ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು - - ట్టప్రో ಪ್ರತಿಯಾಗಿ ತಾನೂ ಏಕವಚನದಲ್ಲಿ ಗೋವಿಂದನೊಡನೆ ಮಾತನಾಡಬಹುದು. ಆಗ ? ಈಗಲೇ ಆ ರೀತಿ ಮಾತಾಡಲೆ?... ಎ೦ದುಕೊಂಡ ರಂಗಣ್ಣ.. ತುಸು ಅಳುಕಿದ. ಇವತು ಬೇಡ, ಇನ್ನೊಂದು ದಿವಸ ನೋಡೋಣ.. ಎಂದು ತೀರ್ಮಾನಿಸಿದ.

  • ಅಲ್ವೆ ಮತ್ತೆ ! ಎಂ.ಎಲ್. ಎ. ಹಾಗೆ ಕಾಣಿಸ್ತೀರಾ.. ಯಾರಿಗೆ ಗೊತು ? ఒందాని దియోస్ ఎం. ఎలా. ఎ. రిటెరాJణ ఆదిశిర్వే."
  • ಹೆಪ್ಟೆ ! ಶಾಮೇಗೌಡರ ಮನೆತನದ ಬೆಂಬಲ ನನಗಿದ್ರೆ ಆಗದೇ ಇದ್ದೇನಾ?” * ನಿಮ್ಮ ಬ್ರೀಫ್ ಕೇಸ್ ಚೆನಾಗಿದೆ." * ಪಾಸ್ಟಿಕ್ಕಿಂದು, ಐದು ರೂಪಾಯಿ ಕೊಟ್ಟೆ, ಕಾಗದ ಪತ್ರ ಇಡೋಕೆ ಬೇಕಲ್ಲ ಒಂದು." * ಬೇಕು, ಬೇಕು.' - ರಂಗಣ್ಣನಿಗನ್ನಿಸಿತು: ಇವನಿಗೆ ಈ ಬ್ರೀಫ್ಕೇಸ್, ತನಗೆ ಡಾಕ್ಟರರ ಬಾಗು; ಇವನದೂ ఒందాని చెృతియేురి.

గJుర్రివిందా లేgళిదా: - - * ಇತ್ತೀಚೆಗೆ ಪದ್ಮನೂ ನೀನೂ ಜತೇಲಿ ಓಡಾಡೋದು ಕಮ್ಮಿಯಾದ ಹಾಗಿದೆಯಲ್ಲ? ಎಲ್ಲಿ, ಒಂದು ಸಿಗರೇಟು ಕೊಡು."

  • నానేలి నేఁద్విని సిగర్వేటు ?" - ۔۔یح ۔ * ಬಿಡು ರಂಗಣ್ಣ ಅದೆಲ್ಲ." రెంగణ చేూ్చు ಪಾಕೆಟಿನಿಂದ ಒಂದನ್ನು ಎತ್ತಿಕೊಂಡು, ಇನ್ನೊಂದನ್ನು ರಂಗಣ್ಣನಿಗಾಗಿ ಗೋವಿಂದ ಮುಂದಕ್ಕೆ ಚಾಚಿದ. -
  • ನನಗೆ ಬೇಡ. ನೀವು ಸೇದಿ, ಮಾಚಿಸ್ ಕೊಡೊ ?” ಪಾಕೆಟನ್ನು ಮುಚ್ಚಿ ಹಿಂತಿರುಗಿಸಿ ಗೋವಿಂದನೆಂದ: * ಮಾಚಿಸ್ ನಮ್ಮ ಹತ್ರ ಯಾವಾಗಲೂ ಇರುತ್ತೆ, ಸಿಗರೇಟು ಸಿಕ್ಕಿದರೆ ಸಾಕು, యేన్మేండ్పిడ్మినిచి !" -
  • ಪುಢಾರಿಗಳೂಂದ್ರೆ ಹೀಗೇನೋ ?" o +" ನನ್ನ ಯಾದೃಷ್ಪ ಪುಢಾರಿ ಅಂತಾರೆ? ನಾನೊಬ್ಬ ಕಾರಕರ್ತ, ಸ್ವಯಂಸೇವಕ. ಜನತೆಗೋಸ್ಕರ ಕೈಲಾದದ್ದು ಮಾಡ್ತಿನಿ. ಎಲ್ಲಿ ನನ್ನ ಪ್ರಶ್ನೆಗೆ ಉತ್ತರ ಬದ್ದಿಲ್ವಲ್ಲಾ?"
  • ಯಾವುದು? " k * ಪದ್ಮನೂ ನೀನೊ ಒಟ್ಟಿಗೆ ಓಡಾಡೋದು—" “ಓ ಅದಾ? ನನಗೆ ಪುರುಸೊತ್ತಿಲ್ಲ. ಸ್ಟಡೀಸ್ ಜಾಸ್ತಿ." * ಇನ್ನೆಷ್ಟು ವರ್ಷ ಉಳಿತಪ್ಪ ಡಿಗ್ರಿ ತಗೊಳ್ಳೋಕೆ?" " ಮಾರು ವರ್ಷ." * ಇನ್ನೂ ಮೂರು ವರ್ಷವೆ?" * ಅದೇನು ಬಿ. ಎ., ಬಿ.ಎಸ್.ಸಿ. ' ಥರ ಅಂದ್ಯೋಂಡೊ ?" * ಪಾಸಾಗೋದು ಕಷ್ಟವಿಲ್ಲ, ಅಲ್ವೆ ?" " ಬುದ್ಧಿವಂತರಿಗೆ ಕಷ್ಟವಿಲ್ಲ, ದಡ್ಡರು ಎಂಟು ಹತು ವರ್ಷ ತಗೋತಾರೆ."

4