ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು w ಕೊಂಡರು. - ಸಾನ ಮುಗಿಸಿ ಚುಟುಕಾಗಿ ಸಂಭಾವಂದನೆಯನ್ನೂ ಮಾಡಿದರು. ಹಿರಿಯವನು- ಗೋಪಾಲ- ಮಗುವಿನೊಡನೆ ಆಟವಾಡುತ್ತ ತನ್ನ ಕೊಠಡಿಯಲ್ಲಿದ್ದ. ದೊಡ್ಡಮ್ಮ ಅಲ್ಲಿಗೆ ಬಂದು, "ನೀನು ಊಟಕ್ಕೆ ಹೋಗು, ಗೋಪೂ, ಮಗೂನ ನಾನು నేనిడేన్మిళ్స్విని" చెందారు. - ಊಟದ ಮನೆಯಲ್ಲಿ ಸಾಲಾಗಿ ಎಲೆ ಹಾಕಿದ್ದರು. ಶ್ರೀನಿವಾಸಯ್ಯನವರ ಎಡಕ್ಕೆ ವಿಷ್ಟು ಮೂರ್ತಿ, ಅವರ ಎಡಕ್ಕೆ ಗೋವಿಂದ, ತಂದೆಯ ಬಲದಲ್ಲಿ ಗೋಪಾಲ.

  • ಪದ್ಮನ ಊಟ ಆಯ್ಕೆನು?" ಎಂದು ಶ್ರೀನಿವಾಸಯ್ಯ ಗಟ್ಟಿಯಾಗಿ ಕೇಳಿದರು. * ఆగెల్వ ఆయు," ఎండాళు భాగ్విరథి. * ಒಪ್ಪವಾದ ಸಂಸಾರ, ಒಪ್ಪವಾದ ಸಂಸಾರ. ಎಷ್ಟೊಂದು ಅನ್ಕೋನ್ಯವಾಗಿದೀರಿ; ಎಷ್ಟೊಂದು ಸ್ನೇಹದಿಂದಿದೀರಿ! ಇಂಥ ಕುಟುಂಬವನ್ನು ನೋಡಿದರೆ ಸಾಕು, ಹೊಟ್ಟೆ ತುಂಬುತ್ತೆ" ಎಂದರು ವಿಷ್ಟುಮನೂರ್ತಿ.

ಉಣ್ಣುತ್ತ ಸ್ವಂತದ ವಿಷಯ ಹೇಳುತ್ತ, ವಿಷುಮೂರ್ತಿ ಅಂದರು; “ನನ್ನ ವಂಶವೃಕ್ಷವೇನೋ ದೊಡ್ಡದೇ, ಪೂರ್ವಜರು ಸ್ಥಿತಿವಂತರು. ಘಟ್ಟದ ಕೆಳಗೆ ಈಗಲೂ ಅವರ ಕುಟುಂಬ ಇದೆ. ನನ್ನ ತಂದೆ ಏನೋ ಸಣ್ಣ ಕಾರಣಕ್ಕಾಗಿ ಮನೆಬಿಟು ಘಟ್ಟದ ಸೀಮೆಗೆ ಬಂದರು. ದಿನಸಿನ ವಾಪಾರ ಮಾಡಿದರು. ಅವರಿಗೆ ನಾನು, ನನ್ನ ತಮ್ಮ ಇಬ್ಬರೇ, ನಾನು ನಗರಕ್ಕೆ ಬಂದು ನೆಲೆಸಿದೆ. ನನ್ನ ತಮ್ಮನ ಸಂಸಾರ ತೀರ್ಥಪುರದಲ್ಲಿದೆ. ತಂದೆ ತೀರಿ ಹೋದ ಮೇಲೆ ಅವರ ಉದ್ಯೋಗವನ್ನು ಆತ ಮುಂದುವರಿಸ್ತಿದ್ದಾನೆ." * ಹೋಟೆಲು ಉದ್ಯಮ ಲಾಭದಾಯಕ, ಅಲ್ವೆ ?" ಎಂದರು ಶ್ರೀನಿವಾಸಯ್ಯ, * ಲಾಭ, ಲಾಭವಾಗದಿದ್ದರೆ ನಷ್ಟ ಇದ್ದುದನ್ನು ಇದ್ದ ಹುಗೆ ಹೇಳುವುದು ನನ್ನ ಅಭಾಸ. ಒಂದು ಕಾಲದಲ್ಲಿ ಒಬ್ಬ ಸಪ್ಲೈ ಹುಡುಗ ಆಗಿದ್ದೆ. ಈಗ ಮೂವತು ನಾಲ್ವತು ಜನರಿಗೆ ಉದ್ಯೋಗ ಒದಗಿಸಿದ್ದೇನೆ. ಇದೆಲ್ಲ ದೇವರ ಆಟ: ಮನುಷ್ಯನದೇನೂ ಇಲ್ಲ. ಹೋದ ವರ್ಷ ನಮ್ಮ ತಂದೆಯವರ ಹುಟ್ಟೂರಿನಲ್ಲಿ ದೇವಸ್ಥಾನದ ಜೀರ್ಣೋದ್ವಾರ ಮಾಡಿಸಿದೆ." " ಹೋಟೆಲು ಕಟ್ಟಡ ಸ್ವಂತದ್ದು, ಅಲ್ವೆ ?" " ಹೌದು; ಅದು ಮತು ಅದರ ಹಿಂದಿರುವ ಮನೆ ಸ್ವಂತದ್ದೇ." * ಸಂಸಾರ ದೊಣ್ಣದನೂಂತ ಕಾಣದೆ." * ತಕ್ಕಮಟ್ಟಿಗೆ ದೊಡ್ಡದೇ, ಗಂಡು ಹೆಣ್ಣು ಸೇರಿ ಒಟ್ಟು ಏಳು ಮಕ್ಕಳು." * ಸಾರು ತಾ," ಎಂದು ಸೊಸೆಗೆ ನಿರ್ದೆಶವಿತು ಶ್ರೀನಿವಾಸಯ್ಯ ಅಂದರು: - " ನೀವು ಇಷ್ಟು ದೂರ ಬಂದಿರೋದು ನೋಡಿದರೆ, ಇಲ್ಲಿ ಹೊಲ ಕೊಂಡುಕೊಳ್ಳೋ ಲಕ್ಷಣ ಕಾಣಿಸ್ತಿದೆ. ನಾನು ಹೇಳಿದ್ದು ಸರಿಯಾ ವಿಷ್ಟುಮನೂರ್ತಿಗಳೇ ?" ವಿಷ್ಟುಮನೂರ್ತಿ ಒಂದು ಕ್ಷಣ ಸುಮ್ಮನಿದ್ದು, ಅಂದರು; “ದೈವೇಚ್ಛೆ ಇದ್ದರೆ ಅದೂ ಆದೀತು, ಸ್ವಾಮಿಗೂ." ಗೋವಿಂದನೆಂದ: - - * ಅಣ್ಣಯ್ಯ, ವಿಷ್ಟುಮೂರ್ತಿಗಳು ಈಗ ಬಂದಿರೋ ಉದ್ದೇಶ ಬರ, ವಿಶ್ವಾಸದ