ಮೂರನೆಯ ಪ್ರಕರಣ • • • • +14 W M ಬ ಆಗ ಕೃಷ್ಣದೇವರಾಯರು ತಮ್ಮ ಪೀಠವನ್ನು ಬಿಟ್ಟಿದ್ದು- ವೀರ ಶ್ರೇಷ್ಠರೆ! ಇಲ್ಲಿರುವವ ಈ ರುದ್ರದೇವನೇ ಎಲ್ಲಾ ಕಾಠ್ಯಗಳಲ್ಲಿ ಯ ಪ್ರಥಮಸ್ಥಾನವನ್ನು ಪಡೆದಿರುವನು, ಆದುದರಿಂದ ಈತನಿಗೆ ಬಹುಮಾನ ಇನ್ನು ಕೊಡಬೇಕೆಂದಿರುವೆವು. ಇದಕ್ಕೆ ಯಾರದಾದರೂ ಆಕ್ಷೇಪಣೆ ಇರುವ ಸಕ ದಲ್ಲಿ, ಅಂತಹವರು ಬಂದ, ಈತನನ್ನು ಇದಿರಿಸಬಹುದು ; ಇಲ್ಲದಿದ್ದರೆ ಈತನಿಗೇ ಬಹುಮಾನವನ್ನು ಕೊಡಲಾಗುವುದು ಎಂದು ಹೇಳಿದರು, ಇದನ್ನು ಕೇಳಿ ಆ ಹುಚ್ಚರು ಎದ್ದು “ ನಾನು ಆಕ್ಷೇಪಿಸುವೆನು. ಎಲ್ಲರನ್ನೂ ಮೀರಿಸಿದ ವೀರನು ನಾನು; ರ್ಬ ಮಾನವನ್ನು ನನಗೇ ಕೊಡ ಬೆಕು ” ಎಂದನು. ಈ ವತುಗಳನ್ನು ಕೇಳಿ ಎಲ್ಲರೂ ಪಕಪಕನೆ ನಕ್ಷಗು, ಚಕ್ರವರ್ತಿಯವರೂ ಈ ಪ್ರಲಾಪವನ್ನು ಕೇಳಿ ಮಂದಸ್ಮಿತ ಪದನರಾದರು. ಹಾಗೆ ಮಾತನಾಡಿ ಸುಮ್ಮನಿರದೆ, ಆ ಪಚ್ಚನು ತನಗೆ ಸವಿ:ಪದಲ್ಲಿದ್ದವರಲ್ಲಿ ಒಬಾತನ ಕೈಯಲ್ಲಿದ್ದ ಕತ್ತಿಯನ್ನು ಎಳೆ ದು ಕೊಂಡು ಅದನ್ನು ಚಿತ್ರವಿಚಿತ್ರವಾಗಿ ತಿರುಗಿಸುತ್ತಾ ಪ್ರೇಕ್ಷಕರಿಗೆ ವಿನೋದ ವನ್ನುಂಟುಮಾಡುತ್ತಿದ್ದನು, ಹುಚ್ಚ ನ ಕರಲಾಘವವನ್ನು ಕಂಡು ಮಹಾ ರಾಷರೂ ಆಶ್ಚಯ್ಯಪಡುತ್ತಿದ್ದರು. ಅನಂತರ ಅವನು ವೀರರನ್ನು ಉದ್ದೇಶಿಸಿ ಹಿಂದೆ ಹೇಳಿದಂತೆಯ ಪವಿಸಿದನು. ಅಲ್ಲಿದ್ದವರು ಒಬ್ಬರಮುಖವ ನ್ನೊಬ್ಬರು ನೋಡುತ್ತಾ ಇರಲು, ಆ ಸಮಯದಲ್ಲಿ ಹಿಂದೆ ಹೇಳಿದ ನೂತನವೀರನು ಜನರ ಗುಂಪನ್ನು ಭೇದಿಸಿಕೊಂಡು ರಂಗಸ್ಥಳವನ್ನು ಸವಿಾಪಿಸಿ ಬಹಳ ನವತೆಯಿಂದ ಮಹಾರಾಜರವರಿಗೆ ನಮಸ್ಕರಿಸಿದನು. ಈ ವ್ಯಕ್ತಿಯು ದೀರ್ಘಕಾರನಾಗಿಯ ಆಜಾನುಬಾಹುವಾಗಿಯ ಇದ್ದನು. ಅವನಿಗೆ ಆಗತಾನೆ .ಯೌವನವು ತಲೆದೋರುತ್ತಿದ್ದಿತೆಂದು ಕಾಣು ತಿದ್ದಿತು. ಆತನು ಮಹಾರಾಜರ ಇದಿರಿಗೆ ನಿಂತುಕೊಂಡು “ ಮಹಾಸ್ವಾಮಿ ಯವರು ಅವಧರಿಸೋಣವಾಗಬೇಕು: ಈ ವೀರನು ನನ್ನನ್ನು ಜಯಿಸುವ ವರೆಗೂ ತಾವು ದಯಪಾಲಿಸಬೇಕೆಂದಿರುವ ಬಹುವತಿಯನ್ನು ಹೊಂದಲು ಅರ್ಹನಾಗಲಾರನು ಎಂದು ಗಂಭೀರವಾಗಿ ಹೇಳಿದನು. ಆತನ ಆಕಾರಲಕ ಣಗಳಿಂದಲೂ ಗಂಭೀರಭಾಷಣದಿಂದಲೂ ಆತನು ಒಬ್ಬ ಪ್ರಕಾರಶಾಲಿಯೆಂದು ಪ್ರೇಕ್ಷಕರು ಭಾವಿಸಿ, ಆತನೇ ಎಲ್ಲಾ ಪಂಥ 1 ದಿ ೨ ೧೪, .9
ಪುಟ:ರಾಯಚೂರು ವಿಜಯ ಭಾಗ ೧ .djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.