ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩ 15, ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಚಚಿ ಸುವಾಗ ಅವಲಂಬಿಸುತ್ತಿದ್ದ ಮಾರ್ಗವನ್ನು ಅಂತವರು ತಿಳಿದುಕೊಂಡಿರಲಾರರು. ಇತರ ಮತಗಳವರೊಂದಿಗೆ ಚರ್ಚಿಸತಕ್ಕವರಿಗೆ ಸಂಸ್ಕರಣ ಕ್ರಮವನ್ನು ತಿಳಿಸುವಾಗಲೆಲ್ಲ ರಾಮಮೋಹನನು ಅವರವರ ಪುತ್ರಂಧಗಳಿಂದಲೇ ಉಪಯುಕ್ತಗಳಾದ ವಾಕ್ಯಗಳನ್ನು ತೆಗೆದು ತೋರಿಸುತ್ತಿದ್ದನು ಒಂದ: ಗಗೆ ವೇದ ಮೊದಲಾದವುಗಳಿಂದಲೂ ಕ್ರಿಯರಿಗೆ ಬೈಬಿಲಿನಿಂದ, ಮುಹಮ್ಮದೀಯರಿಗೆ ೨ುಗನಿನಿಂದಲೂ, ವಾಕ್ಯಗಳನ್ನು ಆಧಾರವಾಗಿ ತೋರಿಸಿ ಒಪ್ಪಿಸುತ್ತಲಿದ್ದನು ಆದರೂ ಆತನು ಯಾವಾಗಲೂ ಯಾವ ಮತದವರೊಡನೆ ಯಾಗ ನಿಮ್ಮ ಮತಗ್ರಂಧವು ಅಸತ್ಯವೆಂದು ಹೇಳಿದುದೇ ಇಲ್ಲವು, ಈತನು ಹಿಂದುಗಳಿ ಗೆಲ್ಲಾ ತನ್ನ ಕುಶಾಗ್ರ ಬುದ್ದಿಯಿಂದ ಸ್ಮೃತಿಗಳು, ತಂತ್ರಶಾಸ್ತ್ರಗಳು, ವೇದಗಳು, ಇವೆಲ್ಲವೂ ಒಬ್ಬ ದೇವನನ್ನೆ ಆರಾಧಿಸಬೇಕೆಂದು ಹೇಳುತ್ತಿರುವದಾಗಿ ದೃಢಪಡಿಸಿದನು. ಹೀಗೆಯೇ ಕ್ರಿಪ್ರಿಯರ ಸಂಗಡ ಸದಾ ಬೈಬಿಟ್ಟು ಅಸತ್ಯ ಗ್ರಂಧವೆಂದು ಹೇಳದೆ ಆ ಗ್ರಂಧಗಳಿಂದಲೇ ಪ್ರಮಾಣಗಳನ್ನು ತೆಗೆದುಕೊಂಕು ಮಾಫ್ : ಮಾ - ಮೊದಲಾದವರೊಂದಿಗೆ ಜೀಸಸ್ಸು ದೇವರಲ್ಲವೆಂತಲೂ, ಆತನ ರಕ್ತದಿಂದ ಪ್ರಜೆಗಳ ಮುಕ್ತಿಯನ್ನು ಪಡೆಯುವರೆಂಬ ಮಾತು ಅಸತ್ಯವೆಂತಲೂ, ಈ ವಾಕ್ಯಗಳು ಬೈಒಲಿನಲ್ಲಿ ಎಲ್ಲಿಯೂ ಇಲ್ಲವೆಂತಲೂ ಸಿದ್ಧಾಂತಪಡಿಸಿದನು. ಆದುದರಿಂದ ವಿಗ್ರರಾಗಧನೆಯೇ ಮೊದಲಾದ ಕಾವ್ಯಗಳನ್ನು ನಿರಸನಮಾಡುವುದಕ್ಕೆ ತೋರಿ ಸಿದ ವೇದಾಂತಾ ವಿ ಗ್ರಂಥಗಳಲ್ಲಿನ ದೃಷ್ಟಾಂತಗಳನ್ನೇ ಹಿಡಿದು ಆತನು ವೇದಾಂತಿಯೇ ಎಂದು ಹೇಳಲು ಸಾಹಸಗೊಂಡರೆ ಜೈಒಲಿನ "ವ್ಯಾಂತಗಳನ್ನು ತೋರಿಸಿ ಚರ್ಚಿಸಿದುದಕ್ಕೆ ಆತನನ್ನು ಯೂನಿಟೀಲರ್ಯ ಮತದವನೆಂದು ಸುಧಾ ಹೇಳಬೇಕಾಗಿ ಬರುವುದು, ಹಿಂದುಗಳು ಯಾವ ಹೇತುವನ್ನು ಧಾರಪಡಿಸಿಕೊಂಡು ಆತನನ್ನು ವೇದಾಂತಿಯೆಂದು ಹೇಳುತ್ತಿರುವರೋ ಆ ಹೇತ್ರ ಗಳೇ ಕ್ರಿಯರಿಗೆ ಸದಾ ಈತನು ಕ್ರಿಸ್ತಿ ಯನೆಂದು ಹೇಳುವುದಕ್ಕೆ ಅವಕಾಶ ಕೊಡುತ್ತಿರು ವುವು, ಆದುದರಿಂದ ಮೇಲಿನ ವಿಷಯಗಳನ್ನು ತಿಳಿಯಲಪೇಕ್ಷಿಸುವವರು ಇವೆರೆಡೂ ಆತನೆ ಮತಗಳಲ್ಲವೆಂದು ಒಪ್ಪಿಕೊಳ್ಳದೇ ಹೀರದು. , ಕೆಲವರು ಬುದ್ದಿಶಾಲಿಗಳು ಈತನು ತನ್ನ ಜೀತಕಾಲದಲ್ಲಿ ಮೊದಲು ಕೆಲ ದಿನಗಳ ತನಕ ವೇದಾಂತಿಯಾಗಿದ್ದು ತರುವಾಯ ಕ್ರಿಯರ ಮತಗ್ರಂಧಗ-ನ್ನೋದಿ ಕೈ ಸ್ತನಾದನೆಂದು ಹೇಳುವರು. ಆದರೆ ಈತನು ಹಿಂದೂಮತಧರ್ಮಗಳನ್ನೂ ಕ್ರಿಸ್ತಿಯರ ಮತಧರ್ಮಗಳನ್ನೂ ವಿಮರ್ಶಿಸಿ ಬರೆದ ಗ್ರಂಥಗಳು ತನ್ನ ಯೂನಿಟೇರಿರ್ಯ ಮುದ್ರಾಕ್ಷರ ಶಾಲೆಯಿಂದ ಏಕಕಾಲದಲ್ಲಿಯೇ ಮುದ್ರಿಸಲ್ಪಟ್ಟು ಹೊರಡುತಿದ್ದುದರಿಂದ ಅಂತಹ ಊಹೆ ಗಳು ಸತ್ಯಗಳಾಗಲಾರವು. ಮಿಸ್ ಕಾರ್ಪೆಂಟರ್ ಎಂಬಾಕೆಯು ಒರೆದ ರಾಮಮೋಹನ ಚರಿತ್ರೆಯಲ್ಲಿ ಈತನು ಯೂನಿಟೇರಿರ್ಯ ಮತವನ್ನು ಅಂಗೀಕರಿಸಲು ಕ್ರಿಸಿಯನೆಂದು ದೃಢಪ ಡಿಸುವದಕ್ಕೆ ಕೆಲವು ದೃಶ್ಯಾಂತಗಳನ್ನು ಕೊಟ್ಟಿರುವಳು. ಆ ದೃಷ್ಟಾಂತಗಳೆಲ್ಲವೂ ರಾಮ ಮೋಹನನ ಪರಿಚಯವನ್ನುಳ್ಳ ಅಂಗೇಯ ಮತಬೋಧಕರಿಂದಲೂ ಇಂಗ್ಲೀಷ್ ಅಧಿಕಾರಿಗ $ಂದಲೂ ಬರೆಯಲ್ಪಟ್ಟವುಗಳಾಗಿಯೂ ಪ್ರಚುರಿಸಲ್ಪಟ್ಟವುಗಳಾಗಿಯೂ ಇರುವ ಉತ್ತರ