ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ಧಾ ೯೦ ಕ ೦. ಕರ್ಪೂರಮಂಜರಿ, ಸಖಿ, ನಿಜ. ಯತಿಯು ವಿವಾಹಕ್ಕೆ ಒಪ್ಪಿ ಬಂದಿರುವುದೂ, ಆಕೆಯ ಈತನನ್ನೇ ಮದುವೆ ಮಾಡಿಕೊಳ್ಳಿ ಬೇಕೆಂದು ಹಠ ಹಿಡಿದಿರುವುದೂ ಇವುಗಳನ್ನು ಪಠ್ಯಾಲೋಚಿಸಿದು ದಾದರೆ ಏನೋ ಕಾರಾಕಾರಣವಿರಬಹುದು. ಕಲವಾಣಿ ಅಂತಃಪುರದ ಸ್ತ್ರೀಯರ ವಿಚಾರವು ಯಾರಿಗೆತಾನೆ ತಿಳಿಯುವುದು, ಮಗಳ ಮನೋಗತಕ್ಕೆ ರಾಜನೂ ಒಪ್ಪಿದಬೇಕಾ ದರೆ ಇದರ ಆಂತರವು ನಮ್ಮಿಂದ ತಿಳಿಯುವುದು ಸಾಧ್ಯವೆ ? ವಿವೇಕಶಾಲಿಯಾದ ರಾಜನು ಯೋಚನೆ ಮಾಡದೆ ಯಾವ ಕೆಲಸ ವನ್ನೂ ಮಾಡುವುದಿಲ್ಲ. ನೀನು ಯಾಕೆ ಇಷ್ಟು ವೇಚಾಡುವೆ. ಕರ್ಪೂರಮಂಜರಿ, ಗೆಳತಿ, ಕೇಳು. ಹೆಣ್ಣನ್ನು ಕೊಡಬೇಕಾಗಿ ದ್ದರೆ, ಅಳಿಯನು ವಿದ್ಯಾವಂತನಾಗಿದ್ದರೆ ಸಾಕೆಂದು ಮಾವನು ಯೋಚಿಸುವನು. ಅತ್ತೆಯು ಹಣವಂತನಾಗಿದ್ದರೆ ಸಾಕೆಂತಲೂ, ಬಂಧುಗಳು ಸತ್ಕುಲಪ್ರಸೂತನಾಗಿರಬೇಕೆಂತಲೂ ಯೋಚಿಸು ವರು. ಇತರರಾದ ನಾವು ಮೃಷ್ಟಾನ್ನ ಭೋಜನವು ಸಿಕ್ಕಿದರೆ ಸಾಕೆಂದು ಯೋಚಿಸುತ್ತಿರುವಲ್ಲಿ ಮಿಕ್ಕ ವಿಷಯಗಳು ನಮಗೇಕೆ ? ಕಲವಾಣಿ, ಸಖಿ, ಇಂತಹ ಮದುವೆಯ ಲಕ್ಷಣವನ್ನು ನೋಡೋಣ ಬಾ. (ಇಬ್ಬರೂ -ಗುವರು. ) (ತೆರೆಯಲ್ಲಿ ವಿವಾಹವು ನೆರವೇರುವದು ಮಂಗಳವಾದ್ಯಗಳು - ಮೊ ಳ ಗು ತ್ತಿ ರು ವು ವು .. ಸ್ಟಾನ – ಅರಮನೆಯ ಕೈಯಾಗೃಹ. (ವಸಂತಮಿತ್ರನೂ ಶುಭಾಂಗಿಯು ಕುಳುತಿರುವರು ) ಶುಭಾಂಗಿ. * ಪ್ರಿಯನೆ, ಕಂದ! ಇನಿಯನೆನುಡಿಸೊದೆಯಂಗರೆ ದನುತಾಪದೆತಪಿಸಿಕಂದಿದೀಕಾಯಕಂ | ಘನರಾಗದೆಗಾಢಾಲಿಂ ಗನಸುಖಮಂಸಾರ್ಚು ಕೇಣಮಂತೊರೆದೀಗ 11೫7! ರಾಗ ತಾಳ * ಇನಿಯನೆ ಏಕೆ ಚಿಂತಿಸ 1 ಪೇಳ || ಪ || ಅರಸನೀನೆನ್ನೊಳು : ಹರು ಪ್ರದಿ ಕೂಡುತ ! ಸರಸದೊಳಾಡದೆ ಈ ಪರಿ | ವಿರಸವೇಕೆನ್ನೊಳು ' ಎರಗುವೆ