ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೆ ಸಶೀಹಿತೈಷಿಣೀ. ಲೀಗ ನಿನ್ನ ಪ್ರಯತ್ನವು ಸಾಧು, ” ನಟ:-(ವಿಸ್ಮಯದಿಂದ ಕರೆಯಕಡೆ ತಿರುಗಿ) (ಆರ! ಅದಾರು? ಸಾಧು ವಾದನ ಮಾಡುತ್ತ ಈ ಕಡೆಯೇ ಬರುತ್ತಿರುವರು?' ಸೂತ್ರ:- ( ತೆರೆಯಕಡೆ ನೋಡಿ ಸಂಭ್ರಮದಿಂದ ) ' ನಟರಾಜ ! 5 ಈತನೇ ಸ್ವರ್ಣನಗರಿಗೆ ಒಡೆಯನಾದ ಶ್ರೀಮಂತರಾಯನ ಸಚಿವನ್ನೂ, ಹಿತಚಿಂತಕನೂ, ನ್ಯಾಯಮೂರ್ತಿಯೂ ಆದ 'ಕ್ಷೇಮದರ್ಶಿ' ನಾಮಕ ಸುಬ್ರಾಹ್ಮಣನು, ಈತನು ರವಾನಂದ ಕುಮಾರನ ಅಭ್ಯುದಯ ಕಾಂಕ್ಷಿಯಾಗಿ, ವಿದ್ಯಾವಾಗೀಶ ಮಹಾಮಹೋಪಾಧ್ಯಾಯರ ಬಳಿಗೆ ಬರುತ್ತಿರುವನು. ಇನ್ನು ನಾವಿಲ್ಲಿ ವಿಳಂಬಿಸುವುದು ಸರಿಯಲ್ಲ. [0 ಮುಂದಿನ ಪಾತ್ರಗಳನ್ನು ಸಿದ್ದ ಪಡಿಸುವಾ ನಡೆ.' (ಇಬ್ಬರೂ ತೆರಳುವರು.) ಇದು ಪ್ರಸ್ತಾವನೆ. ಲGe. 22