________________
(೫) ಜ್ವರದಲ್ಲಿ ನಾಲಿಗೆ ಕಪ್ಪಾದರೆ ಉಪಯು. ೧ ಕರೇ ಏಡಿಯನ್ನು ಸುಟ್ಟು ಬೂದಿ ಮಾಡಿ, ಉದ್ದಿನಕಾಳಷ್ಟು ಆ ಬಂಡಿ ಯನ್ನು ರೋಗಿಯ ನಾಲಿಗೆಗೆ ತಿಕ್ಕತಕ್ಕದ್ದು. ಅದರಿಂದ ನಾಲಿಗೆಯ ದಷಧ ನಿವಾರಣವಾಗುತ್ತದೆ. ನಾಲಿಗೆಗೆ ಮುಳ್ಳ ಬಂದಿದ್ದರೆ ಇಲ್ಲವೆ ಒಡಒಡಕಾಗಿದ್ದರೆ ನೆಲವರಿಯ ಸೊಪ್ಪಿನ ಚೂರ್ಣವನ್ನು ಜೇನುತುಪ್ಪದೊಡನೆ ತಿಕ್ಕಬೇಕು, (೬) ಜ್ವರವಿರುವಾಗಲೇ ಪುನಃ ಜ್ವರ ಬರುವದು. ಲಕ್ಷಣ:- ಮೊದಲು ಮೈಯಲ್ಲಿ ಬಂದ ಜ್ವರವು ಇನ್ನೂ ಪೂರಾ ಆರದಿರು ವಾಗಲೆ ಪುನಃ ಹೆಚ್ಚು ಜ್ವರ ಬರುತ್ತವೆ. ಒಮ್ಮೊಮ್ಮೆ ಸಂಪೂರ್ಣ ಆರಿದಂತೆ ಭಾಸವಾಗುವಷ್ಟರಲ್ಲಿ ಪುನಃ ಬರುತ್ತವೆ ಈ ಜ್ವರಗಳು ಹಗಲಲ್ಲಿ ೩ನೇ ಪ್ರಹಕ ದಲ್ಲಿ ಹೆಚ್ಚಾಗಿ ಬರುತ್ತವೆ. ಕಲಕಲವು ವೇಳೆ ಹಗಲು ಹೆಚ್ಚು ಬಂದ ಜ್ವರಗಳು ಕಡಿಮೆಯಾಗಿ ಅಪರಾತ್ರಿಯಲ್ಲಿ ಬರುತ್ತವೆ. ಈ ಜ್ವರವು ವಿಷಮಜ್ವರಗಳೊಳ ಗಿನ ಒಂದು ಪ್ರಬೇಧವಾಗಿದೆ. ಇದರ ಲಕ್ಷಣಗಳಾದಕ ಬಹುಮಟ್ಟಿಗೆ ವಿಷಮಜ್ವರದಂತೆಯೇ ಇರುತ್ತವೆ. ಉಪಾಯಗಳು, ೧ ಕಚಕ, ಶುಂಠಿ, ಕಲ್ಲುಸಬ್ಬಸಿಗಿ, ದೇವದಾರು, ನಲಿಂಗಳ, ಜೇತನ ಗಡ್ಡೆ, ನೆಲಬೇವು, ನೆಲಗುಳ್ಳ ಬೇರು, ಕಟುಕರಣಿ, ಅವತಬಳ್ಳಿ, ಇವುಗಳ ಅಷ್ಟಮಾಂಶ ಕಷಾಯ ಮಾಡಿ ಆರಿಸಿ, ಹಿಪ್ಪಲಿಹೂಣ೯ ಹಾಗು ಬೇನತುಪ್ಪ ಹಾಕಿ ಕುಡಿಸಬೇಕು. ಇದರಿಂದ ಎಲ್ಲ ದಂತಗಳ ಕಡಿಮೆಯಾಗುತ್ತವೆ. ಇಡು ಈ ಜ್ವರಗಳಿಗೆ ಉತ್ತಮವಾದ ಔಷಧವು. ಇದಕ್ಕೆ ಶಠಾದಿ ಕಷಾಯ ವೆನ್ನುವರು. - ೨ ದೇವದಾರು, ಹವೀಜ, ಶುಂಠಿ, ನೆಲಗುಳ ಬೇಕು, ಚಪ್ಪರಬದನೇ ಬೇರು, ಕಲ್ಲುಸಬ್ಬಸಿಗಿ, ಅಮತಬಳ್ಳಿ ಇವುಗಳ ಅಷ್ಟ ಮಾಂಶ ಕಾಡೆಮಾಡಿ ಆರಿಸಿ ಜೇನುತುಪ್ಪ ಹಾಕಿ ಕಡತಕ್ಕದ್ದು. ೩ ವ್ಯತ್ಯುಂಜಯ ಮಾತ್ರೆಯನ್ನು ತುಳಸೀರಸ ಜೇನುತುಪ್ಪಗಳೆತನ ಇಡುವದು. (೬) ತ್ರಿದೋಷದಿಂದ ಮಾತು ಕಟ್ಟಾದರೆ ಉಪಾಯ, ೧ ತುತ್ತದ ಅರಳಿನ ಪುಡಿಯನ್ನು ಮುಗಿಗೆ ಹಚ್ಚಬೇಕು. ಸಂ ಚೆದ್ದುಕೊಂಡಿದ್ದ ಈ ಮಾತಾಡುವನು, ೨ ಎಕ್ಕೀ ಹಾಲಿನಲ್ಲಿ ಕಾಕುಳ್ಳ ಬದಿಯನ್ನು ತಬ್ಬಿ ಒಣಗಿಸಿ ಪುಡಿ