ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ΩΦ2. ನಗರದಲ್ಲೆ ಲಾಯರು ಹೇಳಿದ್ದರು :

  • ರಾಜೀ ಪತ್ರದ ಫೀಸು ಬರಬೇಕಲ್ಲಪ್ಪ ಗೋವಿಂದರಾವ್ ?”

ನಕು ಗೋವಿಂದನೆಂದಿದ್ದ: "ಈ ಕೇಸ್ನಲ್ಲಿ ಇನ್ನೇನೂ ಇಲ್ಲ, ಸಾರ್. ರೈಟಾಫ್ ಮಾಡ್ಡಿಡಿ."

  • ಅದಾಗ್ರಿ ಆಗುತ್ತೆ ? ಇಷ್ಟೆಲ್ಲಾ ಮಾಡೊಟ್ಟಿದೀರಿ. ನಿಮಗೂ ಮೂರು ನಾಮಾನೊ ? ಇಷ್ಟೇನೊ ಗೌಡನ ದೊಡ್ಡಸ್ತಿಕೆ ? ಅಥವಾ ಆ ಅಬುಲ್ನಲ್ಲಿ ಇರೋದೆಲ್ಲಾ ಅವನೇ ಎತ್ತಾಕಿದೊ ?" ।
  • ಶಾಮೇಗೌಡ ಆಥರ ಮನುಷ್ಯ ಅಲ್ಲ, ಸಾರ್."

"ಹು೦.. ಪ್ರಪಂಚದಲ್ಲಿರೋರೆಲ್ಲಾ ದೇವತಾ ಮನುಷ್ಯರೇ, ನಿಮಗೋಸ್ಕರ ಮಾಡಿದೀನಿ. ಮುಂದಿನ ಸಲ ಮಾತ್ರ ನಿಮ್ಮ ಹಳ್ಳಿಯಿಂದ ಜೋರಾಗಿರೋ ಕೇಸ್ ತಗೊಂಡ್ಡನ್ನಿ."

  • ఆగలి షారా." -

ಈಗ ಇಲ್ಲಿ, ಬಿದ್ದರೊಂದು ಕಾಯಿ ಹೋದರೊಂದು ಕಲ್ಲು ಎಂದು ಗೋವಿಂದ ಎಸೆದಿದ್ದ. ಅದೃಷ್ಟವಂತ. ಇಪ್ಪತ್ತೈದು ರೂಪಾಯಿ ಬೆಲೆಯ ಕಾಯಿ ಬಿದ್ದಿತು, ಗೌಡರು ಹೊರಕ್ಕೆ ಬಂದರು. ಐದೈದು ರೂಪಾಯಿನ ಐದು ನೋಟುಗಳನ್ನು ಎರಡು ಸಲ ಎಣಿಸಿದರು. ಗೌಡರು ಕುಳಿತುಕೊಳ್ಳುವ ಲಕ್ಷಣ ಕಾಣಿಸದಿದ್ದುದರಿಂದ, ಗೋವಿಂದ చుళబలరాగి బంకెు. "ಇಕಾ ಗೋವಿಂದಪ್ಪ, ಆ ಲಾಯರಿಗೆ ಕೊಟ್ಟಿಡು." ಎಂದರು ಗೌಡರು, ಕೈ ಮುಂದಕ್ಕೆ 5వి2కి. "ನಗರಕ್ಕೆ ನಾನು ಹೋಗೋದು ಇನ್ನೊಂದು ವಾರ ಆಗುತ್ತೊ ಏನೋ, ಹೋಗುವಾಗ ಕೊಟ್ಟಿರಂತೆ."

  • ತಕೋ.. ನಿನ್ನೆ ಮಾಕೆ ಅಷ್ಟೂ ಇಸ್ಲಾಸ ಇಲಾ ?"

ಗೋವಿಂದ ನೋಟುಗಳನ್ನು ಪಡೆದು ಜಾಕಿಟಿನ ಒಳಜೇಬಿನಲ್ಲಿರಿಸಿದ.

  • ಅಯ್ಯೋರು ಮನೆಯಾಗವರಾ ?” ಎಂದು ಗೌಡರು ಕೇಳಿದರು.
  • గిడ్బా8."

"2 סספסלבסס8ש 3:55ס3.6ס" கிம் _ ?? دCO "ಆ"ಒಟ್ಟಿನೋದ್ದೇನು ಸಮಾಚಾರ ? ಯಾವಾಗ್ನರಾರಂತೆ ?" " ಇನ್ನೇನು ಬೇಗ್ನೆ ಬಂದ್ದಿಡ್ದು." " బరి, చామ్ప్లే." >. "ಹಾಗಾದರೆ ನನಗೆ ಅಪ್ಪಣೆ ಕೊಡ್ರಿಡ್ತೀರಾ ?" " ಒಳ್ಳೆ ನಾಟಕ್ಕೋರು ಆಡ್ಡಂಗೆ ಮಾಡ್ರಿಯಲ್ಲ ಗೋವಿಂದಪ್ಪ, ಓಗಾ." ಗೋವಿಂದ ಹಪ್ಪ ಎಂದು ನಕ್ಕ, ವಂದಿಸುವುದು ಸುಲಭ. ಕೈಗಳು ಸಿದ್ದವಾಗಿದ್ದುವು. ಆದರೆ ಅಂಥ ವಂದನೆ ಇಲ್ಲಿ ತೀರಾ ಔಪಚಾರಿಕವೆನಿಸುವುದಲ್ಲ ? +. ಅವನನ್ನು ಬೀಳ್ಕೊಡಲು ಬರುವವರಂತೆ ಗೌಡರು ಎರಡು ಹೆಜ್ಜೆ ಮುಂದಿರಿಸಿದರು. معي