ಈ ಪುಟವನ್ನು ಪರಿಶೀಲಿಸಲಾಗಿಲ್ಲ.

gTC నేJstచే ಕೇಸು ನಿಕಾಲೆ ಮಾಡಿಸ್ಟಿಡು." 血 " ರಾಜೀಪತ್ರ ಅಲ್ಲೇ ಬರೆಸೋಣ. ಅಬುಲ್ಲ, ನಿಂಗಿ, ಅವಳ ಮಗ ಎಲ್ಲೂ, ನಗರಕ್ಕೆ ಬಲ್ಲೇಳಿ.” - - - *եր ಛೆ! ಛೆ! ಅದೆಲ್ಲಾ ಯತಕ್ಕೆ? ಠಸೆ ಕಾಗ್ಧಕ್ಕೆ ವಾದಿ ಪ್ರತಿವಾದಿಗಳಿಬ್ರೂ ಹೆಬ್ಬೆಟ್ಟೊತ್ತಿ. ನಾವು ಸಹಿ ಮೊಹರು ಆಕ್ತಿವಿ. ಶಾನುಭೋಗರೂ ಆಕಿಸ್ಕೊಡ್ರೀನಿ. ಅಷ್ಟು ಸಾಲ್ವೇನಪ್ಪ?" "ನಿಮ್ಮಿಷ್ಟ, ವಕೀಲರು ಏನ್ವೇಳಾರೋ?!!" " ಫೀಸು ಕೇಳಾರು ! ಅವರಿಗೆ ಏನಾದ್ರೂ ಕೊಡಾನ.. ಅಂಗೇನೇ ನಿನ್ಯರ್ಚಿಗೂನೂ.." "ನನ್ನ ಖರ್ಚಿಗೆ? ಹೆಪ್ಪೆ!! ಬೇಡ. ನಗರಕ್ಕೆ ನಾನು ಹೋಗೋದು ಬರೋದು ಇದ್ದೇ ಇರುತ್ತೆ. " * " ಇಲ್ಲ ಅಂದ್ರೆ ಗೋವಿಂದಪ್ಪ ? ಆದರೆ ಈ ಕೆಲಸ ಇವತ್ತೇ ಆಗ್ವೇಕು, ನೋಡು. బా ఎంగ్చేజ్చె, రేు0లేJ్మ." - 唯 ಒಳಗೆ ಬಂದ ವೆಂಕಟಪ್ಪ ಚಾಪೆಗಿಂತ ತುಸು ದೂರದಲ್ಲಿ ನೆಲದ ಮೇಲೆಯೇ ಗೋಡೆ. ಗೊರಗಿ ಕುಳಿತು, ಗೌಡರ ಹಾಗೂ ಗೋವಿಂದಪ್ಪನ ಮುಖಗಳನ್ನು ನೋಡಿದ. ನಿಂಗಿಯನ್ನು ಕಂಡ ಅವನಿಗೆ, ಮುನಿಯ ಪಡೆದ ಸಾಲ ಸಂದಾಯವಾದರೂ ಆಗಬಹುದು; ಆ ಹೊಲ ತನಗೆ. ದಕ್ಕದು–ಎನಿಸಿತು2.5° గేుణలచిందసాంది : - " ಇವತಾದರೆ ಇವತು, ನಮ್ಮ ಹಳ್ಳಿಗೋಸ್ಕರ ಇಷ್ಟು ಸೇವೆ ನನ್ನಿಂದಾಗದು එයෂ්ප් ’ ” - * - ಗೌಡರು ಕರಿಯನತ್ತ ಹೊರಳಿ, "ಅಬುಲ್ಲನ್ನ ಕರಕೊಂಡಾ," ಎಂದರು. " ಅವು ಊರಾಗಿಲ್ಲ" ಎಂದ ಕರಿಯ. - - " ಇಲ್ವಂತೆ. ಮುಠಾಳ ! ಓಗು. ಚಿತಾಪುರದಿಂದ ಬಂದವೈ." ಬುಲ್ಲ ಬಂದಿರುವನೆಂದು ಕೇಳಿ "ಓ" ಎಂದು ವೆಂಕಟಪ್ಪ ಉದ್ಧರಿಸಿದ. ಅಷ್ಟರಲ್ಲಿ ಗೋವಿಂದನ ಮನೆಯ ಆಳು ಬೀರ ಬಂದುದು ಕಾಣಿಸಿತು. "ನಿಮ್ಮನೆಯೋನು, ಅಲ್ವೆ?" ಎಂದರು ಗೌಡರು. " ಹೂ೦. ಏನೋ ఆదాము ? " ఎందా గేJణలచిందా, ధాని చిరిసి. ఆకె గౌడారిగే సోమిసి, గణలచిందానెళ్చె తిరుగి అందా : நீங் ನಗರದಿಂದ ಯಾರೋ ಬಂದವರೆ. ನೀವು ಬರಬೈಕಂತೆ." " యేణRTు, బర్క్విని," ఎండా గే నిలచిందా. . ನಗರದಿಂದ ಬಂದವರು ಇಂಥವರೇ ಎಂಬುದು ತಿಳಿದಿದ್ದರೂ ಗೋವಿಂದ, “ಸರಿ. ಯಾರೋ ಬಂದಿದಾರಂತೆ. ಹೋಗಿ ನೋಡಿಡ್ತೀನಿ. ನಿಮ್ಮ ಕೆಲಸ ನೀವು ಮಾಡಿ ಮುಗಿಸಿ. ರಾಜೀಪತ್ರ ಲಕೋಟೆಯೊಳಗೆ ಹಾಕಿ ನಮ್ಮನೆಗೆ ಕಳಿಸ್ಟಿಡಿ.." ಎಂದ. ಅಂಗಾರೆ ಇವತ್ತೇ ನಗರಕ್ಕೆ ಓಗ್ರಿ ಅನ್ನು." ്പു "ಇವತು ಆಗುತ್ತೊ ಇಲ್ಲೋ ? ನಾಳೆಯಂತೂ ಖಂಡಿತ." " ಆಗಲಪ್ಪ, ಓಗು."