ಈ ಪುಟವನ್ನು ಪರಿಶೀಲಿಸಲಾಗಿಲ್ಲ.

沪 నy్సవ

  • ನೆನೆಪಾಯು, ನೆನಪಾಯು.." ದೊಡ್ಡಮ್ಮ ಪಡಸಾಲೆಯ ಬಾಗಿಲಿಗೆ ಬಂದು ನಿಂತರು. ವಿಷ್ಟುಮನೂರ್ತಿಯನ್ನು ತಾವೇ ಕರಕೊಂಡು ಬಂದೆವೆಂಬಂತೆ ಶ್ರೀನಿವಾಸಯ್ಯ ಉತ್ಸಾಹಿತರಾಗಿ ಆತನ ಪರಿಚಯವನ್ನು ತಮ್ಮ ತಾಯಿಗೆ ಮಾಡಿಕೊಟ್ಟರು.

ದಿನದ ಕಹಿ ನೆನಪುಗಳನ್ನು ಮರೆಯಲು ಈ ಆಗಂತುಕ ಬಂದನೆಂದು ಶ್ರೀನಿವಾಸಯ್ಯನಿಗೆ ಆನಂದವಾಗಿತು.: ವಿಷುಮನೂರ್ತಿ ಥಟ್ಟನೆದ್ದು ದೊಡ್ಡ ಮನೆದುರು ನಡುಬಾಗಿಸಿ ಪಾದ ಗಳಿಗೆ ನಮಿಸಿದರು. " ಏಳಿ, ದೇವರು ನಿಮಗೆ ಒಳ್ಳೆದು ಮಾಡಲಿ," ಎಂದರು ದೊಡ್ಡಮ್ಮ, ವಯಸ್ಸಿನಲ್ಲಿ ತಮ್ಮ ಮಗನಿಗಿಂತ ಸ್ವಲ್ಪ ಮಾತ್ರ ಚಿಕ್ಕವನಿರಬಹುದಾದ ಈತ ಮೊಮ್ಮಗ ಗೋವಿಂದನಿಗೆ ಅದೆಂಥ ಸ್ನೇಹಿತ–ಎಂದು ಅವರು ಸೋಜಿಗಪಟ್ಟರು. - " ಒಳಗೆ ಬನ್ನಿ" ಎಂದು ಶ್ರೀನಿವಾಸಯ್ಯ ವಿಷ್ಟುಮನೂರ್ತಿಯನ್ನು ಪಡಸಾಲೆಗೆ ಕರೆ ತಂದರು. ಅಲ್ಲಿ ರತ್ನಗಂಬಳಿಯನ್ನು ಹಾಸಿತು, -

  • ಎರಡು ನಿಮಿಷ ಕೂತ್ತೊಳಿ .." ಎಂದರು. \ ಎರಡು ನಿಮಿಷಗಳ ಆ ಅವಕಾಶ ಒಳಗೆ ಊಟಕ್ಕೆ ಅಣಿ ಮಾಡಲು. ಅದರ ಉಸುವಾರಿಗೆ

ದೊಡ್ಡಮ್ಮ ಹೋದರು. ಕೊಠಡಿಗೆ ಹೋಗುವುದಕ್ಕೋಸ್ಕರ ಪದ್ಮನಾಭ ನಡುಮನೆಗೆ ಬಂದ ಶ್ರೀನಿವಾಸಯ್ಯ ಅವನತ್ತ ನೋಡಿಯೂ ನೋಡದವರಂತಿದ್ದರು. గJణలవిందాసాండా: * ಇವನು ನನ್ನ ತಮ್ಮ, ನಿಮಗೆ ಗೊತ್ತಲ್ಲ?” ವಿಷ್ಟುಮನೂರ್ತಿ ತಲೆಯಾಡಿಸಿದರು. "ಓಹೋ ಓಹೋ ! ಗೊತ್ತಿಲ್ಲದೆ ಉಂಟೆ?" - ಕಂದೀಲಿನ ಬೆಳಕಿನಲ್ಲಿ ಪದ್ಮನಾಭ ಆ ವ್ಯಕ್ತಿಯನ್ನು ಗುರುತಿಸಿದ. ತನ್ನ ಅಣ್ಣನನ್ನು ಕಾಣಲೆಂದು ಮೂರು ನಾಲ್ಕು ಸಾರೆ ಆ ಮನುಷ್ಯನ ಭೋಜನ ಮತು ವಸತಿ ಗೃಹಕ್ಕೆ ಪದ್ಮನಾಭ యేJRదోుదిలేస్చి, ಸಂದೇಹವೇನಾದರೂ ಉಳಿದಿದ್ದರೆ ಪರಿಹಾರವಾಗಲೆಂದು ವಿಷ್ಟುಮನೂರ್ತಿ ಅಂದರು: * ಗೋವಿಂದರಾವ್ ನಗರಕ್ಕೆ ಬಂದಾಗ ಉಳಿದುಕೊಳ್ಳೋದು ನಮ್ಮಲ್ಲೇ.” * ತಿಳೀತು, ತಿಳೀತು,” ಎಂದರು ಶ್ರೀನಿವಾಸಯ್ಯ, ತನ್ನ ಕೋಣೆಗೆ ಹೊರಟ ಪದ್ಮನಾಭ ನನ್ನುದ್ದೇಶಿಸಿ, “ ಪದ್ಮ, ಮನೆಗೆ ಬಂದವರಿಗೆ ನಮಸ್ಕಾರ ಮಾಡಿದಿಯೇನೊ ?" ಅಂದರು. ಪದ್ಮನಾಭ ಗಂಟಿಕ್ಕಿದ ಮುಖದಿಂದ ನಮಸ್ಕರಿಸಿ ಹೋದ. " చినేని బెరెచాగిల్ల, చినేని బెరిచాగిల్ల," ఎండెరెు, చిమ్మ్లేచేుణతిF. ದೊಡ್ಡಮ್ಮ ಒಳಬಾಗಿಲಲ್ಲಿ ಕಾಣಿಸಿಕೊಂಡು, " ಏಳಬಹುದು. ಸಾನಕ್ಕೆ ನೀರು ತೋಡಿದೆ, ಎ೦ದರು. - ಸಾನೆ, ಪ್ರಯಾಣ ಮಾಡಿ ಬಂದಿದ್ದವರಿಗೆ, ಮೈಲಿಗೆ ಕಳೆಯಲು. ಜಗಲಿಯ ಮೂಲೆಯಲ್ಲಿರಿಸಿದ್ದ ಚೀಲದಿಂದ ವಿಷ್ಟುಮನೂರ್ತಿ ಬದಲಿ ಉಡುಪನ್ನೆತ್ತಿ