ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Q ೧೩೬ ಕರ್ಣಾಟಕ ಕಾವ್ಯ ಕಲಾನಿಧಿ [ಆಶ್ವಾಸ ಇದಭ್ರಂಗೀ ರಂಜಿತಂ ತಾನೆನೆ ನನೆಗಣೆಯಂ ತೋಡ' ವಾದಿಂಪುನು... : ದುದಿರ್ವಂತಾರಾಜಪುತ್ರಶ್ರುತಿಗತಿಥಿಯದೊಂದಾಯು ವೀಣಾಪ್ರಸಾದಂ || ಆವೀಣಾರವಂ ಬಂದ ಬಟ್ಟೆ ವಿಡಿದು ಪೋಗಿ ಬಸದಿಯೆಂಬನಿ ಯಳುಟ್ಟ ಸಸಿಯ ನೇತಮನಸಳಿನಂತಿರ್ದುಷವನದ ನಡುವೆ ಹೂವಿನ ಪುಡಿಯೊಳೊಟ್ಟಿ ಬೆಟ್ಟದಂತಿರ್ದದೊಂದು ಪೊಂಬಸದಿಯ ಮತ್ತವಾರಣದ ಮೇಲೆ.. - ಅಳಕಾಸಕ್ಕಹಸ್ತಂ ಪ್ರಿಯಶುಕಪರಿಹಾಸಪ್ರಸಿಕಗಂಡ | ಸ್ಥಳಮಾದಾ ಶಾರ್ಪಿತಂ ಲಕ್ಷಣಮುಚಿತಸಖಿವಾಗಿರ್ತೀಕ್ಕೆ ೧೯೯೦ || ಕಳ ವೀಣಾಲಂಗಿಕಸನಮೆಸೆದುದು ಕಾಂತಾಜನಂ ರತ್ನಪೀಠಂ | ಗಳೊಳೆ ಕೈಕಾಂಗಲೀಲಾಬಲಮನೆ ರತಿನಾಥಂಗೆ ತೋರ್ಪಂದದಿದc , ವು ಮತ್ತಮಾಬಸದಿಯೊಳಗೆ ಬಿದಿ ಬಯ್ದ ಭುವನಭಾಗ್ಯದೇವತೆ ಯಂತಿರ್ದ ಪದ್ಮಾವತಿಯ ಮುಂದೆ ಚಂದ್ರಬಿಂಬಮಂ ತುಂಬಿ ಮಾಡಿ ಬಿಸ ತಂತುಶಿಂಜಿನಿಯಂ ತಂತಿಮಾಡಿ ಇಕ್ಷುಚಾಸದಂಡಮಂ ದಂಡಿಗೆಮಾಡಿ ಪಂಚ ಕರಂಗಳಂ ಸಸ್ಯಸ್ಪರಂಗಳಂ ಮಾಡಿ ಜಿನಪತಿಯುಮನೆನ್ನ ಗಂಡನೊಳೆ ಪಡೆದು ಕುಡುವುದೆಂದು ದೇವಿಯನಾರಾಧಿನಿ ಬೀಣೆಯಂ ಬಾಜಿಸುವ ರತಿ ಯಂತಿರ್ದಳನೊರ್ವಳಂ ಸೌಂದರ್ಯಸುಕುಮಾರಿಯಂ ಕುಮಾರಿಯಂ ಕಂಡು ಆಕೆಯ ವೀಣಾವಾದನವೈದಗ್ನಿಕೆಗಂ ಸಕಲ ತ್ರಿಭುವನಾತಿಶಯ ರೂಪಾಕೃತಿಗಂ ಕುಮಾರಂ ಮೆಜಿ ಮೆಯ್ತಿದು ಕಂಬದ ಮಹ'ಯಂ ಸಾರ್ದು ಕೇಳುತ್ತು ಮಿರ್ಪುದನಾಕೆಯ ಗುರು ಮನೋಹರನೆಂಬ ಗಂಧ ರ್ವಾಚಾರ್ಯ೦ ಕಂಡು ವಸುದೇವನಂ ದೇವನೆಂದೇ ಒಗೆದು ಕಲಕ್ಕೆ ಕರೆದು ಕುಳ್ಳಿರಲ್ಕುಡಿಸಿ ಕುಮಾರನಾಕಾರಮಂ ನೆರೆಯಂ ಮಿಳಿಯಂ ನೀಡುಂ ಭಾವಿಸಿ ನೋಡಿ - ತೀಯಂ ತಾಳ್ರ್ದ ವಕ್ಷೆ೦ ಕಿಸುಸೆರೆವರಿದಿರ್ದಕ್ಷಿಯುಗ್ಯಂ ಪಯೋಜ ಪಾಲಯಂ ತಾನಾಧರೋಪ್ಲಂವದನಮಿಭಕರಸ್ಪರ್ಧಿಗಳ ತೋಳಂಗ : ಯಾ ಯೂರೇಖಾಭಿರಾಮಂ ಪೊಡಮಡಿ ಮಕರಾಕಾರಮತ್ಯಾಯತಂಗಳ | ದೇಯಂ ಸಾಮಾನ್ಯನಲ್ಲಂ ತ್ರಿಭುವನಜನತಾಮಾನ್ಯನೀತಂ ವಿನೀತಂ||೧೭||