ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೫ ಕ್ರಿ ಶ ರ ದಾ . ಅಂಧವಾದ ಮಾದರಿಯಹಾವು, ಈ ಮೊದಲಾದವುಗಳಿಂದ ಆ ಗ್ರೀಷ್ಮಕಾ ಲವು – ರಸಿಕಜನರ ತಾಪವೇಮೊದಲಾದ ಎಲ್ಲ ದೋಪಗಳನ್ನೂ ಅಡಗಿಸಿ ಬಿಟ್ಟಿತು. ಅಭ್ಯದಯದಲ್ಲಿರುವ ತಾರಾಪತಿ, ನರಸತಿಎಂಬ ಇಬ್ಬರುವಾ ಇವೇ ಆ ಕಠಿನತರವಾದ ಗೀತ್ಮರುವಿನಲ್ಲಿ ಜನರಿಗೆ ಪಾದಸೇವೆಯಿಂದ ವಿಶೇಷವಾಗಿ ತಾಪಪರಿಹಾರಕರಾಗಿರುತ್ತಿದ್ದರು. - ಆ ಬಳಿಕ – ಅಲುಗುತಲಿರುವ ಅಲೆಗಳಮೇಲೆ ತೇಲಾಡುವ ಅಂಚ ಗಳುಳ್ಳುದೂ, ತೀರದಲ್ಲಿನ ತರುಲತೆಗಳ ಹೂಗಳನ್ನಾಂತುದುಾ ಆಗಿರುವ ಸರಯನದಿಯ ಜಲದಲ್ಲಿ, ಹೆಂಗಳೊಡನೆ ಬೇಸಗೆಯಲ್ಲಿ ಸುಖಕರವೆನಿಸಿದ ನೀರಾಟವನ್ನಾಡ ಬೇಕೆಂದು ಆ ಕುಶ ಭೂಪತಿಗೆ ಬಯಕೆಯುಂಟಾಯಿತು, ಅದರಿಂದಲೆ ವಿಷ್ಣು ವಿನಂತೆಸೆವ ಕುಶನು - ತೀರಭೂಮಿಯಲ್ಲಿ ಪೂಜಾರ ಗಳನ್ನು ಅಣಿಮಾಡಿಸಿ, ಜಾಲಿಕರಿಂದ ಮೋಸಗಳಗಳಲ್ಲದಂತೆ ಅನುಗೊಳಿಸಿ, ಸಂಸತ್ಸದ್ಧಿಗನುಗುಣವಾಗಿ ಜಲಕ್ರೀಡಾನಿರತನಾಗಿದ್ದನು, ಆಗಲಾ ಸರಯ ನದಿಯು - ತೀರಭೂಮಿಯಿಂದ ಸೋಪಾನ ಮಾರ್ಗವಾಗಿ ೫೪ ಯುತಲಿರುವ ಅಂಗನೆಯರ ಒಯ್ಯಾರದ ಒತ್ತು ನಡಗೆಯಲ್ಲಿ ಒಬ್ಬೊಬ್ಬರ ಬಾಪುರಿಗಳು ತಗಲುವ ಸದ್ದಿ ನಿಂದಲೂ, ಬೆಡಗಿನಿಂದಿಡುವ ಅಡಿಯ ಕಡ ಗದ ಶಬ್ದದಿಂದಲೂ, ಅಂಜಿದಂಚಿಗಳ್ಳುಳ್ಳುದಾಯಿತು, ಕುಶನು ತಪ್ಪದ ಮೇಲೆ ಕುಳಿತು, ಸರಯ ಜಲದಲ್ಲಿ ನಿಂತು ಒಬ್ಬರ ಮೇಲೊಬ್ಬರು ನೀರನ್ನು ಚೆಲ್ಲುತಲಿರುವ ರಮಣಿಯರನ್ನು ವಿಶೇಷಾಭಿಲಾಷೆಯಿಂದ ನೋ ಡುತ್ತಾ, ತನ್ನ ಪಕ್ಕದಲ್ಲಿ ಚಾಪುರವನ್ನು ಹಿಡಿದು ನಿಂತಿರುವ ಕಿರಾತಿ ಯನ್ನು ಕುರಿತು ಇಂತೆಂದನು - ಎಲೆ ಕಿರಾತಿ ! ಇತ್ತ ನೋಡು : - ನೂರಾರು ಮಂದಿ ನಮ್ಮ ಅಂತಃ ಪುರಾಂಗನೆಯರು ಒಳಹೊಕ್ಕು, ಕಲಕುತಲಿರುವುದರಿಂದ ಅವರ ಅಂಗರಾಗವೆಲ್ಲ ಕದಡಿಹೋಗಿ, ಹೊಳೆಯು - ಬಗೆಬಗೆಯ ಬಣ್ಣವನ್ನಾಂತು, ಮೇಘಗಳಿಂದೊಡಗೂಡಿರುವ ಸಂಧೋದಯವನ್ನು ಹೋಲುತಲಿದೆ, ನಮ್ಮ ಈ ನಾವೆಯ ಅmಾ ಟದಿಂದ ಚಲಿಸಿ ಮುಂಚಕ್ಕೆ ಹಾಯುತಲಿರುವ ನೀರುಈಅಂಗನೆಯರ ಕಣ್ಣು ಗಳಿಗೆ ತಗಲಿ, ಅಲ್ಲಿನ ಕಾಟಿಕೆಯನ್ನೆಲ್ಲ ಅಪಹರಸಿ, ಅದಕ್ಕೆ ಬದಲಾಗಿ ಅವರ ನೇತ್ರಗಳಿಗೆ ಮದರಾಗ ಶೇAಭೆಯನ್ನುಂಟು ಬ ಬ . KN