ರಘುಕುಲಚರಿತಂ, ೧೧ಳಿ ಮಾಡುತಲಿದೆ ಈಸುಮಂಗಲಿಯರ ನೀರಾಟದಲ್ಲಿ - ಇವರ ಕಿವಿಗಳಿಗಳಿಗ ಲಂಕಾರವಾಗಿದ್ದು, ಅಲ್ಲಿಂದುವರಿದ ಮಲ್ಲಿಗೆಯ ಹೂಗಳು - ಅಲ್ಲಲ್ಲಿರಲಿ ಸುತ್ತಾ, ಸುತ್ತಲೂ ಇರುವ ವಸೆಗಳಲ್ಲಿ ಆಶಯಿಂದ ಓಡಾಡುತಲಿರುವ ಮೀನುಗಳನ್ನು ಭಾಂತಿ ಗೊಳಿಸುತಲಿವೆ. ಸೀರನ್ನು ಅಪ್ಪಳಿಸುವ ವೇಗದಲ್ಲಿ ಹಾರುತಲಿರುವ ತುಂತುರುಗಳಿಗೂ, ಈವಹಿಳೆಯರು ಕೊರಳಿಗೆ ಹಾಕಿ ಕೊಂಡಿದ್ದು, ಕಿತ್ತು ಚದರಿ ಹೋಗು ತಲಿರುವ ಹಾರಗಳ ಮುತ್ತುಗಳಿಗೂ ಭೇದನೇಕಾಣ ಬರುವುದಿಲ್ಲ. ಈ ಹೊಳೆ ಯರಡದಲ್ಲಿ ಗರಿಗಳನ್ನು ಅರಳಿ ನಿರುವ ನವಿಲುಗಳ ಸವಿಯಾದ ಕೇಕಾರನಗಳಿಂದ ಒಪ್ಪುತ್ತಾ, ಕೇಳಲಿಂ ಪಾಗಿರುವ ಈ ಮಂಗಳಾಂಗಿಯರ ಗಾನವನ್ನು ಅನುಸರಿಸಿರುವ ಜಲವೆಂಬ ಮದ್ದಳೆಯ ಸರ ಕಿದಿಯನ್ನ ಹೊಗುತಲಿದೆ. ಇದಲ್ಲದೆ ಈರನುಣಿಯರಲ್ಲಿ ಒಂದು ಪಕ್ಷದವರು - ತಮ್ಮಿದಿರಿಗೆ ನಿಂತಿರುವವರ ಮೋರೆಗಳ ಮೇಲೆ 5 ರನ್ನು ಕರತಳಗಳಿಂದ ಎರಡುತಲಿರುವರು., ಬಳಿಕ ತಾವೂ ಅವರಿಂದ 5ುಹಿವಮೊಲೆ ಎರಚಲ್ಪಟ್ಟವರಾಗಿ, ವದನಗಳ ಕುಂಕವ ಚೂರ್ಣಗಳಿಂಗ - 1 - ಗ ಜಂಕಣಗಳನ್ನು, ನನದು ನೀಳವಾದ ಮುಂಗೂದಲುಗಳತುದಿಗ *ಎಬ್ಬಡಿಸುತಲಿದಾರೆ. ಕೆದರಿದ ಕೂದಲುಳ್ಳ ದೂ, ಇದ್ಧ ತಾವಿನಿಂದ ಜಗಿರುವ ಮುತ್ತುಗಳಿಂದ ಮಾಡಿರತಕ್ಕ ಓಲೆಗಳುಳ್ಳಂದೂ, ಕದಡಿ ಹೋದ ಕಸ್ತೂರಿಯ ಒಳ್ಳೆಯ ಬರಸೆಯುಳ್ಳುದೂ ಆಗಿರುವ ಈ ಪ್ರಮ ದೆಯರ ಮುಖ ವೇಷವು ಜಲಕ್ರೀಡೆಯಿಂದ ವಿಕಾರವಾಗಿದ್ದರೂ ಒಂದು ಬಗೆಯಾದ ಮನೋಹರತೆ ಯನ್ನುಂಟು ಮಾಡಿತಲಿಗೆ ಎಂದು ಹೇಳಿ, ಕುಶನು - ವಿಮಾನದಂತಿರುವ ನಾವೆಯಿಂದ ಇಳಿದು, ಅಲುಗುತಲಿರುವ ಕೊರಳ ಹಾರವುಳ್ಳವನಾಗಿ, ಸೊಂಡಿಲಿನಿಂದ ಕಿತ್ತು, ಕೊರಳಿನಲ್ಲಿ ಸಿಲುಕಿಸಿ ಕೆಂಡಿರುವ ತಾವರೆಯ ಬಳ್ಳಿಯನ್ನುಳ ವನದಾನೆಯು-ಹೆಣ್ಣಾನೆ ಗಳೊ ಡನೆ ಹೇಗೋಹಾಗೆ, ಆಹೆಂಗಳೊಡನೆನಿರಾಟದಲ್ಲಿ ತಾನೂ ಆಸಕ್ತನಾದನು. ಆ ಬಳಿಕ ಅಬಲೆಯರು - ಹೊಳೆಯುತಲಿರುವ ಆ ಕುಶಮುಹಾ ರಾಜನೊಡನೆ ಸೇರಿ ಬಹಳವಾಗಿ ಪ್ರಕಾಶಿಸುತಲಿದ್ದರು, ಮುತ್ತುಗಳು ಮೊದಲೇ ಸ್ವಭಾವವಾಗಿ ವಿರಾಜಿಸ ತಕ್ಕವುಗಳು, ಇದರ ಮೇಲೆ ಸಳ ಸ ಳನೆ ಕಿರಣಗಳನ್ನು ಬೀರುತಲಿರುವ ಇಂದ್ರ ನೀಲಮಣಿಯೊಡನೆ ಕಲೆತರೆ 15
ಪುಟ:ರಘುಕುಲ ಚರಿತಂ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.