ಈ ಪುಟವನ್ನು ಪರಿಶೀಲಿಸಲಾಗಿಲ್ಲ.

%ර් ನೋವು " ಒಂದು ಸರ್ತಿ ನಿನ್ನ ಹಾಸ್ಟೆಲಿಗೆ ಬರಬೇಕು." బన్ని, చిన్నెలిల్ల రెంగెణ; బరోన్వేడి, చిన్నెలిల్ల.

  • ಹೊಸಳ್ಳಿ ಗೌಡರ ಮನೆಗೆ ಹೆಣ್ಣು ಕೊಟು ಸಂಬಂಧ ಬೆಳೆಸ್ಕೋಬೇಕೂಂತಿದಾರಂತೆ నిచ్చెందే." -

" ξυο." " ಅವನೊ ನಗರದಲ್ಲಿ ಓದ್ರಿದಾನಂತೆ.”

  • ಹೌದು. ವಕೀಲಿ ಪರೀಕ್ಷೆಗೆ."
  • ನಮ್ಮ ಪದ್ಮಂದೇನೋ ಬಿ. ಎ. ಆದ್ಯೇಲೆ ಅಲ್ಲಿಗೆ ನಿಂತು ಹೋಗುತ್ತೇಂತ ಕಾಣುತ್ತೆ.”

“3 o." - "ಏನಾದರೂ ಮಾಡಿ ನಮ್ಮ ಮಾಧ್ಯಮಿಕ ಶಾಲೇನ ಹೈಸ್ಕೂಲು ಮಾಡಿಸ್ಬೇಕು ಅ೦ತ ನಮುಂದೆ ಹೇಳ್ತೀದಾರೆ." " ಒಳ್ಳೆದೇನೇ.” " ಅಲ್ಲಿ ಪದ್ಮ ಮೇಸ್ಬಾಗೃಹುದು." ರಂಗಣ್ಣ ಏನನ್ನೂ ಹೇಳಲಿಲ್ಲ, ದೂರದಲ್ಲಿ ವಾಹನದ ಸದ್ದು ಕೇಳಿಸಿತು. ಆತ ವಾಚ್ ನೋಡಿದ. ಅಷ್ಟು ಬೇಗನೆ ಸರಕಾರಿ ಬಸ್ಸು ಬರುವುದು ಶಕ್ಯವಿರಲಿಲ್ಲ, ಬಾಯಲ್ಲಿ ಒಸರಿ సిరితిద్ద ఎంశలనే్ను ಥುಕ್ಕೆಂದು ಪಕ್ಕಕ್ಕೆ ಉಗುಳಿದ. ಬರುತ್ತಲಿದ್ದುದು ಲಾರಿ, ಡ್ರೈವರನ ಪಕ್ಕದಲ್ಲಿ ಮೂವರಿದ್ದರು, ಹೇರು ತುಂಬಿತು. ಹೇರಿನ ತುದಿಯಲ್ಲಿ ನಾಲ್ವರು. - ಗೋವಿಂದ ಕೈ ಅಡ್ಡ ಹಿಡಿದ. ಲಾರಿ ನಿಂತಿತು. ಡ್ರೈವರನೆಂದ: n " ಇಬಾಗಾಕಿಲ್ಲ. ಒಬಾದ್ರೆ ಬನ್ನಿ, ಅದೂ ಇಕ್ಕಟು" గేJణEవింబె ರಂಗಣ್ಣನನ್ನು ಕೇಳಿದ: t " ಬಹಳ ಅರ್ಜೆಂಟಾ ರಂಗಣ್ಣ ?” * వ్రానిచ్చా.” " ಹಾಗಾದರೆ ನೀನು ಹೋಗು. ನಾನು ಹಿಂದಿನಿಂದ ಕಾರಲ್ಲೊ ಬಸ್ನಲ್ಲೆಯೂ ಬರಿಡ್ತೀನಿ. ಒಂದು ರೂಪಾಯಿ ಇವರಿಗೆ ಕೊಟ್ಟಿಡು. [ಡ್ರೈವರನತ್ತ ನೋಡಿ] ಈ ಡಾಕ್ಟನ್ನ ಕರಕೊಂಡು ಹೋಗಪ್ಪ, ಡ್ರೈವರ್." ಲಾರಿಯ ಚಾಲಕನೆಂದ: ”.ಆಕಾಯಿ ಹತ್ರ ಇಳೀಬೇಕು, ಸಾರ್ یہ صلى الله عليه وسلم * ಇಳಿತಾರೆ, ಇಳೀತಾರೆ.” + ಲಾರಿಯ ಒಳಗಿದ್ದವರು 'ಡಾಕ್ಟರಿ'ಗಾಗಿ ಒಂದಿಷು ಜಾಗ ಮಾಡಿಕೊಟ್ಟರು. ಡ್ರೈವರ್ ತನಗೆ ವಂದಿಸದೇ ಹೋಗಬಹುದೆಂದು ಗೋವಿಂದನೇ ಅಂದ; " ನಮಸ್ಕಾರ, ಡ್ರೈವರ್. ತುಂಬಾ ಥಾಂಕ್ಸ್." " ನಮಸ್ಕಾರ ಸಾರ್," ಎಂದ ಆತ, ನ್ಯೂಟ್ರಲ್ಲಿನಲ್ಲಿದ್ದ ಗೇರನ್ನು ಮೊದಲಿಗೆ ಬದಲಾ \,