________________
[ ೧೪೦ ] ಚdರ್ಣ ಇವನ್ನೆಲ್ಲ ಸಮಭಾಗ ತಕೊ೦ಡು ಪುಡಿ ಮಾಡಿ ಅಷ್ಟೆ ಕಳುಳ್ಳ ಬಂದಿಯನ್ನು ಅದರಲ್ಲಿ ಬೆರಸಿ ವಗಾಳಿ ಮಾಡಿ ಸರ್ವಾಂಗಕ್ಕೆ ತಿಕ್ಕತಕ್ಕದ್ದು, ಬೆವರು ಬರುವದು ಕಟ್ಟಾಗಿ, ಹೆಚ್ಚಾಗಿ ಬೆ 'ರು ಬಂದು ತಣ್ಣಗಾದ ಅವಯವ ಗಳೆಲ್ಲ ಬೆಚ್ಚ7:ಗುತ್ತವೆ. ೫ ಹಿಪ್ಪಲಿ, ಅಮೃತ ಬಳ್ಳಿ, ದಾಗಡಿ ಜೈ, ಕಟಕರೋಣಿ, ಅಜ್ಞಾನ, ಕಾಕುಳ್ಳ ಬದಿ ಇವನ್ನೆಲ್ಲ ವnಾಳ ಶೂರ್ಣ ಮಾಡಿ ಎಲ್ಲ ಶರೀರಕ್ಕೆ ತಿಕ್ಕಿದರೆ ಬೆವರು ಬರುವದು ನಿಲ್ಲುತ್ತದೆ. ೬ ಆಕಳ ಕಾಕುಳ್ಳ ಬದಿ ಹಾಗಹಳೇ ಉಪ್ಪಿನ ಗಡಿಗೆ ಇವುಗಳ ವಸ್ತಗಳ ಪೂರ್ಣಮಾಡಿ ಎಲ್ಲ ಅವಯವಗಳಿಗೆ ತಿಕ್ಕ ತಕ್ಕದ್ದು. ೭ ಪಿತ್ಥದಿಂದ ಹೆಚ್ಚು ಬೆವರು ಒರ ತಿದ್ದರೆ ಕರೇ ಮದಗುಣಿಕೆಯ ಬೀಜವನ್ನು ಸುಟ್ಟು ಚೆನ್ನಾಗಿ ಅರೆದು ೧ ಮಾಸಿ ಚೂರ್ಣವನ್ನು ದಿನಾಲು ತಾಂ ಬಲದಂಡನ ಕಡುವದು ದಿವಸ ೬ ೮ ೪ ಗುಂಜೆ ಪಟಕ: ಪುಡಿಯನ್ನು ಬಿಸಿ ನೀರಿನೊಡನೆ ಇಲ್ಲವೆ ಸಕ್ಕರೆ ಯೊಡನೆ ಕಡತಕ್ಕದ್ದು, ೯ ಬ್ರಹ್ಮದಂಡಿಯ ಬೇಕ.ಗಳನ್ನು ಒಣಗಿಸಿ ಮಾಡಿದ ಸರ್ಣದಲ್ಲಿ ೧ ತಲಿ ಚೂರ್ಣವನ್ನು ಜೇನಶುಪ್ಪದೊಡನೆ ಸಿಕ್ಕಿಸಬೇಕು, ೧೦ ಬಿದರಿನ ೪-೫ ಹಸೀ ಎಲೆಗಳನ್ನು ೪೦ ತೊಲಿ ನೀರಲ್ಲಿ ಕೂಡಿಸಿ ಅಕ್ಕಮಾಂಶ ಕವಾಯುವಿಳಿಸಿ ಸೆರೀಸ ಕ ತ ವದು, ದಿವಸ 8, # ಕನಾ ಯಕ್ಕೆ ತುಪ್ಪ ವರ್ಜ್ಯ, - ೧೧ ಕಾಕುಳ್ಳ ಬದಿಯಲ್ಲಿ ಅಜಿವದ ಕರ್ಣವನ್ನು ಬೆರೆಸಿ ಸರ್ವಾ ನ Jವಗಳಿಗೆ ತಿಕ್ಕಬೇಕು, ೧೨ ನಾಗಕೇಶರಿಯ ಕರ್ಣವನ್ನು ಸಕ್ಕರೆಯೊಡನೆ ಕಡತಕ್ಕದ, - ೧೩ ನೆಲವರಿಯ (ಸೆನಾವುಖಿಯ) ೧|| ಮಾಸಿ ಶೂರ್ಣವನ್ನು ಮಲ್ಲಿಗೆಯೊಡನೆ ಕೊಡಬೇಕು; ಆದರೆ ಜ್ವದ ವೇಗವು ಹೆಚ್ಚಿದ್ದಾಗ ಇದನ್ನು ಕಡಲಾಗದು, ೧೪ ಹೆಚ್ಚಾಗಿ ಬೆವರು ಬರುವದು, ಮೈ ತಣ್ಣಗಾಗುವದ) ಮತ್ತು ರುಧಿ ರಾಭಿಸರಣವು ಅಂಶರವೇಗವಾಗಿದಾಗ ಧ ಕದ ಎಲೆಯ ಒಂದು ಸವಟ, ರಸ ದಲ್ಲಿ ಅಷ್ಟೇ ಜೇನತುಪ್ಪ ಹಾಕಿ ಕೂರುವದು, ೧೫ ಅತಿ ಬೆವರು ಹಾಗು ಅತಿಸಾರ ,ದ್ದರೆ ಕಾಲು ಗುಂಜಿ ಅಸುವನ್ನು ತುಳಸಿಯ ರಸದೊಡನೆ ಇಲ್ಲವೆ ವೀಳ್ಯದೆಲೆಯ ರಸದೊಡನೆ ಕಡತಕ್ಕದ್ದು.