ಈ ಪುಟವನ್ನು ಪರಿಶೀಲಿಸಲಾಗಿದೆ

ಬೇಕು ಅದನ್ನ ? " ಆದರೇ ಅಮ್ಮಯಾಗಲಿ ಅದನ್ನು ಮನಸ್ಸಿಗೆ ಹೆಚ್ಚಿಕೊಂಡದ್ದಲು. ಯಶ್ವಿಯಾದನೆಂದು ಅಮ್ಮಿ ಭಾವಿಸಿದ್ದು ಸಿಳ್ಳೆ ಹಾಗಾದರೆ"? " ಆಗಲಿ ನೋಡ ಬಿಡೊಮನ ಒಂದು ಕೈ" ಅಂತಹ ಸನ್ನಿವೇಶದಲ್ಲಿ : ದೇವಂತಿಯೇ ಇದಿಲ್ಲ. ಮತ್ತೊಂದು ದಿನ, ಬನೂ ಬಾಡಿದ ಮುಖದೊಡನೆ ಬಂದರು.ಇಡ್ಲಿ ಪಾರದ ಬಳಿದರು.

  • ಯಾಕೆ ಹೀಗಿದೀರ? ಎಂದಳೂ

ನನ್ನ ಕೊನೆ ಮಗು ಇವತ್ತು ಬೆಳ್ಳಗ್ಗೆ ತೀರ್ಕೊಂತು. ಬೆಳ್ಳೆಂಇದು ಅಮ್ಮಿಯ ಹುದಯ ಎಳೆಯದೊಂದು ಮಗುವಿನ ಸಾವು...ರಾಯರಿಗೆ ದು:ಖ ವಾಯಿತು. ಅಮ್ಮ ಅದರ ಮೆಲೆ ಹನ್ನೆರಡೂ ಕೈಗಳನ್ನಿರಿಸಿದಳು ...ಸಾಂತ್ವದ ಮಾತಾಡಬೆಕೆಂದು ಮನಸ್ಸು ಬಯಸಿತು ಮನಸ್ಸಿನೊಳಗೆ ಮಾತುಗಳು "ಮಗು ನೋಯಿನ್ನಿಂದ ದುಃಖಿಸಬೇಡಿ....ಒಂದು ಹೋದರೆ ಇನ್ನೊಂದು ಬಂದೀತು. ಇನ್ನೊಂದು ಮಗು ಬಂದೀತು....ಚಿಂತಿಸಬೀಡ... ಆದರೆ ಆ ದೂರುಗಳು ಸ್ವರ ಕಳೆದು ಹೋರಬೆಕಲ್ಲಿಲ್ಲ... ದುಃಖಾದ

ಒಳ್ಳೇಯ ವರ್ತೆ  ಹೇಳುವುದು ಸರಿಯಾಗಬೆಕೆಂದು ಆಕೆ ಸುಮ್ಮನಾದಳು

ದಿನ ಕಳ್ದಂತೆ ಬನಶಂಕರಿಯ ಮೆಚ್ಚಿತು ಒಮ್ಮೊಮ್ಮೆ ರಾಯರೆನ್ನುತ್ತಿದ್ದರು "ಯಕೇ ಮುಖ ಬಾಡೆದೆ ? "ಇಲ್ಲವೆಲ್ಲ!" "ಸುಳ್ಳಾಡ ಬೇಡಾ! ಅಜ್ಜಿಯ ನೆನಪು ...ತನ್ನ ಅಜ್ಜಿ ಇದ್ದಿದ್ದರೆ ?..ಮೊಮ್ಮಗಳಿಗೊಂದು ಮಗುವಾಗುವುದ್ನ್ನ ಆಕೆ ನೋಡಬಹುದಾಗಿತ್ತು.....ಆದ್ರೆ ....ಅದರೆ ಆಕೆ ಈ ಸಂಬಂಧವನ್ನು ಒಪ್ಪುತ್ತಿದ್ದಳೋ ಇಲ್ಲವೋ ....ದೂರದ ಮಾವ? ಬಾಲ್ಯದ ಗೆಳತಿ ಕಾವೇರಿ ? ತಾನು ಮಾಡುತ್ತಿರುವುದೆಲ್ಲ ಪಾಪವೆ ದಾಗಾಬರೆ?...ಅಯೂ ! "ಮಾತದ್ನೆ ಅಂತೂ ಒಳ್ಳೇ ಮೂಕಾಂಬಿಕ ಗ್ಂಟು ಬದ್ದೆ!" "ತಲೆನೋಯುತ್ವ ನನಗೆ" "ಮಲಕೊ ಶಂಖಾರಿ ಹಾಗಾದರೆ .ನಾನು ಅಡೂಗೆ ಮಾಡ್ಟೀನಿ" 'ಓ" "ಯಾವಾಗ್ಲು ..ಇವತ್ತೊಂದಿನ ನೋಡು ಈ ನಳಾಪಕದ ರುಚೀನಾ.