________________
-[ ೧೬0 }ವರೆಗೆ ಪೈರು ಇಲ್ಲವೆ ವತ್ತಾವ ಮಹಾ ಸಾಂಸರ್ಗಿಕ ರೋಗದ ಬಾಧೆಯ ಆ ಮನುಷ್ಯನಿಗಾಗುವದಿಲ್ಲಆದುದರಿಂದ ಇಂಥ ಪಿಡುಗುಗಳ ಕಾಲದಲ್ಲಿ ಪ್ರತಿ ಯೊಬ್ಬನೂ ತನ್ನ ಪ್ರಕೃತಿಯ ಸದೃಢವಾಗಿರುವ ಬಗ್ಗೆ ಹೆಚ್ಚಾಗಿ ಎಚ್ಚರಪಡ ತಕ್ಕದ್ದು ಅವಶ್ಯವಾಗಿದೆ. ಇಲಿಗಳಿಗೂ ಪ್ಲೇಗಿಗೂ ಇರುವ ಸಂಬಂಧವು. ಕೃಮಿಜನ್ಯ ಎಷದಿಂದ ರಕ್ತವು ದೂಷಿತವಾಗಿ ಈ ಗಂಟುಬೇನೆಯಾಗುವ ಬೆಂದು ಮೇಲೆ ಹೇಳಿದೆ. ಇದು ಎಲ್ಲ ವಿದ್ಯಾನ್ ವೈದ್ಯ ಹಾಗು ಡಾಕ್ಟರರ ಅನುಭವದಿಂದಲೇ ಸಿದ್ದವಾಗಿರುತ್ತದೆ. ಚಳಿಜ್ವರ, ಗೊಬ್ಬರ, ಮೈಲಿಗಳ ಪಿಡುಗು ಹೇಗೆ ಬರುವ ಹಾಗೆಯೇ ಈ ಪ್ಲಗಿನ ಪಿಡುಗೂ ಬರುತ್ತದೆ. ಪ್ಲೇಗು ಬರುವ ಮುಂಚೆ ದೂಷಿತ ಹವೆಯಲ್ಲಿ ಇದರ ಕ್ರಿಮಿಗಳುಂಟಾಗಿ ಅವು ತಿಳುವ ತೊಗಲಿನ ಪ್ರಾಣಿಗಳಾದ ಇಲಿಗಳನ್ನು ಮುತ್ತಿ ದಂಶ ಮಾಡುತ್ತವೆ. ಆ ವಿಷ ಜಂತುಗಳ ದಂಶದಿಂದ ಇಲಿಗಳಿಗೆ ವಿಷಬಾಧೆಯಾಗಿ ಜ್ವರ ಬಂದು ಗಂಟೇಳುತ್ತವೆ; ಹಾಗು ಅವು ಆ ವಿಕಾರದಿಂದ ಸಾಯಹತ್ತುತ್ತವೆ. ಇಲಿಗಳಲ್ಲಿ ಹಲವು ಪ್ರಕಾರಗಳಿವೆ. (ಸುಶ್ರುತ ವಷಿಕಾ ಕಲ್ಪಾಧ್ಯಾಯ ನೋಡಿರಿ.) ೧ ೮ಾಲನ, ೨ ಪುತ್ರಕ, ೩ ಕೃಷ್ಣ, ೪ ಹಂಸೀರ, ೫ ಚಿಕ್ಕಿಕ, ೬ ಜುಜುಂದರ, ೬ ಅಲಸ, ೮ ಕವಾ ದಶನ, ೯ ಕುಲಿಂಗ, ೧೦ ಅಜಿ, ೧೧ಚಪಲ, ೧೨ ಕಪಿಲ, ೧೨ ಕೋಕಿಲ, ೧೪ ಆರುಣ ಸಂಜ್ಞ, (ಕೆಂಪು ಬಣ್ಣದ ಇಲಿ) ೧೫ಮಹಾ ಕೃಷ್ಣ (ಹೆಗ್ಗಣ) ೧೬ ಶೈತ ಮತಕ (ಬಿಳೇ ಇಲಿ) ೧೭ ಕವೋತಾಭ (ಪಾರಿವಾಳದ ಬಣ್ಣದ ಇಲಿ) ಎಂದು ಭೇದಗಳುಂಟು. ಈ ಪ್ರತಿಯೊಂದು ಬಗೆಯ ಇಲಿ ಗಳಿಗೆ ಹೀನಾಧಿಕ ವಿಷಲಕ್ಷಣಗಳುಂಟು. ಹುಲಿಯ ಎಡವು ಅದರ ಉಗುರಿನಲ್ಲಿ ರುತ್ತದೆ; ಸರ್ಪದ ವಿಷವು ಅದರ ಹಲ್ಲಿನಲ್ಲಿ; ಚೇಳಿನ ವಿಷವ ಕೊಂಡಿಯಲ್ಲಿ; ಜೆರ್ಲಿ ಮುಂತಾದ ಕೀಟಕಗಳ ವಿಷವು ಅವುಗಳ ಸ್ಪರ್ಶದಲ್ಲಿರುವಂತೆ ಇಲಿಗಳ ಎಷವು ಅವುಗಳ ವೀರದಲ್ಲಿ ( ಧಾತುವಿನಲ್ಲಿ ) ರುತ್ತದೆ, ಅದರಿಂದ ಯಾಕ ನಮೇಲೆ ಇಲಿಯ ಧಾತು ಪತನವಾಗುವದೇ ಇಲ್ಲವೆ ಅವು ತಮ್ಮ ವಿರ್ಯದಲ್ಲಿ ಎದ್ದಿ ದಂಥ ತಮ್ಮ ಉಗುರುಗಳಿಂದ ಮನುಷ್ಯನ ಯಾವ ಭಾಗ ವನ್ನು ಸ್ಪರ್ಶಮಾಡುವವೋ ಆಯಾ ಭಾಗದ ಅವನ ರಕ್ತವು ದಂಷಿತ ವಾಗುತ್ತದೆ; ಮತ್ತು ಅದರಿಂದ ಗಂಟುಬೇನೆ, ಬಾವ, ಕಲ್ಪ ಕದಂತಹ ವರ್ತುy ಗಳ ಭಯ೦ಕಕ ಗುಳ್ಳೆಗಳು, ಭಯಂಕರಗಳಾದಂಥ ಅಗ್ನಿ ವಿಸರ್ವಾಡಿ ರೋಗಗಳು, ಸಂದುನೋವು, ತೀವ್ರವ್ಯಾಧೀ, ಭಯಂಕರ ಜ್ವರ, ಮೂರ್ಛ ಇತ್ಯಾದಿ ರೋಗ ಗಳ೦ಟಾಗುತ್ತವೆ, ಮತಳ, ವಿಷವು ವರ್ಷಾಋುತುವಿನಲ್ಲಿ (ಸುಳೆಲ್ಲದ