ಪಂಚಮಾಂಕ, ಗಳಿಗೆ hಳಗೆ ಬೃಹದುರಶ್ಮಿಯೋ, ಧಾಮವೀಕ್ಷತೇ | ಮುಹುರತಿಸ್ಸಹಾ, ಮುಹೂತೇಮನಃ | ಶ್ರೀಕೃಷ್ಣಾ ! ಶ್ರೀಕಾಂತನಾದ ನೀನು ಏಕಾಂತದಲ್ಲಿ ನನ್ನನ್ನು ಸಂತೋಷಗೊಳಿಸಿದ ಲೀಲೆಗಳೂ, ಮುಗುಳುನಗೆಯಿಂದೊಡಗೂಡಿದ ನಿನ್ನ ಮುಖವೂ, ಪ್ರೇಮಪೂರ್ವಕವಾದ ನಿನ್ನ ನೋಟವೂ, ಲಕ್ಷ್ಮಿಗೆ ನಿವಾಸಸ್ಥಾನವಾದ ನಿನ್ನ ವಕ್ಷಸ್ಥಲದ ಸೊಬಗೂ, ನಮ್ಮ ಮನಸ್ಸು ಗಳನ್ನು ಆಕರ್ಷಿಸಿರುವುದಲ್ಲಾ ! ಲಲಿತೆ:-ಶ್ಲ | ಪ್ರಜನನೌಕಸಾಂ ವ್ಯಕ್ತಿರಂಗತೇ | ವೃಜಿನಹಂತ್ರಲಂ ವಿಶ್ವಮಂಗಳಮ್ | ತ್ಯಜಮನಾಶನಃ ತತ್ಸೃಹಾತ್ಮನಾಂ | ಸ್ವಜನಹೃದ್ರುಜಾಂ ಯಹೂದನಂ | ಶ್ರೀಕೃಷ್ಮಾ! ನಿನ್ನ ಅವತಾರವು ಗೋಕುಲವಾಸಿಗಳಾದ ಗೂ ಪಾಲಕರಿಗೂ, ಅರಣ್ಯವಾಸಿಗಳಾದ ಋಷಿಮುನಿಗಳಿಗೂ, ದುಃಖವರಿ ಹಾರಕವಾದುದು, ಮತ್ತು ಜಗನ್ನಂಗಳಕರವಾದುದು, ಇಂತು ನಿನ್ನ ಅವತಾರವು ಸಲೋಕಕುಭಾವಹವಾಗಿರುವ, ನಿನ್ನಲ್ಲಿಯೇ ಮನಸ್ಸು ಗಳನ್ನು ನೆಲೆಗೊಳಿಸಿ, ನಿನ್ನನ್ನೇ ನಂಬಿರುವ ನಮಗೆ ಮಾತ್ರ ಕೇವಲ ಸಂತಾನಕರವಾಗಬಹುದೆ ? ನಮ್ಮ ಸಂತಾನವನ್ನು ಪರಿಹರಿಸಬಾರದೆ? ಪದ್ಮಾವತಿ:- ಶೋ | ಯತೇಸುಜಾತ ಚರಣಾಂಬುರುಹಂಸ್ತನೇಷು | ಭೀತಾಶನೈಃ ಪ್ರಿಯದಧೀಮಹಿಕರ್ಕಶೇಷು | ತೇನಾಟವೀಮಟಸಿ ತದ್ಧಧತೇನ ಕಿ೦ಸ್ವಿತ್ । ಕೂರ್ಚಾದಿಭಿರ್ಭಮತಿದೀರ್ಭವ ದಾಯಷಾಂನಃ || ಶ್ರೀಕೃಷ್ಕಾ ! ಪ್ರಾಣಪ್ರಿಯಾ ! ನನ್ನನ್ನು ಕುರಿತು ಅಷ್ಟಾಗಿ ದುಃಖಿಸುವುದಿಲ್ಲ, ಕುಸುಮಕೋಮಲವಾದ ನಿನ್ನ ಚರಣಯುಗಳದಿಂದ ನನ್ನ ವಕ್ಷೆಗಳನ್ನು ಅಲಂಕರಿಸಿದಾಗ, ಅಷ್ಟು ಮಾತ) ಬಹ ಳವಾಗಿ ನೋಯುವುವೋ ಎಂಬ ಭೀತಿಯಿಂದ ನಾವು ನಿನ್ನ ಪಾದ ಗಳನ್ನು ಒತ್ತುತಿರಲಿಲ್ಲವೆ? ಮೃದುವಾದ ಅಂತಹ ನಿನ್ನ ಸುಕುಮಾರ ಪಾದಗಳನ್ನು ಅರಣ್ಯ ಸಂಚಾರದಿಂದ ಕಲ್ಲುಮುಳ್ಳುಗಳಿಗೆ ಗುರಿವಡಿ
ಪುಟ:ಶ್ರೀ ಕೃಷ್ಣ ಲೀಲೆ.djvu/೧೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.