ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು .. റ೪

ಗೋವಿಂದ ಆಳು ಬೀರನನ್ನು ಕರೆದು ಅಂದ: "ಈ ಸೋಮಿಯೋರಿಗೆ ಪಟೇಲರ ಮನೆ ತೋರು, ಅಲ್ಲಿ ಇವರ ಕೆಲಸ ಆದ್ಯೆಲೆ ಕೃಷ್ಟೇಗೌಡರಲ್ಲಿಗೆ ಕರಕೊಂಡಾ" - . ಗಜಾನನನ ಕಡೆ ತಿರುಗಿ ಗೋವಿಂದನೆಂದ : " ಮಹಾಪ್ರಭುಗಳಿಗೆ ಖಿಲ್ಲತು ಸಲ್ಲಿಸಿಬಾರಪ್ಪ, ನಾನು రెృష్ణ్వాగౌడెనెల్లిరిని." ಪಟೇಲರನ್ನು ಮಹಾಪ್ರಭು ಎಂದು ಗೋವಿಂದ ಪರಿಹಾಸ್ಯ ಮಾಡಿದುದು ಕೇಳಿಸುವಷ್ಟು ಸಮಿಾಪದಲ್ಲಿ ಶ್ರೀನಿವಾಸಯ್ಯ ಇರಲಿಲ್ಲ, ಪದ್ಮನಾಭ ಇದ್ದ. ಆದರೆ ಆತ ಅಣ್ಣನೆ ಹಾಗೂ ಗಜಾನನನ ಮಾತುಕತೆಯಲ್ಲಿ ಆಸಕ್ತಿ ತೋರಲಿಲ್ಲ. -

  • ಸರಿ, ಗೋವಿಂದರಾವ್," ಎಂದು ಗಜಾನನ, ಪೊಟ್ಟಣಗಳಿದ್ದ ಚೀಲ ಎತ್ತಿಕೊಂಡು, బిల్లారానో &ుంది యేJణరాట3. -

ಆ ಚೀಲವನ್ನು ತಾನು ಮುಟ್ಟಬಾರದೋ ಏನೋ ಎಂಬ ಶಂಕೆಯುಂಟಾದುದರಿಂದ ಬೀರ "ಕೊಡಿ ಬುದ್ದೀ" ಎಂದು ಹೇಳಲು ಹೋಗಲಿಲ್ಲ. ಗಜಾನನ ಹೋದ ಕೆಲ ನಿಮಿಷಗಳಲ್ಲಿ ಗೋವಿಂದ ದಿರಸು ಧರಿಸಿದ. ಆತ ತಲೆಬಾಗಿಲಿಗೆ ಬರುವುದಕ್ಕೆ ಸರಿಯಾಗಿ ವೆಂಕಟಪ್ಪನ ಆಗಮನವಾಯಿತು. - ಯಾರಿಗೆ ಎಷ್ಟು ಬೇಕೋ ಅಷ್ಟೇ ಗೌರವ ನೀಡುವವನು ಗೋವಿಂದ ವೆಂಕಟಪ್ಪನನ್ನು ಒಳಗೆ ಬರಹೇಳುವ, ಕುಳಿತುಕೋ ಎನ್ನುವ ಗೋಜಿಗೆ ಹೋಗದೆ, ಬಾಗಿಲಲ್ಲೇ ನಿಂತು ಆತ ಕೇಳಿದ :

  • ರಾಜೀಪತ್ರ ಬರೆದಾಯೆ, ವೆಂಕಟಪ್ಪನೋರೆ ?" ಹಳೆಯದಾಗಿ ಒಣಗಿದ್ದ ನೀಳ ಲಕೋಟೆಯೊಂದನ್ನು ಗೋವಿಂದನ ಕೈಯಲ್ಲಿಡುತ್ತ ವೆಂಕಟಪ್ಪನೆಂದ:

" ఆయుత్సాు. నేరియాగృతే. ఇల్ను ఒసి నేJPడి." ಲಕೋಟೆಯನ್ನು ಮುಚ್ಚಿರಲಿಲ್ಲ. * ನೀವು ಬರೆದಿದೀರಿ ಅಂದ್ರೇಲೆ ಸರಿಯಾಗಿಲ್ವೆ ಇರುತಾ ?" ಎನ್ನುತ್ತ, ಮಡಚಿದ್ದ ಹಾಳೆಯನು|్న బిడిసి గణలచిందో ఓదిదా. S ಅವಸರವಾಗಿ ಕಣೋಡಿಸಿ, ಪುನಃ ಮಡಚಿ ಲಕೋಟೆಯೊಳಗಿರಿಸಿ, " ಸಾಕು, ಇಷ್ಟು ಸಾಕು. ಯಾವ ಕಡೆ ನೀವು ?" ಎಂದ.

  • ಮನೆಗೇ.." ಎಂದ ವೆಂಕಟಪ್ಪ, - " ఒంది చిుజె. ణదాన్నే ఒళగిట్చ బర్క్విని," చిందోు నేుడిదోు, గేరిచిందో ಕೊಠಡಿಗೆ ಹೋಗಿ, ಲಕೋಟೆಯನ್ನು ತನ್ನ ಬ್ರೀಫ್ ಕೇಸಿನೊಳಕ್ಕೆ ತುರುಕಿ, ಮರಳಿ, ಅಂಗಳಕ್ಕಿಳಿದ. - - -

ದಾರಿಯಲ್ಲಿ ವೆಂಕಟಪ್ಪನೆಂದ : - - " ಈಗ ಒಬ್ಬರು ಸಿಕ್ಕಿದು, ಗೋವಿಂದಪ್ಪ, ಬೆಳ್ಳಗಿದುاین نان نمنت تن مرد *