ಈL ರಾಣಾರಾಜಸಿಂಹ [ಪ್ರಕರಣ • • • • • • • • • • • • • • •• • . ಮೊದಲು ಸಪ್ಪಳವಾಗದಂತೆ ಕೈಯೊಳಗಿನ ಭಾಲೆಯನ್ನು ಕಂಟಿ ಯಲ್ಲಿ ಶಿಕ್ಕಿಸಿದನು. ಒರೆಯೊಳಗನ ಕತ್ತಿ ಹಿರಿದು ಬಲಗೈಯಲ್ಲಿ ಹಿಡಿದನು. ಪಿಸ್ತೂಲವನ್ನು ಎಡಗೈಯ್ಯಲ್ಲಿಟ್ಟು ಕೊಂಡನು. ಒಳಗಿನ ಕಳ್ಳರು ಚಂಚಕುಮಾರಿಯ ಪತ್ರದಿಂದ ಹಣ ದೊರ ಕಿಸುವ ವಿಚಾರದಲ್ಲಿದ್ದರು ಅವರ ಬೆನ್ನು ಬಾಗಿಲದ ಕಡೆಗೆ ಇದ್ದದ ರಿಂದ ಸವಾರನ ಆಗಮಾನವು ಅವರಿಗೆ ತಿಳಿಯಲಿಲ್ಲ ಅವರ ಮುಖ್ಯಸ್ಥನೆ ಮುಂದುಗಡೆಯಲ್ಲಿದ್ದನು `ರಜಪೂತವೀರನು ತನ್ನ ಕತ್ತಿಯಿಂದ ಒಂದೇ ಕೂಡತಕ್ಕೆ ಅತನ ರುಂಡವನ್ನು ಕತ್ತರಿಸಿದನು ಸಂಗಡಲೆ ಆತನ ಸಮಿಾ ಪದಲ್ಲಿದ್ದವನನ್ನು ಮತ್ತೊಂದು ಕೊಡದಿಂದ ಮರ್ಛಗೊಳಿಸಿದನು ಇನ್ನೂ ಇಬ್ಬರು ಉಳಿದರು ಅವರೊಳಗಿನವನೊಬ್ಬನು ಪೊದೆಯ ಒಳಮಗ್ಗ ಆಗಿದ್ದನು. ಆತನು ದೊಡ್ಡದೊಂದು ಕಲ್ಲನ್ನೆತ್ತಿಕೊಂಡು, ರಜಪೂತರನಮೇಲೆ ಒಗೆಯುವವನಿದ್ದನು ಅಷ್ಟರಲ್ಲಿ ಪಿಸ್ತೂಲಿನ ಗುಂಡು ಆತನ ಎದೆಯಲ್ಲಿ ಸೇರಿತು, ಉಳಿದವನೊಬ್ಬನು ಬಾಗಿಲದಿಂದ ಹೊರಗೆ ಓಡುವವನಿದ್ದನು ರಜಪೂತವೀರನು ಅವನನ್ನು ಹಿಡಿಯು ವದಕ್ಕಾಗಿ ಹಿಂದಿಂದೆ ಹೋದನು ಜಯಸಿಂಹನು ಓಡುವಾಗ ಪೊದೆಯಲ್ಲಿ ಸಿಕ್ಕಿಸಿಟ್ಟ ಭಾಲೆಯು ಧಕ್ಕೆ ತಗಲಿ ಕೆಳಗೆ ಬಿತ್ತು ಸಂಗಡಲೆ ಅವನು ಅದನ್ನೆ ತಿಕೊಂಡು ಎದುರಾಗಿ ನಿಂತನು ಒಯಸಿಂಹನಿಗೆ ರಜಪೂತವೀರನ ಗುರ್ತು ಹತ್ತಿತು ಆಮೇಲೆ ಆತನು “ ಸ್ವಾಮಿ, ತಾವು ಯಾರೆಂಬದು ಗೊತ್ತಾಯಿತು ಸ್ವಲ್ಪ ಶಾಂತರಾಗಿರಿ, ಇಲ್ಲದಿದ್ದರೆ ಇದೆ ಭಾಲೆಯಿಂದ ನಿಮ್ಮನ್ನು ... ಇಷ್ಟಕ್ಕೆ ರಜಪೂತವೀರನು ನಕ್ಕು “ ನೀನು ಭಾಲೆ ಯನ್ನು ಎಸೆಯುವಿ ಆದರೆ ನಾನು ಬಲಗೈಯಲ್ಲಿ ಹಿಡಿಯುವ ಭಾಲೆ ಯನ್ನು ಎಡಗೈಯಿಂದ ಹಿಡಿಯಬೇಕಾಗುವದು” ಎಂದು ಹೇಳುತ್ತ ತನ್ನ ಎಡಗೈಯ್ಯಲ್ಲಿದ್ದ ತೆರವಾದ ಪಿಸ್ತೂಲಿನಿಂದ ಆತನ ಕೈಗೆ ಹೊಡೆದನು ಭಾಲೆಯು ಕೆಳಗೆ ಬಿತ್ತು, ರಜಪೂತವೀರನು ಅದನ್ನು ಒಗ್ಗಿ ಎತ್ತಿಕೊಂ ಡನು ಆದರಿಂದಲೆ ಜಯಸಿಂಹನನ್ನು ಹೊಡೆಯುವದಕ್ಕೆ ಮುಂದುವರಿ ಕರು
ಪುಟ:ರಾಣಾ ರಾಜಾಸಿಂಹ.djvu/೧೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.