ಕಡಿಮೆಯಾಗುತ್ತದೆ, * ೨ ಹುರಳೀ ಹುರಿದು ಬೀಸಿದ ಹಿಟ್ಟಿನಲ್ಲಿ ಅರಿಷಿಣ ಮತ್ತು ಕವಡಿ ಭಾನದ ಪುಡಿ ಕಂಡಿಸಿ ಮೈಗೆ ತಿಕ್ಕಬೇಕು. 4 ಮಾವಿನಕಾಯಿ ಮತ್ತು ಕಾಡಿಗ್ಧ ರಗಿನ ಕಷಾಯವನ್ನು ಮಾಡಿ4 ಸಾರೆ ಕುಡಿಸಬೇಕು. ಬೆವರು ಬರುವದು ಕಪ್ಪಾಗುತ್ತದೆ, ೪ ಹಿಪ್ಪಲಿ, ಕಿರಿಶಿವಣಿ, ಭಂಗಿ, ಬಜಿ, ಅಜ್ಞಾನ, ಕಷ್ಟ, ತಾವರೆಗದ್ದೆ, ಶುಂಠಿ, ಕಟುಕರೋಣಿ, ಹಿಪ್ಪಲಿಬೇರು, ದೇವದಾರು, ಹೆಸರೆಹಿಟ್ಟು, ಉದ್ದಿನ ಹಿಟ್ಟು, ನೇಪಾಳದಬೇಕು, ದೊಡ್ಡ ಬಿಳೇ ಸಾಸಿವೆ, ಇಂಗುಂಬಳಕಾಯ