೧೩& ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಗ್ರಂಧವನ್ನು ದೇವರಿಂದ ಅನುಗ್ರಹಿಸಲ್ಪಟ್ಟದೆಂತಲಾಗಲಿ ಪ್ರತ್ಯೇಕವಾಗಿ ಒಬ್ಬ ಮನುಷ್ಯನನ್ನು ದೇವರ ಕುಮಾರನೆಂತಲಾಗಲಿ ನಂಬುವ ಮನುಷ್ಯನು ಈ ವಿಧವಾದ ಬೋಧನೆಗಳುಳ, ಸವಾ ಜವನ್ನು ಸ್ಥಾಪಿಸಲಾರನು. ೫, ಫಾರಸಿಯಲ್ಲಿ ಒಂದು ಗ್ರಂಧವನ್ನು ಬರೆದನೆಂತಲೂ ಅದಕ್ಕೆ ಇಂಗ್ಲೀಷ್ ಭಾ ಸಾಂತರೀಕರಣ ಸುದಾ ಉಂವೆಂತಲೂ ಇವು ನಮಗೆ ದೊರೆತಿಲ್ಲವೆತ ಹಿಂದಿನ ಪ್ರಕರಣ ಗಳಲ್ಲಿ ಒರೆದಿರುವೆವು ಆದರೂ ಅವುಗಳಲ್ಲಿನ ವಾಕ್ಯಗಳನ್ನು ರಾಮಮೋಹನನ ಚರಿತ್ರೆಯ ನ್ನು ಬಂಗಾಳಿ ಭಾಷೆಯಲ್ಲಿ ಬರೆದ ಗ್ರಂಥಕರ್ತನು ತನ್ನ ಗ್ರಂಥದಲ್ಲಿ ಬರೆದಿರುವುದರಿಂದ, ಅವು ಸುಸ್ತು ಕಸ್ರಶಂಸೆಗೆ ಸಂಬಂಧಪಟ್ಟಿರುವುದರಿಂದ ಅವುಗಳಲ್ಲಿ ಉದಾಹುಸು ನೆಪು. Cನಾಲ್ಕು ಕಡೆಗಳಲ್ಲಿರುವ ದೇಶಗಳನ್ನೂ, ತಮ್ಮ ದೇಶದಲ್ಲಿನ ಹಲವುಒಗೆಯ ಸ್ಥಿತಿಗಳನ್ನೂ ತಿಳಿದುಕೊಳ್ಳಲಾರದ ಕೆಲವರ: ಒಬ್ಬ ದಂತರು ಬೇಪಿತಿ ವೇಳೆಗಳಲ್ಲಿ ಪ್ರತ್ಯೇಕ ದೇಶ ಭಾಗಗಳ ಲ್ಲಿ ಕೆಲವು ಪ್ರತ್ಯೇಕ ಗ್ರಂಥಗಳನ್ನು ರಚಿಸಿ ಆದ್ರಗಳಲ್ಲಿ ತಮ್ಮ ಅಭಿಷ್ಟವನ್ನು ನೆರವೇರಿಸಿ ಕೊಳ್ಳುವುದಕ್ಕೂ, ತಮ್ಮ ಮತಗಳನ್ನು ವ್ಯಾಪಕಗೊಳಿಸುವುದಕ್ಕೂ ದೇವತೆಗಳೆಂತಲೂ, ಇತರ ಗಣಗಳೆಂತಲೂ, ಕಲ್ಪಿತ ಕಥೆಗಳನ್ನು ಸೇರಿಸಿ, ಮನುಷ್ಯನ ಜ್ಞಾನದಮೇಲೆ ಆಲೋಚಿಸಿ ನೋ ಡಿದರೆ ನಂಬುವುದಕ್ಕೆ ಅವಕಾಶವಿಲ್ಲದ ಸಂದರ್ಭಗಳಲ್ಲಿ ಅವು ಮವಎಪ್ಪಿಗೆ ಸಿಡಿಯಲಾರದ ಅಗಾಧವಿಷಯಗಳೆಂದು ಹೇಳಿ ಜನರನ್ನು ಮೋಸಗೊಳಿಸು ವರು. ಇಂತವರೆಲ್ಲರೂ ಪಾಮರ ರಾದವರಿಗೆ ಮುಖ್ಯವಾಗಿ ತಿಳಿಯಬೇಕಾದುದು ಯಾವದೋ ಅದನ್ನು ಹೊರಡಿಸದೆ, ಅಜ್ಞಾ ನಕರೂಪಕದಲ್ಲಿ ಬಿದ್ದಿರುವವರನ್ನು ಇನ್ನೂ ಆಳಕ್ಕೆ ತಳ್ಳಿಬಿಡತಕ್ಕವರಾಗಿರುವರು ಈ ವಾಕ್ಯ ಗಳು ಪರಸ್ಪರ ದ್ವೇಷ ಪ್ರಧಾನರಾದ ಮತಕರ್ತರಲ್ಲಿ ಆತನಿಗೆ ಇಷ್ಟವಿಲ್ಲದುದನ್ನು ಸೂಚಿಸುತ್ತ ವೆ, ಇಂತಹ ಅಭಿಪ್ರಾಯಗಳುಳ್ಳ ರಾಮಮೋಹನನು ಒಬ್ಬರಮತವನ್ನು ನಂಬುತ್ತಿದ್ದನೆಂಬು ದಕ್ಕೆ ಆಸ್ಪದವಿಲ್ಲವು. ೬, ಆತನ ಶಿಷ್ಟರು ಬರೆದುಸಿದ ಲೇಖನಗಳಿಂದ ಸುರಾ ಮೇಲಿನ ವಾಕ್ಯಗಳಿಗೆ ಸ್ವಲ್ಪ ಉಪಬಲ ಉಂಟಾಗುತ್ತಿದೆ, ಬಂಗಾಳಿ ಭಾಷೆಯಲ್ಲಿ ರಾಮಮೋಹನನ ಜೀವಿತಚರಿ ತ್ರೆಯನ್ನು ಬರೆದ ರಾಜಾ ನಾರಾಯಣಬೋಸ್ ಎಂಬವನ ತಂದೆ J•ಬನಂದ ಕಿಶೋರ ಬೋಸ್ ಎಂಬಾತನು ರಾಮಮೋಹನನ ಶಿಷ್ಯನು, ಆತನು ತನ್ನ ಸಂಗಡ ರಾಮಮೋಹನನು ತನ್ನ ಮಿತ್ರರನ್ನು ಕುರಿತು ಒಂದುಸಾರಿ ಹೀಗೆ ಹೇಳಿದನೆಂದು ತನ್ನ ಗ್ರಂಧದಲ್ಲಿ ಬರೆದಿರುವನು. ತನ್ನ ಮತವು ಲೋಕದಲ್ಲಿರುವ ಎಲ್ಲಾ ಮತಗಳವರಿಗೂ ಸಂಬಂಧಿಸಿರುವುದು, ನಾನು ಮೃತನಾದಮೇಲೆ ವಿವಿಧಮತಗಳವರು ನನ್ನನ್ನು ಪ್ರತ್ಯೇಕವಾಗಿ ತಮ್ಮ ಮತದವನೇ ಎಂದು ಹೇಳಬಹುದು, ಆದರೂ ನಿಜವನ್ನು ವಿಚಾರಮಾಡಿದಲ್ಲಿ ನಾನು ಯಾವ ಮತಗಳಿಗೂ ಸೇಲ ದವನಲ್ಲ, ರಾಮಮೋಹಸನ ಶಿಷ್ಯರಲ್ಲಿ ಒಬ್ಬನಾದ ಚಂದ್ರಶೇಖರದೇವ್ ಎಂಬಾತನು ತನ್ನಿಂದ ಪ್ರಚುರಿಸಲ್ಪಡುತ್ತಿದ್ದ ತತ್ವಬೋಧಿನಿ ಎಂಬ ಪತ್ರಿಕೆಯಲ್ಲಿ ಹೀಗೆ ಬರೆದಿರುವನು, “ರಾವ್
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.