ಈ ಪುಟವನ್ನು ಪ್ರಕಟಿಸಲಾಗಿದೆ

೫೨ / ವಾಗರ್ಥ

• ತಾಳಮದ್ದಳೆಯನ್ನು 'ಸಹಜ ಸಂದರ್ಭ'ದಲ್ಲಿ ನೋಡಬೇಕೆಂದಿರಿ, ಸೃಷ್ಟೀಕರಿಸುವಿರಾ?

-ಡಾ। ಹಕಾರಿ

ಉ. : ಬರಿಯ ಪ್ರೋತ್ಸಾಹಕ ಯಾ ಆಶ್ಚರ್ಯ ಯಾ ಹುಸಿ ಆಸಕ್ತಿಯಿಂದ ನೋಡಬಾರದು. ಒಂದು ನಾಟಕ, ಕಾದಂಬರಿ, ಕಾವ್ಯವನ್ನು ನೋಡುವ ಹಾಗೆ, ಅದಕ್ಕೆ ಸಮಾನವಾದ ಒಂದು ಸೃಜನಾತ್ಮಕ ಕೃತಿಯೆಂದು ಪರಿಭಾವಿಸಿರಿ ಎಂದು ನನ್ನ ಆಶಯ.


ಈ ಲೇಖನದ ಶಿರೋನಾಮೆ ವಿಷಯ ನೀಡಿದ ದಿ। ಡಾ। ಜೀ.ಶಂ. ಪರಮ ಶಿವಯ್ಯನವರಿಗೆ, ಕೆಲವು ವಿಷಯಗಳ ಸ್ಪಷ್ಟನೆಗೆ ಕಾರಣರಾದ ಡಾ। ಸೋಮ ಶೇಖರ ಇಮ್ರಾಪುರ ಇವರಿಗೆ ಆಭಾರಿಯಾಗಿದ್ದೇನೆ.
ತಾಳಮದ್ದಳೆಯ ಪಾತ್ರಧಾರಿಗೆ ಅರ್ಥದಾರಿ, ಅರ್ಥಗಾರ ಎಂಬ ಅಂಕಿತಗಳೂ ಇವೆ. ರೂಢಿಯಲ್ಲಿರುವ ಅರ್ಥದಾರಿ ಎಂಬುದನ್ನ ಬಳಸಿದೆ.




(ಕರ್ನಾಟಕ ಜಾನಪದ - ಯಕ್ಷಗಾನ ಅಕಾಡೆಮಿಯು ಉತ್ತರ ಕನ್ನಡ, ಶಿರಸಿಯ ಬಳಿಯ ವಾನಳ್ಳಿಯಲ್ಲಿ ನಡೆಸಿದ ಯಕ್ಷಗಾನ ಗೋಷ್ಠಿಯಲ್ಲಿ ಮಂಡಿಸಿದ ಪ್ರಬಂಧ. ೨-೩-೧೯೯೨)