ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ ೩೫

    ಇವನು ಬೊಮ್ಮನು ವೇದಜಡನೈ| ಜವದೆ ಸೃಷ್ಟಿಯ ಮಾಡೆತೊಡಗಿ|
 ರ್ಪಿವನು ಶಾಸ್ತ್ರ ಪುರಾಣವೇದಂಗಳನು ಪಠಿಸುವನು ||
   ಬವರಮೇತಕ್ಕಿವಗೆ ಬಗೆವೊಡೆ| ಜವದೆಕೈಲಾಸಕ್ಕೆ ಪೋಪುದು|
 ಶಿವನು ಗಿರಿಜಾಯುಕ್ತನಿರ್ಪನು! ಸೆಣಸು ನೀನಲ್ಲಿ              || ೧೫ ||
   
    ಹರಿಯನುಡಿಯನು ಕೇಳಿದನುಜನು| ಹರಿಸದಿಂದಲಿ ಬವರ ಮೆಸಗ|
ಲ್ಕಿರದೆ ಪಾರಿದನಂದು ಕೈಲಾಸಾದ್ರಿನಿಕಟಕ್ಕೆ||
   ಸುರವಿರೋಧಿಯು ಚಿಗಿದರಭಸಕೆ| ಸುರರು ಮನುಜರು ಯಕ್ಷನಾಗರು|
ಗಿರಿಯುನದಿಗಳು ನಡುಗಿಪೋದುವು ಭಗಣಮುರುಳಿದುದು          || ೧೬ ||
   
    ತೆರಳುತಲ್ಲಿಂಜಪವ ಮಾಡುವ ಹರನಕಂಡನು ನೊಸಲಬೂದಿಯ|
ಕೊರಳರುದ್ರಾಕ್ಷೆಗಳ ವಾಮಾಂಕಸ್ಥೆಯಂಬಿಕೆಯ||
    ದುರುಳನಾಹರನಪ್ಪೆ ಮನದೊಳ್| ಭರದೆ ಚಿಂತಿಸಿಯವನ ಮಡದಿಯ|
ನಿರದೆಪಾತಾಳಕ್ಕೆ ಮುಯ್ವೆನೆನುತ್ತೆ ಬರೆಸೆಳದ                 || ೧೭ ||
   ಗಿರಿಜೆಯಾಗಳೆ ನೆಲಕುರುಳ್ದಳು| ಮೊರೆದು ಮೂರ್ಛಿತಳಾಗಿ ನಾಥನೆ|
ದುರಳನೀತನು ಮೆನ್ನಬಲ್ಮೆಯೊಳೀಗ ಸೆಳೆದುಯ್ವಂ || 
  ಹರನೆ ! ನೋಡಿಯು ಮುಸಿಕನಿಹೆಯೊ| ತ್ತರಿಸಿ ಮೌನಧ್ಯಾನಗಳ ನೀ|
ಮರೆಯಿಸೈ ಭುಜದಳವ ಪರಿಹರಿಸೆನ್ನ ಬಂಧವನು              || ೧೮ || 
   ಇಲ್ಲದಿರಲಿವನೆನ್ನ ಮುಟ್ಟುತ| ಮಿಲ್ಲಿವಹ್ನಿಗೆ ವಶವನೆಸಪನು|
ಖುಲ್ಲನೆಂದೆನೆ ಗಿರಿಜೆ, ಗಣಗಳು ಬೇಗಬೊಬ್ಬಿರಿಯೆ ||
   ನಿಲ್ಲದಾಂಕಣ್ಗಳನು ತೆರೆಯಲ| ವೆಲ್ಲ ಗಣಗಳು ನುಡಿದು ವೀಶನೆ|
ಸೊಲ್ಲನಾಲಿಸು ? ಜಪವಮಾಣಿನ್ನು ಮೆಗೆ ಶೋಕಿಪೆವು            || ೧೯ || 
   ನಿನ್ನ ಶಕ್ತಿಯತೋರ್ದು ಬೇಗನೆ| ಬನ್ನ ವಂ ನೀಂ ಹರಿಸು ಶಿವನೆ|
ಮುನ್ನಮೆರಗುವೆವೆನಲು ಕೇಳ್ದೆನು ಗಣದರೋದನವ||
   ಖಿನ್ನನಾಗುತೆ ತಿಳಿದನಾದೊಡೆ | ಬನ್ನ ಮೇಂ ನಿಮಗೆಂದು|
 ಲೈನ್ನನೋಡಿಯೆ ದುರುಳನುಮೆಯನುಕೊಂಡು ಸಾರಿದನು          || ೨೦ ||
  ಎನಲು ಕೇಳ್ದಾ ಭೂತಗಣದಾ | ಧ್ವನಿಯ ನಂದಿಯನೇರಿ ಬೇಗನೆ| ವಿನುತಶೂಲವಡಮರುವನು ಪಿಡಿದೋಡಿ ಪೊಯ್ದಾಡಿ ||
   ಜನುಮಜರೆಯಲ್ಕುಮೆಯ ಮುದಿಯನು| ದನುಜತೊಥೆಯ್ಞ ಪೋಗಣಂರಾ| ಮpnameಗೆದ್ದುಕೊಳ್ಳ