ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fo * నేJపెeవ " ಗುಟು ಗಿಟು ಒಂದೂ ಇಲ್ಲ, ಗೋವಿಂದಪ್ಪ, ಚಿತಾಪುರಕ್ಕೆ ಓಗಿದ್ದೆಯೋನು. ನಿನ್ನೆ ರಾತ್ರಿ ವಾಪಾದ. ಇಲ್ಲಿಗ್ಟಂದಿದ್ದ ಮುನಿಯ ಸತ್ತೊದ ಅಂತ ಭೋ ಬೇಜಾರು ಮಾಡೊಂಡವೈ." - ತನ್ನ ಕಣ್ಣುಗಳನ್ನು ಕಿರಿದುಗೊಳಿಸಿ ಅಪನಂಬಿಕೆಯಿಂದ ಗೌಡರನ್ನು ನೋಡುತ್ತ ಗೋವಿ೦ದನೆ೦ದ : " ಸಹಜ, ಸಹಜವೆ ! " ಗೋವಿಂದನ ಕಿರುನಗೆ ಅಸಹ್ಯವೆನಿಸಿ ಗೌಡರೆಂದರು : * ತಮಾಷಿ ಸಂಗ್ರಿ ಏನಪ್ಪ ಐತೆ ಇದರಾಗೆ?" * ತಮಾಷಿ ಏನ್ಬಂತು?" " ಮತ್ತೆ ನಗ್ರಿಡ್ತೀಯಲ್ಲ." " ఇల్వల్ల ! " "ಸರಿ, ಬಿಡು. ಈ ಕೋರು ಯವಾರ ಇನ್ನು ಸಾಕು, ಅಂತಾನೆ ಅಬುಲ್ಲ, ಒಲ ನಿಂಗಿಗೆ ಬಿಟ್ಟೊಡಾನಂತೆ." "ಈ ಬುದ್ಧಿ ಅವನಿಗೆ ಮೊದಲೇ ಇದ್ದಿದ್ರೆ ಮುನಿಯನ ಜೀವ ಉಳೀತಿತು, ಪಾಪ!" " ದೆಯ್ಯ ಬಡೋನ್ಟಿ ಹಾವು ಕಡೊಳ್ಳೋ ಮುನಿಯ ಸತ್ರದ್ದಕ್ಕೂ ಇದಕ್ಕೂ ಏನಪ್ಪ ಸಂಬಂಧ?' " నిజ, నిజ, సౌంబంధిచిల్ల ! " * ಸರಿ, ಮತ್ತೆ, ಕೋರ್ಟಿನ ತೀರ್ಪು ಬರೋಕುಂಚೇನೆ." "ಆ ತೀರ್ಪು ಅಬುಲ್ಲನ ವಿರುದ್ಧ ಆಗೋದು ಗಾರಂಟಿ, ಮುನಿಯನ ಹೆಂಡ್ರಿಗೆ ಹೊಲ ಸಿಕ್ಕಿಯೇ ಸಿಗುತ್ತೆ." " ನಾನು ಇಲ್ಲ ಅನ್ನೋದಿಲ್ಲ, ಗೋವಿಂದಪ್ಪ, ಮುನಿಯ ಕೋರ್ಟಿಗೆ ಓಗ್ಲೆ ಬಾರಾ గిలేస్కి. నాచిరిల్న ఇల్లి ? ఓడా ; ఆయ్కు ಈಗ ಕೋರ್ಟು ತೀರ್ಪು ಕೊಟು ಪ್ರಕರಣ ಮುಕಾಯವಾಯು ಅನ್ನೋದಿಂತ, ನಾವೇ ರಾಜಿ ಮಾಡಿದ್ರೆ ಕಣಿವೇಹಳ್ಳಿ ಮಾನ ಉಳಿತದೋ ಇಲ್ಲೋ ಒಸಿ ಯೋಳು." ಬರುತ್ತಲಿದ್ದ ವೆಂಕಟಪ್ಪನನ್ನು ಕುಳಿತಲ್ಲಿಂದಲೇ ಗೋವಿಂದ ನೋಡಿದ : ಗೌಡರಿಗೆ ಇದಿರು ಆಡುವುದರಿಂದ ಯಾವು ಪ್ರಯೋಜನವೂ ಇಲ್ಲ ಎಂಬುದು ಆತನಿಗೆ ಸ್ಪಷ್ಟವಾಗಿತು, ಆಡಲಾಗದೇ ಉಳಿದ ಮಾತುಗಳನ್ನು ಒಳಗೇ ಗಂಟುಕಟ್ಟಿ ಅವನ ಮುಖ ೦ಪಡರಿತು. ಆತನೆಂದ: "ನನ್ನಿಂದ ಆಗಬೇಕಾದ್ದೇನು? ಹೇಳಿ." " ಅಕಾ ಎಂಕಟಪ್ಪ ಬಂದ. ರಾಜೀ ಪತ್ರ ಬರಸ್ತೆನೆ. ಅದನ್ನ ನಗರಕ್ಕೆ ತಗೊಂಡ್ರೋಗಿ ನಿನ್ನ ವಕೀಲರಿಗೆ ಕೊಟು–” "ನನ್ನ ವಕೀಲರು ?” . عے- - " ಮುನಿಯನ ವಕೀಲರು ಕಣಪ್ಪ, ಆ೦–ಅದನ್ನ ಕೋರ್ಟ್ನಲ್ಲಿ ದಾಖಲಾಡಿಸಿ, ಈ き